ETV Bharat / bharat

ಇಂದು ಶೀಲಾ ದೀಕ್ಷಿತ್​ ಅಂತ್ಯ ಸಂಸ್ಕಾರ... ಅಂತಿಮ ದರ್ಶನ ಪಡೆದ ಹಿರಿಯ ನಾಯಕರು

ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್​ ಅವರ ಅಂತಿಮ ವಿಧಿ ವಿಧಾನವು ಇಂದು ಮಧ್ಯಾಹ್ನ ನಡೆಯಲಿದೆ.

author img

By

Published : Jul 21, 2019, 11:06 AM IST

Updated : Jul 21, 2019, 1:14 PM IST

ಶೀಲಾ

ನವದೆಹಲಿ: ನಿನ್ನೆ ನಿಧನರಾದ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್​ ಅವರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ನೆರವೇರಲಿದೆ. ಇಂದೂ ಕೂಡ ಹಲವು ಗಣ್ಯರು ಅಗಲಿದ ಕಾಂಗ್ರೆಸ್​ ಹಿರಿಯ ನಾಯಕಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

  • Delhi: Senior Bharatiya Janata Party (BJP) leader LK Advani & former External Affairs Minister Sushma Swaraj pay tribute to former BJP Delhi President Mange Ram Garg, who passed away earlier today. pic.twitter.com/Edg6kQLSAP

    — ANI (@ANI) July 21, 2019 " class="align-text-top noRightClick twitterSection" data=" ">

ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್​ ಅನಾರೋಗ್ಯದಿಂದ ನಿನ್ನೆ ಕೊನೆಯುಸಿರೆಳೆದಿದ್ದರು. 81 ವರ್ಷ ವಯಸ್ಸಿನ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಬಿಜೆಪಿ ಹಿರಿಯ ನಾಯಕ ಎಲ್​.ಕೆ ಅಡ್ವಾಣಿ, ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​, ಜಮ್ಮು ಕಾಶ್ಮೀರ ಮಾಜಿ ಸಿಎಂ ಒಮರ್​ ಅಬ್ದುಲ್ಲಾ ಸೇರಿದಂತೆ ಹಲವರು ನಿನ್ನೆ ನಿಧನರಾದ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್​ ಅವರ ಅಂತಿಮ ದರ್ಶನ ಪಡೆದರು.

ಶೀಲಾ ದೀಕ್ಷಿತ್​ ಅಂತಿಮ ದರ್ಶನ ಪಡೆದ ಗಣ್ಯರು

ಇನ್ನು ದೆಹಲಿಯ ನಿಜಾಮುದ್ದಿನ್​ ಪ್ರದೇಶದಲ್ಲಿನ ಶೀಲಾ ದೀಕ್ಷಿತ್​ ನಿವಾಸದಲ್ಲಿ ಅವರ ಅಂತಿಮ ದರ್ಶನದ ಬಳಿಕ ಕಾಂಗ್ರೆಸ್​ ಪಾರ್ಥಿವ ಶರೀರವನ್ನು ಕಾಂಗ್ರೆಸ್​ ಕಚೇರಿಗೆ ಒಯ್ಯಲಾಗಿದೆ. ಮಧ್ಯಾಹ್ನ 2.30ರ ವೇಳೆಗೆ ನಿಗಮ್​ ಬೊಧ್​ ಘಾಟ್​ನಲ್ಲಿ ಅಂತ್ಯ ಸಂಸ್ಕಾರ ಕಾರ್ಯ ನಡೆಯಲಿದೆ.

Intro:Body:Conclusion:
Last Updated : Jul 21, 2019, 1:14 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.