ETV Bharat / bharat

ಹುತಾತ್ಮ ಯೋಧ ಮೇಜರ್ ಕುಲದೀಪ್​ ಸಿಂಗ್​ಗೆ ಮಿಲಿಟರಿ ಗೌರವಗಳೊಂದಿಗೆ ವಿದಾಯ - ಲಡಾಖ್‌ನಲ್ಲಿ ಹಿಮ ಚಿರತೆಯ ಕಾರ್ಯಾಚರಣೆ

ಲಡಾಖ್‌ನಲ್ಲಿ ಹಿಮ ಚಿರತೆ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಹವಿಲ್ದಾರ್ ಮೇಜರ್ ಕುಲದೀಪ್ ಸಿಂಗ್ ಅವರಿಗೆ ಮಿಲಿಟರಿ ಗೌರವಗಳೊಂದಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು.

Last rites of Maj Kuldeep Singh
ಮೇಜರ್ ಹುತಾತ್ಮ
author img

By

Published : Jan 11, 2021, 10:00 AM IST

ಸೋಲನ್ (ಹಿಮಾಚಲ ಪ್ರದೇಶ): 'ಹಿಮ ಚಿರತೆ' ಕಾರ್ಯಾಚರಣೆಯ ಸಂದರ್ಭದಲ್ಲಿ ಲಡಾಖ್‌ನಲ್ಲಿ ಪ್ರಾಣ ಕಳೆದುಕೊಂಡ ಹವಿಲ್ದಾರ್ ಮೇಜರ್ ಕುಲದೀಪ್ ಸಿಂಗ್ ಅವರಿಗೆ ಜನರು ಕಣ್ಣೀರ ವಿದಾಯ ಹೇಳಿದ್ದಾರೆ.

ತ್ರಿವರ್ಣ ಧ್ವಜ ಸುತ್ತಿದ ಸಿಂಗ್ ಅವರ ದೇಹವನ್ನು ಸೇನಾ ವಾಹನದಲ್ಲಿ ತರಲಾಯಿತು. ಸಶಸ್ತ್ರ ಪಡೆಗಳ ಅಧಿಕಾರಿಗಳು, ಜಿಲ್ಲಾಧಿಕಾರಿ, ಪೊಲೀಸ್ ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳು ಗೌರವ ಸಲ್ಲಿಸಿದರು. ಜನರಲ್ ಹವಿಲ್ದಾರ್ ಸಿಂಗ್ ಅವರ ಪಾರ್ಥೀವ ಶರೀರವನ್ನು ಹೊತ್ತ ಕ್ಯಾಸ್ಕೆಟ್ ಮುಂದೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಹವಿಲ್ದಾರ್ ಮಗಳು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಮೇಜರ್​ಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.