ETV Bharat / bharat

ಹಿಮಾಚಲದಲ್ಲಿ ನಿರಂತರ ಮಳೆ; ಹೆದ್ದಾರಿ ಬಳಿ ಭೂ ಕುಸಿತ,ವಿಡಿಯೋ - ಎನ್​ಎಚ್​-5 ಹೆದ್ದಾರಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಸೋಲನ್‌ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 5 (ಎನ್‌ಎಚ್ -5) ದಲ್ಲಿ ಭೂ ಕುಸಿತ ಉಂಟಾಗಿದೆ.

ಎನ್​ಎಚ್​-5 ಹೆದ್ದಾರಿ
author img

By

Published : Aug 2, 2019, 7:20 PM IST

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಸೋಲನ್‌ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 5 (ಎನ್‌ಎಚ್ -5) ಬಳಿ ಭೂ ಕುಸಿತ ಉಂಟಾಗಿದೆ.

ಎನ್​ಎಚ್​-5 ಹೆದ್ದಾರಿಯಲ್ಲಿ ಭೂ ಕುಸಿತ

ನಿರಂತರ ಮಳೆಯಿಂದಾಗಿ ಭೂ ಕುಸಿತವಾಗಿದ್ದು,ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ. ಘಟನೆಯಿಂದ ತಪ್ಪಿಸಿಕೊಳ್ಳಲು ಹಲವಾರು ಕಾರುಗಳು ವೇಗವಾಗಿ ಚಲಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಭೂ ಕುಸಿತದಿಂದ ರಸ್ತೆಯಲ್ಲಿ ಸಂಪೂರ್ಣ ಮಣ್ಣು ತುಂಬಿಕೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.