ETV Bharat / bharat

ಇಂದು ವಿಶ್ವಾಸ ಮತಯಾಚನೆ: ಹೆಚ್​ಡಿಕೆ ಸರ್ಕಾರ ಬೆಂಬಲಿಸಲು ಶಾಸಕ ಮಹೇಶ್​ಗೆ ಮಾಯಾ ನಿರ್ದೇಶನ

author img

By

Published : Jul 22, 2019, 2:18 AM IST

Updated : Jul 22, 2019, 2:41 AM IST

ಇಂದು ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ ನಿಗದಿಯಾಗಿದೆ. ಈ ಹಿನ್ನೆಲೆ ಬಿಎಸ್​ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ತಮ್ಮ ಪಕ್ಷದ ಶಾಸಕ ಮಹೇಶ್​​ಗೆ ಹೆಚ್​ಡಿಕೆ ಅವರನ್ನು ಬೆಂಬಲಿಸಿ ಮತ ಚಲಾಯಿಸುವಂತೆ ನಿರ್ದೇಶನ ಮಾಡಿ ಟ್ವೀಟ್​ ಮಾಡಿದ್ದಾರೆ.

ಹೆಚ್​ಡಿಕೆ ಬೆಂಬಲಿಸಲು ಶಾಸಕ ಮಹೇಶ್​ಗೆ ಮಾಯಾವತಿ ನಿರ್ದೇಶನ

ಲಖನೌ: ಇಂದು ಕಾಂಗ್ರೆಸ್​ ಹಾಗೂ ಜೆಡಿಎಸ್​ ಸಮ್ಮಿಶ್ರ ಸರ್ಕಾರ ವಿಶ್ವಾಸ ಮತಯಾಚನೆ ಮಾಡಲಿದೆ. ಈ ಹಿನ್ನೆಲೆ ಸಿಎಂ​ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಮತ ಚಲಾಯಿಸುವಂತೆ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಕರ್ನಾಟಕದಲ್ಲಿರುವ ತಮ್ಮ ಪಕ್ಷದ ಏಕೈಕ ಶಾಸಕ ಎನ್​.ಮಹೇಶ್​ಗೆ ನಿರ್ದೇಶನ ನೀಡಿದ್ದಾರೆ.

  • बी.एस.पी. की राष्ट्रीय अध्यक्ष सुश्री मायावती जी ने कर्नाटक में अपने बी.एस.पी. के विधायक को सी.एम. श्री कुमार स्वामी की सरकार के समर्थन में वोट देने हेतु निर्देशित किया है।

    — Mayawati (@Mayawati) July 21, 2019 " class="align-text-top noRightClick twitterSection" data=" ">

ಜುಲೈ 19ರಂದು ರಾಜ್ಯಪಾಲ ವಜುಭಾಯ್​ ವಾಲಾ ವಿಶ್ವಾಸ ಮತಯಾಚನೆ ಮಾಡಬೇಕು ಎಂದು ಸಮ್ಮಿಶ್ರ ಸರ್ಕಾರಕ್ಕೆ ಎರಡು ಬಾರಿ ಗಡುವು ನೀಡಿದ್ದರು. ಆದರೂ ವಿಶ್ವಾಸ ಮತಯಾಚನೆ ನಡೆದಿರಲಿಲ್ಲ. ಹಾಗಾಗಿ ಸೋಮವಾರಕ್ಕೆ ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ ನಿಗದಿಯಾಗಿದೆ. ಈ ಹಿನ್ನೆಲೆ ಬಿಎಸ್​ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ತಮ್ಮ ಪಕ್ಷದ ಶಾಸಕ ಮಹೇಶ್​​ಗೆ ಹೆಚ್​ಡಿಕೆ ಅವರನ್ನು ಬೆಂಬಲಿಸುವಂತೆ ನಿರ್ದೇಶನ ಮಾಡಿ ಟ್ವೀಟ್​ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ನ 16 ಮಂದಿ ಅತೃಪ್ತ ಶಾಸಕರ ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹಾಗಾಗಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಇದೀಗ ಬಹುಮತ ಸಾಬೀತು ಮಾಡುವ ಅನಿವಾರ್ಯತೆಗೆ ಸಿಲುಕಿದೆ.

Intro:Body:

ಮಹೇಶ್​-ಮಾಯಾವತಿ, ಹೆಚ್​ಡಿಕೆ ಫೋಟೋ ಮರ್ಜ್​ ಮಾಡಿ

ಇಂದು ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ: ಹೆಚ್​ಡಿಕೆ ಬೆಂಬಲಿಸಲು ಶಾಸಕ ಮಹೇಶ್​ಗೆ ಮಾಯಾವತಿ ನಿರ್ದೇಶನ

ಲಖನೌ: ಇಂದು ಕಾಂಗ್ರೆಸ್​ ಹಾಗೂ ಜೆಡಿಎಸ್​ ಸಮ್ಮಿಶ್ರ ಸರ್ಕಾರ ವಿಶ್ವಾಸ ಮತಯಾಚನೆ ಮಾಡಲಿದೆ. ಈ ಹಿನ್ನೆಲೆ ಸಿಎಂ​ ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಕರ್ನಾಟಕದಲ್ಲಿರುವ ತಮ್ಮ ಪಕ್ಷದ ಏಕೈಕ ಶಾಸಕ ಎನ್​.ಮಹೇಶ್​ಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಜುಲೈ 19ರಂದು ರಾಜ್ಯಪಾಲ ವಜುಭಾಯ್​ ವಾಲಾ ವಿಶ್ವಾಸ ಮತಯಾಚನೆ ಮಾಡಬೇಕು ಎಂದು ಸಮ್ಮಿಶ್ರ ಸರ್ಕಾರಕ್ಕೆ ಎರಡು ಬಾರಿ ಗಡುವು ನೀಡಿದ್ದರು. ಆದರೂ ವಿಶ್ವಾಸ ಮತಯಾಚನೆ ನಡೆದಿರಲಿಲ್ಲ. ಹಾಗಾಗಿ ಸೋಮವಾರಕ್ಕೆ ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ ನಿಗದಿಯಾಗಿದೆ. ಈ ಹಿನ್ನೆಲೆ ಬಿಎಸ್​ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ತಮ್ಮ ಪಕ್ಷದ ಶಾಸಕ ಮಹೇಶ್​​ಗೆ ಹೆಚ್​ಡಿಕೆ ಅವರನ್ನು ಬೆಂಬಲಿಸುವಂತೆ ನಿರ್ದೇಶನ ಮಾಡಿ ಟ್ವೀಟ್​ ಮಾಡಿದ್ದಾರೆ. 

ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ನ 16 ಮಂದಿ ಅತೃಪ್ತ ಶಾಸಕರ ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹಾಗಾಗಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಇದೀಗ ಬಹುಮತ ಸಾಬೀತು ಮಾಡುವ ಅನಿವಾರ್ಯತೆಗೆ ಸಿಲುಕಿದೆ. 

Conclusion:
Last Updated : Jul 22, 2019, 2:41 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.