ETV Bharat / bharat

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಕರ್ನಾಟಕದ ರಾಜಕೀಯ... ಗದ್ದಲದ ವಾತಾವರಣ ನಿರ್ಮಾಣ

ಕರ್ನಾಟಕ ರಾಜಕೀಯದ ವಿಚಾರವು ಪ್ರಸ್ತುತ ಕೋರ್ಟ್​ನಲ್ಲಿರುವುದರಿಂದ ಚರ್ಚೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ವೆಂಕಯ್ಯ ನಾಯ್ಡು ಸ್ಪಷ್ಟವಾಗಿ ಹೇಳಿದ್ದಾರೆ.

ರಾಜ್ಯಸಭೆ
author img

By

Published : Jul 22, 2019, 1:54 PM IST

ನವದೆಹಲಿ: ಕರ್ನಾಟಕ ರಾಜಕಾರಣ ಅಸ್ಥಿರತೆ ಮುಂದುವರೆದಿದ್ದು ಈ ವಿಚಾರ ಇಂದಿನ ರಾಜ್ಯಸಭಾ​ ಕಲಾಪದಲ್ಲೂ ಗದ್ದಲಕ್ಕೆ ಕಾರಣವಾಯಿತು.

ಕರ್ನಾಟಕ ರಾಜಕೀಯದ ಸದ್ಯದ ವಿಚಾರವನ್ನು ಚರ್ಚಿಸಲು ಅನುವು ಮಾಡಿಕೊಡಬೇಕು ಎನ್ನುವ ಮನವಿಯನ್ನು ಸ್ಪೀಕರ್ ಹಾಗೂ ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಳ್ಳಿಹಾಕಿದ್ದಾರೆ.

Live updates: ಶಾಸಕರನ್ನ ಪ್ಲೈಟ್​ ಹತ್ತಿಸಿದ್ದರು ಬಿಎಸ್​​ವೈ ಸಹಾಯಕ: ಕೃಷ್ಣಬೈರೇಗೌಡ

ಕರ್ನಾಟಕ ರಾಜಕೀಯದ ವಿಚಾರವು ಪ್ರಸ್ತುತ ಕೋರ್ಟ್​ನಲ್ಲಿರುವುದರಿಂದ ಚರ್ಚೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ವೆಂಕಯ್ಯ ನಾಯ್ಡು ಸ್ಪಷ್ಟವಾಗಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಕರ್ನಾಟಕದ ರಾಜಕೀಯ

ಚರ್ಚೆಗೆ ಅವಕಾಶ ನೀಡದಿರುವ ಸ್ಪೀಕರ್​ ಕ್ರಮಕ್ಕೆ ಕಲಾಪದಲ್ಲಿ ಭಾರಿ ವಿರೋಧ ವ್ಯಕ್ತವಾಯಿತು. ಕೆಲ ನಿಮಿಷಗಳ ಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.

Intro:Body:

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಕರ್ನಾಟಕದ ರಾಜಕೀಯ... ಗದ್ದಲದ ವಾತಾವರಣ ನಿರ್ಮಾಣ

ನವದೆಹಲಿ: ಕರ್ನಾಟಕ ರಾಜಕಾರಣ ಅಸ್ಥಿರತೆ ಮುಂದುವರೆದಿದ್ದು ಈ ವಿಚಾರ ಇಂದಿನ ರಾಜ್ಯಸಭಾ​ ಕಲಾಪದಲ್ಲೂ ಗದ್ದಲಕ್ಕೆ ಕಾರಣವಾಯಿತು.

ಕರ್ನಾಟಕ ರಾಜಕೀಯದ ಸದ್ಯದ ವಿಚಾರವನ್ನು ಚರ್ಚಿಸಲು ಅನುವು ಮಾಡಿಕೊಡಬೇಕು ಎನ್ನುವ ಮನವಿಯನ್ನು ಸ್ಪೀಕರ್ ಹಾಗೂ ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಳ್ಳಿಹಾಕಿದ್ದಾರೆ.

ಕರ್ನಾಟಕ ರಾಜಕೀಯದ ವಿಚಾರವು ಪ್ರಸ್ತುತ ಕೋರ್ಟ್​ನಲ್ಲಿರುವುದರಿಂದ ಚರ್ಚೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ವೆಂಕಯ್ಯ ನಾಯ್ಡು ಸ್ಪಷ್ಟವಾಗಿ ಹೇಳಿದ್ದಾರೆ.

ಚರ್ಚೆಗೆ ಅವಕಾಶ ನೀಡದಿರುವ ಸ್ಪೀಕರ್​ ಕ್ರಮಕ್ಕೆ ಕಲಾಪದಲ್ಲಿ ಭಾರಿ ವಿರೋಧ ವ್ಯಕ್ತವಾಯಿತು. ಕೆಲ ನಿಮಿಷಗಳ ಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.