ETV Bharat / bharat

ಟಾಪ್​ 10 ನ್ಯೂಸ್​​@10 AM - ಇಂದಿನ ಪ್ರಮುಖ ಸುದ್ದಿಗಳು

ಬೆಳಗ್ಗೆ 10 ಗಂಟೆವರೆಗಿನ ಪ್ರಮುಖ 10 ಸುದ್ದಿಗಳು...

ಟಾಪ್​ 10 ನ್ಯೂಸ್
ಟಾಪ್​ 10 ನ್ಯೂಸ್
author img

By

Published : May 19, 2020, 10:00 AM IST

  • ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತ

ವಲಸೆ ಕಾರ್ಮಿಕರಿದ್ದ ಟ್ರಕ್​​ ಅಪಘಾತ: ಮೂವರು ಮಹಿಳೆಯರು ಸಾವು, 12 ಮಂದಿಗೆ ಗಾಯ

  • ಕೊರೊನಾ ಸೋಂಕಿತ ವ್ಯಕ್ತಿ ಸಾವು

ಬಳ್ಳಾರಿಯಲ್ಲಿ ಕೊರೊನಾಗೆ ವ್ಯಕ್ತಿ ಬಲಿ: ಹೆಚ್ಚಿದ ಆತಂಕ

  • ರಾಮನಗರದಲ್ಲಿ ನಿಷೇಧಾಜ್ಞೆ ಜಾರಿ

ರಾಮನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ ಡಿಸಿ ಎಂ.ಎಸ್. ಅರ್ಚನಾ

  • ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ

ಮಹಾರಾಷ್ಟ್ರದಲ್ಲಿ ಪ್ರತ್ಯೇಕ ರಸ್ತೆ ಅಪಘಾತ: ಏಳು ಮಂದಿ ವಲಸೆ ಕಾರ್ಮಿಕರ ದುರ್ಮರಣ

  • ವಿಭಿನ್ನ ವೇಷ ಧರಿಸಿ ಪ್ರಮಾಣ ವಚನ ಸ್ವೀಕಾರ

ಕುರಿಗಾಹಿ ವೇಷದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಹಾರಾಷ್ಟ್ರ ಪರಿಷತ್​ ಸದಸ್ಯ!

  • ಸಸ್ಪೆಂಡ್​ ಭಯದಿಂದ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಸಸ್ಪೆಂಡ್​ ಭೀತಿ, ಸಂಬಳಕ್ಕೆ ಕತ್ತರಿ: ಚಿತ್ರದುರ್ಗ ನಗರಸಭೆ ನೌಕರ ವಿಷ ಸೇವಿಸಿ ಆತ್ಮಹತ್ಯೆ

  • ಕೋವಿಡ್​ನಿಂದ ಮೃತಪಟ್ಟ ಸಾರಿಗೆ ಸಿಬ್ಬಂದಿ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ

ಕರ್ತವ್ಯನಿರತ ಚಾಲಕ, ನಿರ್ವಾಹಕರು ಕೊರೊನಾದಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ

  • ಮಾನವೀಯತೆ ಮೆರೆದ ಜೈಪುರ ಎಸಿಪಿ

ಬರಿಗಾಲಲ್ಲಿ ನಡೆಯುತ್ತಿದ್ದ ಕಾರ್ಮಿಕರಿಗೆ ಚಪ್ಪಲಿ ವಿತರಿಸಿ ಮಾನವೀಯತೆ ಮೆರೆದ ಜೈಪುರ ಎಸಿಪಿ

  • ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ 70 ವಿದೇಶಿ ವೈದ್ಯರು

ನೆರವಾಗಲು ಬಂದು ಪರದಾಟ: ಏಮ್ಸ್​ನಲ್ಲಿ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ವಿದೇಶಿ ವೈದ್ಯರು

  • ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳ ಬಂಧನ

ಲಾಕ್​ಡೌನ್​ ಸಡಿಲಿಕೆ ಬೆನ್ನಲ್ಲೇ ದರೋಡೆಗೆ ಸಂಚು: ಖದೀಮರ ಹೆಡೆಮುರಿ ಕಟ್ಟಿದ ಸಿಸಿಬಿ ಪೊಲೀಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.