ETV Bharat / bharat

ಅಪರೂಪದ ಚಿತ್ರವೊಂದನ್ನು ಟ್ವಿಟರ್​​ನಲ್ಲಿ ಹಂಚಿಕೊಂಡ ನಟಿ ಕಂಗನಾ

ತನು ವೆಡ್ಸ್ ಮನು ರಿಟರ್ನ್ಸ್‌ ಸಿನೆಮಾದ ಫೋಟೋವೊಂದನ್ನು ನಟಿ ಕಂಗನಾ ರಣಾವತ್ ಟ್ವಿಟರ್​​ನಲ್ಲಿ ಶೇರ್​​ ಮಾಡುವ ಮೂಲಕ 'ಡಟ್ಟೋ' ಪಾತ್ರ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Kangana Ranaut
ನಟಿ ಕಂಗನಾ ರಣಾವತ್
author img

By

Published : Nov 3, 2020, 1:51 PM IST

ನವದೆಹಲಿ: ನಟಿ ಕಂಗನಾ ರಣಾವತ್ ಇಂದು ತಮ್ಮ ಸೂಪರ್​​ ಹಿಟ್​​ ಚಿತ್ರ ’’ತನು ವೆಡ್ಸ್ ಮನು ರಿಟರ್ನ್ಸ್’’‌ನಿಂದ 'ಡಟ್ಟೋ' ಎಂಬ ಅಪ್ರತಿಮ ಪಾತ್ರವನ್ನು ನೆನಪಿಸಿಕೊಂಡಿದ್ದಾರೆ.

ತನು ವೆಡ್ಸ್ ಮನು ರಿಟರ್ನ್ಸ್‌ ಸಿನೆಮಾದ ಫೋಟೋವೊಂದನ್ನು ಟ್ವಿಟರ್​​ನಲ್ಲಿ ಶೇರ್​​ ಮಾಡುವ ಮೂಲಕ 'ಡಟ್ಟೋ' ಪಾತ್ರ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಡಟ್ಟೋ' ಪಾತ್ರದ ಚಿಂತನೆಯನ್ನು ಯಾರು ಇಟ್ಟುಕೊಂಡಿರುತ್ತಾರೋ ಅವರು ಅಪ್ರತಿಮ ವ್ಯಕ್ತಿತ್ವ ಹೊಂದುತ್ತಾರೆ. ಈ ಫೋಟೋ ತನು ವೆಡ್ಸ್ ಮನು ರಿಟರ್ನ್ಸ್‌ ಚಿತ್ರದ್ದಾಗಿದೆ ಎಂದು ಟ್ವೀಟ್​​​ ಮಾಡಿದ್ದಾರೆ.

  • Who could have thought Datto will become such an iconic character, this picture is from TWMR shoot in Delhi, I am doing a full 180 degree split stretch just before the shot of my long jump, ⁦@aanandlrai⁩ ji can be seen directing behind me, beautiful memories ❤️ pic.twitter.com/LDU7NCPy7a

    — Kangana Ranaut (@KanganaTeam) November 3, 2020 " class="align-text-top noRightClick twitterSection" data=" ">

ಚಿತ್ರೀಕರಣದ ವೇಳೆ ಲಾಂಗ್ ಜಂಪ್‌ಗೂ ಮೊದಲು ನಾನು 180 ಡಿಗ್ರಿ split stretch ಮಾಡುತ್ತಿದ್ದೇನೆ. @aanandlrai ji ಜಿ ನನ್ನ ಹಿಂದೆ ನಿರ್ದೇಶಿಸುತ್ತಿರುವುದನ್ನು ಕಾಣಬಹುದು. ಇವೆಲ್ಲಾ ಸುಂದರ ನೆನಪುಗಳು ಎಂದು ಟ್ವೀಟ್​​ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಟಿ ಕಂಗನಾ ಅವರ ತನು ವೆಡ್ಸ್ ಮನು ಚಿತ್ರದ ಮುಂದುವರಿದ ಭಾಗವಾದ ತನು ವೆಡ್ಸ್ ಮನು ರಿಟರ್ನ್ಸ್ ಚಲನಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಸಿನೆಮಾ ಕಂಗನಾ ಅವರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.