ETV Bharat / bharat

'ಮೈ ಲಾರ್ಡ್​​' 'ಯುವರ್​ ಹಾನರ್​' ಪದಗಳನ್ನು ನಿಷೇಧಿಸಿದ ರಾಜಸ್ಥಾನ ಕೋರ್ಟ್​, ಬ್ರಿಟಿಷ್​ ಸಂಪ್ರದಾಯಕ್ಕೆ ಎಳ್ಳು ನೀರು - undefined

ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ಬಳಸುವ 'ಮೈ ಲಾರ್ಡ್​​' 'ಯುವರ್​ ಹಾನರ್​' ಎಂಬ ಗೌರವ ನೀಡುವ ಪದಗಳನ್ನು ರಾಜಸ್ಥಾನ ಹೈಕೋರ್ಟ್ ನಿಷೇಧಿಸಿದೆ.

ರಾಜಸ್ಥಾನ ಹೈ ಕೋರ್ಟ್
author img

By

Published : Jul 16, 2019, 8:29 AM IST

ಜೈಪುರ (ರಾಜಸ್ಥಾನ): ನ್ಯಾಯಾಲಯದಲ್ಲಿ ನ್ಯಾಯಧೀಶರನ್ನು ಉದ್ದೇಶಿಸಿ ಬಳಸುವ 'ಮೈ ಲಾರ್ಡ್​​' ಮತ್ತು 'ಯುವರ್​ ಹಾನರ್​' ಎಂಬ ಗೌರವ ನೀಡುವ ಪದಗಳಿಗೆ ರಾಜಸ್ಥಾನ ಹೈಕೋರ್ಟ್​ ನಿಷೇಧಿಸಿದೆ. ಇನ್ನು ಮುಂದೆ ಈ ರೀತಿ ಸಂಭೋದಿಸಬಾರದು ಎಂಬ ತೀರ್ಮಾನ ಕೈಗೊಳ್ಳಲಾಗಿದೆ.

ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಅಳವಡಿಸಿಕೊಂಡಿರುವ ಇಂತಹ ಬ್ರಿಟಿಷ್​ ಸಂಪ್ರದಾಯಕ್ಕೆ ಕಡಿವಾಣ ಹಾಕಲು ಈ ರೀತಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಹೊಸ ಅಧ್ಯಯನಕ್ಕೆ ನಾಂದಿ ಹಾಡಲು ಮುಂದಾಗಿದೆ.

  • Rajasthan High Court issues notice, it states, 'To honour the mandate of equality enshrined in the Constitution of India, the Court has resolved to request the counsels& those who appear before the Court to desist from addressing the judges as 'My Lord & 'Your Lordship'. pic.twitter.com/sg3nOkeWrI

    — ANI (@ANI) July 15, 2019 " class="align-text-top noRightClick twitterSection" data=" ">

ಮುಖ್ಯ ನ್ಯಾಯಮೂರ್ತಿ ರವೀಂದ್ರ ಭಟ್ ಅವರ ಸಮ್ಮುಖದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಸೋಮವಾರ ನೋಟಿಸ್ ನೀಡಿದ್ದಾರೆ.

rajasthan-high-
ರಾಜಸ್ಥಾನ ಹೈ ಕೋರ್ಟ್ ನೋಟಿಸ್​ ನೀಡಿರುವ ಪ್ರತಿ.

ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ಆದೇಶವನ್ನು ಗೌರವಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.