ಶ್ರೀನಗರ: ಕಳೆದ ಹಲವು ವರ್ಷಗಳಿಂದ ಭಾರತೀಯ ಯೋಧರಿಗೆ ಬೇಕಾಗಿದ್ದ ಲಷ್ಕರ್-ಇ-ತೋಯ್ಬಾ (ಎಲ್ಇಟಿ) ಟಾಪ್ ಕಮಾಂಡರ್ ಜಾಹೀದ್ ಟೈಗರ್ ಹೊಡೆದುರುಳಿಸುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ.
ಗುಂಡಿನ ಚಕಮಕಿ: ಗಡಿಯಲ್ಲಿ ನಾಲ್ವರು ಉಗ್ರರ ಸದೆಬಡಿದ ಭದ್ರತಾ ಪಡೆ
ಸೌತ್ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಈ ಉಗ್ರ ಕಮಾಂಡರ್ ಹೊಡೆದುರುಳಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಮೀರ್ ಟೈಗರ್ ಸಹೋದರನಾಗಿದ್ದ ಜಾಹೀದ್ ಅನೇಕ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನು.
-
LeT’s top commander Zahid Nazir Bhat also known as Zahid Tiger killed in today’s encounter at Pulwama: Jammu and Kashmir Police https://t.co/tuTWCOWQPc
— ANI (@ANI) October 10, 2020 " class="align-text-top noRightClick twitterSection" data="
">LeT’s top commander Zahid Nazir Bhat also known as Zahid Tiger killed in today’s encounter at Pulwama: Jammu and Kashmir Police https://t.co/tuTWCOWQPc
— ANI (@ANI) October 10, 2020LeT’s top commander Zahid Nazir Bhat also known as Zahid Tiger killed in today’s encounter at Pulwama: Jammu and Kashmir Police https://t.co/tuTWCOWQPc
— ANI (@ANI) October 10, 2020
ಇದರ ಜತೆಗೆ ಮತ್ತೊಬ್ಬ ಉಗ್ರನ ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದು ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಗೆ ಸಿಕ್ಕಿರುವ ಅತಿ ದೊಡ್ಡ ಯಶಸ್ಸು ಎಂದು ಕಾಶ್ಮೀರ ಝೋನ್ ಪೊಲೀಸ್ ಟ್ವೀಟ್ ಮಾಡಿದೆ.