ETV Bharat / bharat

ಆತ್ಮನಿರ್ಭರ್ ಭಾರತ ನಿರ್ಮಾಣಕ್ಕಾಗಿ ಹೂಡಿಕೆ ಮಾಡಲು ಇದು ಸಕಾಲ.. ಉದಯ್​ ಕೋಟಕ್ - ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಹೂಡಿಕೆ ಮಾಡಲು ಇದು ಸಕಾಲ

ಪ್ರಧಾನ ಮಂತ್ರಿಯವರು ಘೋಷಿಸಿರುವ ಆತ್ಮ ನಿರ್ಭರ್ ಭಾರತ ಅಭಿಯಾನದ ಬಗ್ಗೆ ಒಲವು ವ್ಯಕ್ತಪಡಿಸಿದ ಅವರು, ಕೊರೊನಾ ಕಾರಣದಿಂದ ಇಡೀ ಜಗತ್ತಿನ ಸ್ಥಿತಿಗತಿ ಒಂದೇ ರೀತಿಯಲ್ಲಿದೆ. ಈ ಕಾರಣದಿಂದ ನಮಗೆ ವ್ಯಾವಹಾರಿಕ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳು ಕಡಿಮೆಯಿರುತ್ತಾರೆ.

It's time for India Inc to transform & make investment
ಉದಯ ಕೋಟಕ್
author img

By

Published : Jun 8, 2020, 4:30 PM IST

ನವದೆಹಲಿ : ಪ್ರಸ್ತುತ ಸಮಾಜವು ಇತಿಹಾಸದ ಒಂದು ಮಹತ್ವದ ಘಟ್ಟದಲ್ಲಿರುವುದರಿಂದ ಇದು ಆತ್ಮನಿರ್ಭರ್ ಭಾರತ ನಿರ್ಮಾಣಕ್ಕಾಗಿ ಹೂಡಿಕೆಯ ಮಾಡಲು ಮತ್ತು ಭಾರತೀಯ ವ್ಯವಹಾರಿಕ ಕ್ಷೇತ್ರ ರೂಪಾಂತರಗೊಳಿಸಲು ಸಕಾಲವಾಗಿದೆ ಎಂದು ಚೇಂಬರ್​ ಆಫ್​ ಇಂಡಿಯನ್ ಇಂಡಸ್ಟ್ರಿ ( ಸಿಐಐ) ನೂತನ ಅಧ್ಯಕ್ಷ ಉದಯ್ ಕೋಟಕ್ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್-19 ಬಿಕ್ಕಟ್ಟಿನ ಸಮಯವನ್ನು ಧನಾತ್ಮಕವಾಗಿ ಉಪಯೋಗಿಸಿ ಕಡಿಮೆ ಹತೋಟಿ ಹೊಂದಿರುವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದನ್ನು ಕಳೆದುಕೊಳ್ಳಬಾರದು. ಸವಾಲಿನ ಸಮಯದಲ್ಲಿ ಬಂಡವಾಳ ಮಾರುಕಟ್ಟೆಯನ್ನು ಟ್ಯಾಪ್ ಮಾಡಿ ಬಫರ್ ಫಂಡ್ ಸಂಗ್ರಹಿಸುವುದನ್ನು ಹೆಚ್ಚಿಸಬೇಕು ಎಂದು ಮಹೀಂದ್ರಾ ಬ್ಯಾಂಕ್​ನ ನಿರ್ದೇಶಕರು ಆಗಿರುವ ಕೋಟಕ್ ಹೇಳಿದ್ದಾರೆ.

ಪ್ರಧಾನ ಮಂತ್ರಿಯವರು ಘೋಷಿಸಿರುವ ಆತ್ಮ ನಿರ್ಭರ್ ಭಾರತ ಅಭಿಯಾನದ ಬಗ್ಗೆ ಒಲವು ವ್ಯಕ್ತಪಡಿಸಿದ ಅವರು, ಕೊರೊನಾ ಕಾರಣದಿಂದ ಇಡೀ ಜಗತ್ತಿನ ಸ್ಥಿತಿಗತಿ ಒಂದೇ ರೀತಿಯಲ್ಲಿದೆ. ಈ ಕಾರಣದಿಂದ ನಮಗೆ ವ್ಯಾವಹಾರಿಕ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳು ಕಡಿಮೆಯಿರುತ್ತಾರೆ. ಈ ಹಿಂದೆ ಕಾರ್ಪೊರೇಟ್​ ಆಡಳಿತ ಉದ್ದಿಮೆಗಳ ಮೇಲೆ ಅತಿಯಾದ ಹಿಡಿತ ಹೊಂದಿದ್ದದ್ದು ನಿಜ. ಈಗ ನಾವು ಇರುವ ಅವಕಾಶ ಬಳಸಿಕೊಂಡು ಕಾರ್ಪೊರೇಟ್ ಕ್ಷೇತ್ರದ ಕಾರ್ಯಚಟುವಟಿಕೆಯ ಅನಾರೋಗ್ಯಕರ ಅಂಶಗಳನ್ನು ಶುದ್ಧೀಕರಿಸುವುದರೊಂದಿಗೆ ಹೂಡಿಕೆಯ ಬಗ್ಗೆ ಹೊಸ ದೃಷ್ಟಿಕೋನ ತೆಗೆದುಕೊಳ್ಳಬೇಕು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.