ETV Bharat / bharat

'ಬಾಹುಬಲಿ' ಕಂಡ ವಸುಂಧರೆಯ ಸುಂದರ ದೃಶ್ಯಗಳು! ಇಸ್ರೋ ಫೋಟೋ - ಭೂಮಿ ಚಿತ್ರ

ಚಂದ್ರಯಾನ-2 ನೌಕೆಯಲ್ಲಿರುವ LI4 ಕ್ಯಾಮೆರಾವು ಭೂಮಿಯ ಸುಂದರ ದೃಶ್ಯಗಳನ್ನು ಸೆರೆಹಿಡಿದು ರವಾನಿಸಿದೆ. ಈಗಾಗಲೇ ನಾಲ್ಕನೆ ಕಕ್ಷೆಯನ್ನು ತಲುಪಿರುವ ಗಗನನೌಕೆ, ಚಂದ್ರನತ್ತ ಯಶಸ್ವಿ ಪಯಣ ಮುಂದುವರೆಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿತ್ತು.

Chandrayaan-2
author img

By

Published : Aug 4, 2019, 1:12 PM IST

ನವದೆಹಲಿ: ಚಂದ್ರನತ್ತ ದಾಪುಗಾಲಿಡುತ್ತಿರುವ 'ಬಾಹುಬಲಿ' ಗಗನನೌಕೆಯ ವಿಕ್ರಂ ಲ್ಯಾಂಡರ್​ ಸೆರೆಹಿಡಿದ ಭೂಮಿಯ ಸರಣಿ ಚಿತ್ರಗಳನ್ನು ಇಸ್ರೋ ಇಂದು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದೆ.

ಚಂದ್ರಯಾನ-2 ನೌಕೆಯಲ್ಲಿರುವ LI4 ಕ್ಯಾಮೆರಾವು ಭೂಮಿಯ ಸುಂದರ ದೃಶ್ಯಗಳನ್ನು ಸೆರೆಹಿಡಿದು ರವಾನಿಸಿದೆ. ಈಗಾಗಲೇ ನಾಲ್ಕನೇ ಕಕ್ಷೆಯನ್ನು ತಲುಪಿರುವ ಗಗನನೌಕೆ, ಚಂದ್ರನತ್ತ ಯಶಸ್ವಿ ಪಯಣ ಮುಂದುವರೆಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿತ್ತು. ಮುಂದಿನ ಮಂಗಳವಾರ ಮಧ್ಯಾಹ್ನ 2:30 ಹಾಗೂ 3:30ರ ಕಾಲಾವಧಿ ನಡುವೆ ಮುಂದಿನ ಕಕ್ಷೆ ತಲುಪಲಿದೆ.

ಆಗಸ್ಟ್​ 20ಕ್ಕೆ ಚಂದ್ರನನ್ನು ತಲುಪಲಿರುವ ನೌಕೆ, ಸೆಪ್ಟೆಂಬರ್​7ರಂದು ಲ್ಯಾಂಡ್ ಆಗಲಿದೆ. ಈ ಅಮೋಘ ಕ್ಷಣಕ್ಕೆ ಇಡೀ ವಿಶ್ವ ಕಾತುರತೆಯಿಂದ ಎದುರು ನೋಡುತ್ತಿದೆ.

Intro:Body:

Chandrayaan-2

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.