ETV Bharat / bharat

ಸ್ಯಾಟಲೈಟ್ ಉಡಾವಣೆ ಮುಂದೂಡಿದ ಇಸ್ರೋ..! - ಕಾರ್ಟೋಸ್ಯಾಟ್ 3 ಉಡಾವಣೆ

ಸ್ಯಾಟಲೈಟ್​ ಮುಂದೂಡಿಕೆ ಬಗ್ಗೆ ಇಸ್ರೋ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.

ಸ್ಯಾಟಲೈಟ್ ಉಡಾವಣೆ
author img

By

Published : Nov 21, 2019, 4:59 PM IST

ಬೆಂಗಳೂರು/ಆಂಧ್ರಪ್ರದೇಶ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಉದ್ದೇಶಿತ ಕಾರ್ಟೋಸ್ಯಾಟ್-3 ಹೊಂದಿರುವ PSLV-C47 ಉಡ್ಡಯನ ದಿನಾಂಕ ಮುಂದೂಡಿದೆ.

ಈ ಮೊದಲಿನಂತೆ ಕಾರ್ಟೋಸ್ಯಾಟ್​-3 ಹೊತ್ತೊಯ್ಯುವ PSLV-C47 ನ.25ರ ಬೆಳಗ್ಗೆ 9.28ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ಆದರೆ ಸದ್ಯ ಉಡಾವಣೆ ನ.27ರ ಬೆಳಗ್ಗೆ 9.28ಕ್ಕೆ ಮುಂದೂಡಿಕೆಯಾಗಿದೆ.

  • #ISRO #PSLV #Cartosat3
    The launch of PSLV-C47 carrying Cartosat-3 scheduled on November 25, 2019 at 0928 hrs is rescheduled to launch on November 27, 2019 at 0928 hrs from Second launch pad of Satish Dhawan Space Centre SHAR, Sriharikota.

    Stay tuned for more updates..

    — ISRO (@isro) November 21, 2019 " class="align-text-top noRightClick twitterSection" data=" ">

ಸ್ಯಾಟಲೈಟ್​ ಮುಂದೂಡಿಕೆ ಬಗ್ಗೆ ಇಸ್ರೋ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಹೇಳಿದ್ದರೂ ದಿನಾಂಕ ಬದಲಾವಣೆಗೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ.

PSLV-C47ನಲ್ಲಿ ಕಾರ್ಟೋಸ್ಯಾಟ್-3 ಹೊರತಾಗಿ ಅಮೆರಿಕದ 12 ನ್ಯಾನೋಸ್ಯಾಟಲೈಟ್​ಗಳಿವೆ. ಕಾರ್ಟೋಸ್ಯಾಟ್​-3 ಮೂರನೇ ಜನರೇಷನ್​​​ನ ಆಧುನಿಕ ಸ್ಯಾಟಲೈಟ್ ಆಗಿದೆ.

Intro:Body:

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಉದ್ದೇಶಿತ ಕಾರ್ಟೋಸ್ಯಾಟ್-3 ಹೊಂದಿರುವ PSLV-C47  ಉಡ್ಡಯನ ದಿನಾಂಕ ಮುಂದೂಡಲ್ಪಟ್ಟಿದೆ.

ಈ ಮೊದಲಿನಂತೆ ಕಾರ್ಟೋಸ್ಯಾಟ್​-3 ನ.25ರ ಬೆಳಗ್ಗೆ 9.28ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ಆದರೆ ಸದ್ಯ ಉಡಾವಣೆ ನ.27ರ ಬೆಳಗ್ಗೆ 9.28ಕ್ಕೆ ಮುಂದೂಡಿಕೆಯಾಗಿದೆ.

ಸದ್ಯ ಎರಡು ದಿನದ ಮುಂದೂಡಿಕೆ ಬಗ್ಗೆ ಇಸ್ರೋ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಹೇಳಿದ್ದರೂ ಬದಲಾವಣೆಗೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ.

PSLV-C47ನಲ್ಲಿ ಕಾರ್ಟೋಸ್ಯಾಟ್-3 ಹೊರತಾಗಿ ಅಮೆರಿಕದ 12 ನ್ಯಾನೋಸ್ಯಾಟಲೈಟ್​ಗಳಿವೆ. ಕಾರ್ಟೋಸ್ಯಾಟ್​-3 ಮೂರನೇ ಜನರೇಷನ್​​​ನ ಆಧುನಿಕ ಸ್ಯಾಟಲೈಟ್ ಆಗಿದೆ.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.