ಲಂಡನ್ : ಕೆಲವೊಂದು ಕ್ಷಣಗಳು ಭೂಲೋಕದಲ್ಲಿ ಸ್ವರ್ಗದ ಅನುಭವ ಕೊಡುತ್ತವೆ. ಅಂಥಹದ್ದೇ ವಿಡಿಯೋವೊಂದು ನೋಡುಗರ ಮನಸೂರೆಗೊಳಿಸುತ್ತಿದೆ.
ಹೀಗೆ ಮೋಡಗಳ ಮಧ್ಯೆ ಹಾದು ಬರುವ ವಿಮಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದೊಮ್ಮೆ ನಿಬ್ಬೆರಗಾಗಿಸಿಸುವ ಈ ದೃಶ್ಯವನ್ನು ಎಮಿರೇಟ್ಸ್ ಏರ್ಲೈನ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
-
Now that’s how you make a grand entrance. Video credit: Tom Jones pic.twitter.com/ojAOguED4D
— Emirates Airline (@emirates) July 31, 2019 " class="align-text-top noRightClick twitterSection" data="
">Now that’s how you make a grand entrance. Video credit: Tom Jones pic.twitter.com/ojAOguED4D
— Emirates Airline (@emirates) July 31, 2019Now that’s how you make a grand entrance. Video credit: Tom Jones pic.twitter.com/ojAOguED4D
— Emirates Airline (@emirates) July 31, 2019
ವಿಮಾನ ಲ್ಯಾಂಡ್ ಆಗೋದಕ್ಕೂ ಕೆಲ ನಿಮಿಷಗಳ ಮುಂಚೆ ಈ ಅದ್ಭುತ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಲಂಡನ್ನ ಗ್ಯಾಟ್ವಿಕ್ ಏರ್ಪೋರ್ಟ್ಗೆ ಆಗಮಿಸಿದ ವಿಮಾನ ಮೋಡಗಳ ಮಧ್ಯ ಹಾದು ಬಂದು, ಲ್ಯಾಂಡ್ ಆಗಿದೆ. ಗ್ರ್ಯಾಂಡ್ ಎಂಟ್ರಿ ಕೊಡೋದು ಅಂದ್ರೆ ಹೀಗೇನಾ ಅಂತ ಎಮಿರೇಟ್ಸ್ ಏರ್ಲೈನ್ಸ್ ಬರೆದುಕೊಂಡು ಈ ವಿಡಿಯೋ ಹಂಚಿಕೊಂಡಿದೆ.