ETV Bharat / bharat

ನೀರಿನಲ್ಲಿ ಬಿದ್ದು 15 ತಿಂಗಳ ನಂತ್ರ ಸಿಕ್ತು ​... ಹಾಳಾಗದೇ ಕಾರ್ಯನಿರ್ವಹಿಸುತ್ತಿದೆ ಈ ಫೋನ್!

ನೀರಿನಲ್ಲಿ ಬಿದ್ದು 15 ತಿಂಗಳು ಕಳೆದರೂ ಸ್ಮಾರ್ಟ್​ಫೋನ್ ಯಾವುದೇ ರೀತಿಯ ಸಮಸ್ಯೆಗೆ ಒಳಗಾಗದೇ ಕೆಲಸ ಮಾಡುತ್ತಿದ್ದು, ಇದೀಗ ಯೂಟ್ಯೂಬ್​​ನಲ್ಲಿ ಅದರ ವಿಡಿಯೋ ಶೇರ್​ ಆಗಿದೆ.

ಐಫೋನ್​​
author img

By

Published : Sep 30, 2019, 7:29 PM IST

ಹೈದರಾಬಾದ್​: ನೀರಿನಲ್ಲಿ ಬಿದ್ದ ತಕ್ಷಣವೇ ಕೆಲವೊಂದು ಸ್ಮಾರ್ಟ್​​ಫೋನ್​ ಹಾಳಾಗಿ ತಮ್ಮ ಕಾರ್ಯ ನಿಲ್ಲಿಸಿಬಿಡುತ್ತವೆ. ಆದರೆ, ಇಲ್ಲೊಂದು ಫೋನ್​ ನೀರಿನಲ್ಲಿ ಬಿದ್ದು ಬರೋಬ್ಬರಿ 15 ತಿಂಗಳ ಬಳಿಕ ಸಿಕ್ಕಿದ್ದು, ಈಗಲೂ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆಯಂತೆ.

ದಕ್ಷಿಣ ಕೆರೊಲಿನಾಯದ ಎಡಿಸ್ಟೊ ನದಿಯಲ್ಲಿ ಬೆನೆಟ್​ ಬೋಟ್​​ನಲ್ಲಿ ಹೋಗುತ್ತಿದ್ದ ವೇಳೆ ತಮ್ಮ ಐಫೋನ್​ ಕಳೆದುಕೊಂಡಿದ್ದರು. ಇದೀಗ ಆ ಫೋನ್​ ಲಭ್ಯವಾಗಿದ್ದು, ಯಾವುದೇ ರೀತಿಯಲ್ಲೂ ಹಾಳಾಗದೇ ಕಾರ್ಯನಿರ್ವಹಿಸುತ್ತಿದೆ ಎಂಬ ತಿಳಿಸಿದ್ದು, ಅದಕ್ಕೆ ಸಂಬಂಧಿಸಿರುವ ವಿಡಿಯೋ ಹರಿಬಿಟ್ಟಿದ್ದಾರೆ.

  • " class="align-text-top noRightClick twitterSection" data="">

ಐಫೋನ್​ ಕೆಲಸ ನಿರ್ವಹಿಸುತ್ತಿರುವ ವಿಡಿಯೋ ಅವರು ಯೂಟ್ಯೂಬ್​​ನಲ್ಲಿ ಶೇರ್​ ಮಾಡುತ್ತಿದ್ದಂತೆ ಸುಮಾರು 7.4 ಲಕ್ಷ ಜನರು ಅದರ ವೀಕ್ಷಣೆ ಮಾಡಿದ್ದು, ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Intro:Body:

ನೀರಿನಲ್ಲಿ ಬಿದ್ದು 15 ತಿಂಗಳ ನಂತ್ರ ಸಿಕ್ತು ​... ಹಾಳಾಗದೆ ಕಾರ್ಯನಿರ್ವಹಿಸುತ್ತಿದೆ ಈ ಫೋನ್!

ಹೈದರಾಬಾದ್​: ನೀರಿನಲ್ಲಿ ಬಿದ್ದ ತಕ್ಷಣವೇ ಕೆಲವೊಂದು ಸ್ಮಾರ್ಟ್​​ಫೋನ್​ ಹಾಳಾಗಿ ತಮ್ಮ ಕಾರ್ಯ ನಿಲ್ಲಿಸಿಬಿಡುತ್ತವೆ. ಆದರೆ ಇಲ್ಲೊಂದು ಫೋನ್​ ನೀರಿನಲ್ಲಿ ಬಿದ್ದು ಬರೋಬ್ಬರಿ 15 ತಿಂಗಳ ಬಳಿಕ ಸಿಕ್ಕಿದ್ದು, ಈಗಲೂ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆಯಂತೆ.

ದಕ್ಷಿಣ ಕೆರೊಲಿನಾಯದ ಎಡಿಸ್ಟೊ ನದಿಯಲ್ಲಿ ಬೆನೆಟ್​ ಬೋಟ್​​ನಲ್ಲಿ ಹೋಗುತ್ತಿದ್ದ ವೇಳೆ ತಮ್ಮ ಐಫೋನ್​ ಕಳೆದುಕೊಂಡಿದ್ದರು. ಇದೀಗ ಆ ಫೋನ್​ ಲಭ್ಯವಾಗಿದ್ದು, ಯಾವುದೇ ರೀತಿಯಲ್ಲೂ ಹಾಳಾಗದೇ  ಕಾರ್ಯನಿರ್ವಹಿಸುತ್ತಿದೆ ಎಂಬ ತಿಳಿಸಿದ್ದು, ಅದಕ್ಕೆ ಸಂಬಂಧಿಸಿರುವ ವಿಡಿಯೋ ಹರಿಬಿಟ್ಟಿದ್ದಾರೆ. 

ಐಫೋನ್​ ಕೆಲಸ ನಿರ್ವಹಿಸುತ್ತಿರುವ ವಿಡಿಯೋ ಅವರು ಯೂಟ್ಯೂಬ್​​ನಲ್ಲಿ ಶೇರ್​ ಮಾಡುತ್ತಿದ್ದಂತೆ ಸುಮಾರು 7.4 ಲಕ್ಷ ಜನರು ಅದರ ವೀಕ್ಷಣೆ ಮಾಡಿದ್ದು,ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.