ETV Bharat / bharat

ಅಂತಾರಾಷ್ಟ್ರೀಯ ಯೋಗ ದಿನ: ದೇಶದ ನಾಯಕರು, ಸೆಲೆಬ್ರಿಟಿಗಳಿಂದ ಮನೆಯಲ್ಲೇ ಯೋಗಾಸನ - international yoga day

ಅಂತಾರಾಷ್ಟ್ರೀಯ ಯೋಗ ದಿನ
international yoga day
author img

By

Published : Jun 21, 2020, 10:26 AM IST

Updated : Jun 21, 2020, 7:23 PM IST

13:49 June 21

ಲಡಾಖ್​ನ ಸಂಸದನಿಂದ ಯೋಗ

  • ಜಮ್ಮುಕಾಶ್ಮೀರದ ಲಡಾಖ್​ನ ಬಿಜೆಪಿ ಸಂಸದನಿಂದ ಯೋಗ
  • ಜಮ್ಯಾಂಗ್​ ಸೆರಿಂಗ್​ ನಂಗ್ಯಾಲ್​ ಅವರಿಂದ ಯೋಗ ಅಭ್ಯಾಸ

13:02 June 21

ನೀರಿನ ಮೇಲೆ ಯೋಗ

  • ಇಂದು ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆ
  • ತಮಿಳುನಾಡಿನಲ್ಲಿ ಸಾರ್ವಜನಿಕರಿಂದ ನೀರಿನ ಮೇಲೆ ಯೋಗ
  • ಪಾಕ್​ ಜಲಸಂಧಿಯ ನೀರಿನ ಮೇಲೆ ಯೋಗಾಸನ ಪ್ರದರ್ಶನ
  • ತಮಿಳುನಾಡಿನ ರಾಮೇಶ್ವರಂನಲ್ಲಿರುವ ಪಾಕ್​ ಜಲಸಂಧಿ

12:59 June 21

ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಯೋಗಭ್ಯಾಸ

  • ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಯೋಗ ದಿನ ಆಚರಣೆ
  • ವಿಜಯಪುರ ಸೈಕ್ಲಿಂಗ್ ಗ್ರೂಪ್​ನವರಿಂದ ಯೋಗ ದಿನ ಆಚರಣೆ
  • ಕೊರೊನಾ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳ ಅಳವಡಿಕೆ
  • ಸೂರ್ಯ ನಮಸ್ಕಾರ, ಕಪಾಲಬಾತಿ ಮುಂತಾದ ಆಸನಗಳ ಪ್ರದರ್ಶನ

12:51 June 21

ಮಾಜಿ ಸಚಿವರಿಂದ ಯೋಗಭ್ಯಾಸ

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ
  • ವಿಜಯಪುರದಲ್ಲಿ ಮಾಜಿ ಸಚಿವರಿಂದ ಯೋಗ ದಿನಾಚರಣೆ
  • ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಂದ ಯೋಗ ದಿನ ಆಚರಣೆ
  • ತಮ್ಮ ನಿವಾಸದ ಬಳಿಯ ಗಾರ್ಡನ್​​​ನಲ್ಲಿ ಯೋಗಾಭ್ಯಾಸ
  • ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದ ಮಾಜಿ ಸಚಿವ

12:44 June 21

'ಯೋಗ ಮಾಡುವುದು ಅವಶ್ಯಕ'

ಶಾಸಕ ನರಸಿಂಹ ನಾಯಕ ರಾಜುಗೌಡ
ಶಾಸಕ ನರಸಿಂಹ ನಾಯಕ ರಾಜುಗೌಡ
  • ತಮ್ಮ ನಿವಾಸದಲ್ಲಿ ಯೋಗಭ್ಯಾಸ ಮಾಡಿದ ಸುರಪುರ ಶಾಸಕ
  • ನರಸಿಂಹ ನಾಯಕ ರಾಜುಗೌಡ ಅವರಿಂದ ಯೋಗಾಭ್ಯಾಸ
  • ಎಲ್ಲರೂ ನಿತ್ಯ ಯೋಗ ಮಾಡುವುದು ಅತ್ಯಂತ ಅವಶ್ಯಕ
  • ಸುರಪುರ ಶಾಸಕ ನರಸಿಂಹ ನಾಯಕ ರಾಜುಗೌಡ ಅಭಿಪ್ರಾಯ

12:39 June 21

'ಯೋಗಾಭ್ಯಾಸ ರೂಢಿಸಿಕೊಳ್ಳಿ'

ಜಗದೀಶ್ ಶೆಟ್ಟರ್ ಯೋಗಾಭ್ಯಾಸ
ಜಗದೀಶ್ ಶೆಟ್ಟರ್ ಯೋಗಾಭ್ಯಾಸ
  • ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಸಚಿವ ಜಗದೀಶ್ ಶೆಟ್ಟರ್ ಯೋಗಾಭ್ಯಾಸ
  • ಯೋಗದ ವಿವಿಧ ಆಸನಗಳನ್ನು ಮಾಡಿದ ಸಚಿವ ಜಗದೀಶ್ ಶೆಟ್ಟರ್​
  • ಆರೋಗ್ಯಯುತ ಜೀವನಕ್ಕಾಗಿ ಎಲ್ಲರೂ ಯೋಗಾಭ್ಯಾಸ ರೂಢಿಸಿಕೊಳ್ಳಿ
  • ಯೋಗದಿನದ ಅಂಗವಾಗಿ ಸಾರ್ವಜನಿಕರಿಗೆ ಸಚಿವ ಜಗದೀಶ್​ ಶೆಟ್ಟರ್ ಕರೆ

12:00 June 21

''ಭಾರತದ ಅತಿ ದೊಡ್ಡ ಕೊಡುಗೆ''

  • Congratulations to all my Indian friends, compatriots and fellow diplomats on the occasion of #InternationalYogaDay

    This is a great gift of #India to humanity, especially relevant today as it increases human's physical and mental wellbeing, resilience to diseases. pic.twitter.com/kcltBjNKRF

    — Nikolay Kudashev (@NKudashev) June 21, 2020 " class="align-text-top noRightClick twitterSection" data=" ">
  • ಇಂದು ಅಂತಾರಾಷ್ಟ್ರಿಯ ಯೋಗ ದಿನ ಹಿನ್ನೆಲೆ
  • ಭಾರತವನ್ನು ಹೊಗಳಿದ ರಷ್ಯಾದ ರಾಯಭಾರಿ
  • ನಿಕೋಲಯ್​ ಕುದಶೇವ್ ಅವರಿಂದ ಬಣ್ಣನೆ
  • ಯೋಗ ಭಾರತದ ಅತಿ ದೊಡ್ಡ ಕೊಡುಗೆ
  • ಇದು ದೇಹಾರೋಗ್ಯ, ಮಾನಸಿಕ ಆರೋಗ್ಯಕ್ಕೆ ಸಹಕಾರಿ
  • ಭಾರತದಲ್ಲಿರುವ ರಷ್ಯಾದ ರಾಯಭಾರಿ ಅಭಿಪ್ರಾಯ

11:51 June 21

ಮಾಜಿ ಸಿಎಂ ಸಿದ್ದರಾಮಯ್ಯ ಯೋಗ

ಮಾಜಿ ಸಿಎಂ ಸಿದ್ದರಾಮಯ್ಯ ಯೋಗ
ಮಾಜಿ ಸಿಎಂ ಸಿದ್ದರಾಮಯ್ಯ ಯೋಗ
  • ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
  • ಯೋಗಾಭ್ಯಾಸದಲ್ಲಿ ತೊಡಗಿರುವ ಫೋಟೋ ಟ್ವಿಟರ್​​ನಲ್ಲಿ ಹಂಚಿಕೆ
  • ಆರೋಗ್ಯಕರ ಜೀವನ, ಉತ್ತಮ ಮನಸ್ಸಿಗಾಗಿ ಯೋಗ ಪ್ರಾರಂಭಿಸಿ
  • ಬೆಂಗಳೂರಿನಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ

11:47 June 21

'ನೆಮ್ಮದಿಗೆ ಯೋಗ ಸಹಕಾರಿ'

ಸಿ.ಟಿ.ರವಿ ಯೋಗ
ಸಿ.ಟಿ.ರವಿ ಯೋಗ
  • ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ
  • ತಮ್ಮ ಕಿರಿಯ ಮಗನ ಜೊತೆ ಸಚಿವ ಸಿ.ಟಿ.ರವಿ ಯೋಗ
  • ಯೋಗ ಮಾಡುವ ಮನುಷ್ಯ ನಿರೋಗಿಯಾಗಿರುತ್ತಾನೆ
  • ಮನಸ್ಸಿನ ನೆಮ್ಮದಿಗೆ, ಆರೋಗ್ಯಕ್ಕೆ ಯೋಗ ಸಹಕಾರಿ
  • ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ.ರವಿ ಅಭಿಪ್ರಾಯ

11:43 June 21

ರಾಷ್ಟ್ರಪತಿ ಯೋಗ

  • Greetings on #InternationalYogaDay.

    The ancient science of Yoga is India’s great gift to the world.

    Glad to see more and more people adopting it.

    Amid stress and strife, especially with #Covid19, practicing Yoga can help keep the body fit and mind serene. pic.twitter.com/1ZGqsTnn4A

    — President of India (@rashtrapatibhvn) June 21, 2020 " class="align-text-top noRightClick twitterSection" data=" ">

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ

ರಾಷ್ಟ್ರಪತಿ ರಾಮನಾಥ್ ಕೋವಿಂದ್​​​ ಅವರಿಂದ ಯೋಗ

11:38 June 21

ಹಂಪಿಯಲ್ಲಿ ಯೋಗಾಭ್ಯಾಸ

ಹಂಪಿಯಲ್ಲಿ ಯೋಗ
ಹಂಪಿಯಲ್ಲಿ ಯೋಗ
  • ಹಂಪಿಯ ರಥ ಬೀದಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
  • ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರ ಮಾಡಿದ ವಿದ್ಯಾರ್ಥಿಗಳು
  • 50ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಯೋಗಾಭ್ಯಾಸ ಮಾಡಿದ ಶಿಕ್ಷಕರು

11:36 June 21

ಮಾಜಿ ಪ್ರಧಾನಿ ಯೋಗಾಭ್ಯಾಸ

ದೇವೇಗೌಡರ ಯೋಗಾಭ್ಯಾಸ
ದೇವೇಗೌಡರ ಯೋಗಾಭ್ಯಾಸ
  • ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ಯೋಗಾಭ್ಯಾಸ
  • ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೆಚ್​ಡಿಡಿ ಯೋಗಾಭ್ಯಾಸ
  • ಅರ್ಧ ಗಂಟೆಗೂ ಹೆಚ್ಚು ಕಾಲ ಮಾಜಿ ಪ್ರಧಾನಿ ಯೋಗ

11:32 June 21

ಶಶಿಕಲಾ ಜೊಲ್ಲೆ ಯೋಗಭ್ಯಾಸ

ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ
  • ಕುಟುಂಬದೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಯೋಗ ದಿನ ಆಚರಣೆ
  • ಭಾರತೀಯ ಪರಂಪರೆಯಲ್ಲಿ ಯೋಗ ದೊಡ್ಡ ಕೊಡುಗೆಯಾಗಿದೆ
  • ನೆಮ್ಮದಿ, ಶಾಂತಿ, ಆರೋಗ್ಯ ಸಿಗಬೇಕೆಂದರೆ ಯೋಗ ಅತಿ ಮುಖ್ಯ
  • ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಭಿಪ್ರಾಯ

11:23 June 21

ಅಂತಾರಾಷ್ಟ್ರೀಯ ಯೋಗಪಟುವಿನಿಂದ ಯೋಗಾಭ್ಯಾಸ

ಅಂತಾರಾಷ್ಟ್ರೀಯ ಯೋಗಪಟು
ಶ್ರೀಧರ್ ಹೊಸಮನಿ
  • ಹುಬ್ಬಳ್ಳಿಯಲ್ಲಿ ಯೋಗಪಟು ಶ್ರೀಧರ್ ಹೊಸಮನಿ ಯೋಗಾಭ್ಯಾಸ
  • ಸಾಮಾಜಿಕ ಅಂತರದ ಮಹತ್ವ ತಿಳಿಸಲು ಮನೆಯಲ್ಲಿಯೇ ಯೋಗ
  • ಯೋಗ ಮಾಡುವುದರಿಂದ ಮನಸ್ಸು, ದೇಹದ ನಿಯಂತ್ರಣ ಸಾಧ್ಯ
  • ಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು
  • ಅಂತಾರಾಷ್ಟ್ರೀಯ ಯೋಗಪಟು ಡಾ.ಶ್ರೀಧರ ಹೊಸಮನಿ ಅಭಿಪ್ರಾಯ

11:08 June 21

ಯೋಗಾಸನ ಹಾಕಿದ ಸಚಿವರು

ಯೋಗಾಸನ ಹಾಕಿದ ಸಚಿವರು
ಯೋಗಾಸನ ಹಾಕಿದ ಸಚಿವರು
  • ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಯೋಗ
  • ಕೃಷಿ ಸಚಿವ ಬಿ.ಸಿ.ಪಾಟೀಲ್ ಶಿವಮೊಗ್ಗದ  ತಮ್ಮ ಗ್ರಾಮದಲ್ಲಿ ಯೋಗ
  • ಹಲವು ಯೋಗಾಸನ ಹಾಕುವ ಮೂಲಕ ಆಶ್ಚರ್ಯ ಮೂಡಿಸಿದ ಸಚಿವರು
  • ಯೋಗ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ನೀಡುತ್ತದೆ
  • ಯೋಗ ದಿನದಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ

11:02 June 21

''ಮನೆಯಿಂದಲೇ ಯೋಗ''

yoga day
ಯೋಗ ದಿನಾಚರಣೆ
  • ಮೈಸೂರಿನಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ''ಮನೆಯಿಂದಲೇ ಯೋಗ''
  • ''ಮನೆಯಿಂದಲೇ ಯೋಗ'' ಕಾರ್ಯಕ್ರಮಕ್ಕೆ ಸ್ಪಂದಿಸಿದ ಜನತೆ
  • ಯೋಗಾಭ್ಯಾಸದ ಫೋಟೋ ಹಾಕಿ ಸರ್ಟಿಫಿಕೇಟ್​ ಪಡೆಯುವ ವ್ಯವಸ್ಥೆ
  • ಸಾಂಸ್ಕೃತಿಕ ನಗರಿಯಲ್ಲಿ ಒಂದು ಲಕ್ಷ ಜನ ಮನೆಯಿಂದಲೇ ಯೋಗ
  • ಮೈಸೂರು  ಅರಮನೆ ಮುಂಭಾಗದಲ್ಲೂ ಸಹ ಯೋಗಭ್ಯಾಸ

10:58 June 21

ಸಚಿವ ಕೆ.ಎಸ್.ಈಶ್ವರಪ್ಪ ಯೋಗ

eshawappa yoga
ಈಶ್ವರಪ್ಪ ಯೋಗ
  • ಕುಟುಂಬದೊಂದಿಗೆ ಯೋಗ ಮಾಡಿದ ಸಚಿವ ಕೆ.ಎಸ್.ಈಶ್ವರಪ್ಪ
  • ತಮ್ಮ ಮನೆಯಲ್ಲಿಯೇ ಯೋಗ ದಿನಾಚರಣೆ ಮಾಡಿದ ಈಶ್ವರಪ್ಪ
  • ಭಾರತೀಯ ಸಂಸ್ಕೃತಿಯ ಪ್ರತೀಕವಾದ ಯೋಗ ವಿಶ್ವವನ್ನೇ ಒಗ್ಗೂಡಿಸಿದೆ
  • ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯ

10:52 June 21

''ಯೋಗಕ್ಕೆ ವಿಶಿಷ್ಠ ಶಕ್ತಿಯಿದೆ''

  • Yoga has the distinctive power to manifest tranquility and strength at the same time. It heals not only the body, but also the spirit. On, #InternationalYogaDay, let us pledge to make this age-old practice an integral part of our lives.

    — YS Jagan Mohan Reddy (@ysjagan) June 21, 2020 " class="align-text-top noRightClick twitterSection" data=" ">
  • ಶಾಂತಿ, ಶಕ್ತಿಯನ್ನು ಪ್ರಕಟಿಸುವ ವಿಶಿಷ್ಠ ಶಕ್ತಿಯನ್ನು ಯೋಗ ಹೊಂದಿದೆ
  • ಇದು ದೇಹವನ್ನು ಮಾತ್ರವಲ್ಲ, ಚೈತನ್ಯವನ್ನೂ ಗುಣಪಡಿಸುತ್ತದೆ
  • ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡೋಣ
  • ಟ್ವಿಟರ್​ನಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್​ಮೋಹನ್ ರೆಡ್ಡಿ ಕರೆ

10:44 June 21

ಕಲಬುರಗಿಯಲ್ಲಿ ಯೋಗ

  • ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ
  • ಕಲಬುರಗಿಯಲ್ಲಿ ಸಾರ್ವಜನಿಕರಿಂದ ಯೋಗ

10:38 June 21

ಜೆ.ಪಿ.ನಡ್ಡಾ ಯೋಗ

  • ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಯೋಗ
  • ತಮ್ಮ ನಿವಾಸದಲ್ಲಿ ಯೋಗ ದಿನ ಆಚರಿಸಿದ ಜೆ.ಪಿ.ನಡ್ಡಾ
  • ಟ್ವಿಟರ್​ನಲ್ಲಿ ಬಿಜೆಪಿಯಿಂದ ಟ್ವೀಟ್​

10:23 June 21

ಲಡಾಖ್​ನಲ್ಲಿ ಐಟಿಬಿಪಿಯಿಂದ ಯೋಗ ದಿನ

  • ಲಡಾಖ್​ನಲ್ಲಿ ಐಟಿಬಿಪಿಯಿಂದ ಯೋಗ ದಿನ
  • ಬೌದ್ಧ ಭಿಕ್ಷುಗಳೊಂದಿಗೆ ಸೇರಿ ಯೋಗ ನಡೆಸಿದ ಐಟಿಬಿಪಿ

Last Updated : Jun 21, 2020, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.