ನವದೆಹಲಿ: ದೆಹಲಿ- ಮುಂಬೈ ರೈಲು ಪ್ರಯಾಣದ ಅವಧಿ ಶೀಘ್ರವೇ ಕಡಿಮೆಯಾಗಲಿದ್ದು, ಪ್ರಯಾಣಿಕರು ಇನ್ನು ಮುಂದೆ ಐದು ಗಂಟೆ ಮುಂಚಿತವಾಗಿ ತಲುಪಲಿದ್ದಾರೆ.
ಪ್ರಸ್ತುತ ದೆಹಲಿ-ಮುಂಬೈ ರೈಲು ಪ್ರಯಾಣ ಅವಧಿ ಕಡಿತ ಮಾಡುವ ಸಂಬಂಧ ಪಶ್ಚಿಮ ರೈಲ್ವೆ ಸದ್ಯ 130 ಕಿ.ಮೀ. ವೇಗದಲ್ಲಿ ಓಡುತ್ತಿರುವ ರಾಜಧಾನಿ ರೈಲಿನ ವೇಗವನ್ನು 160 ಕಿ.ಮೀ.ಗೆ ಹೆಚ್ಚಿಸಲು ಮುಂದಾಗಿದೆ.
-
After approval of the Central Govt, Mumbai - Delhi route will be upgraded to run Rajdhani Express at 160 kmph to cut the travel time to nearly 10 hrs, under #MissionRaftaar pic.twitter.com/hSYFrSAii4
— Western Railway (@WesternRly) August 21, 2019 " class="align-text-top noRightClick twitterSection" data="
">After approval of the Central Govt, Mumbai - Delhi route will be upgraded to run Rajdhani Express at 160 kmph to cut the travel time to nearly 10 hrs, under #MissionRaftaar pic.twitter.com/hSYFrSAii4
— Western Railway (@WesternRly) August 21, 2019After approval of the Central Govt, Mumbai - Delhi route will be upgraded to run Rajdhani Express at 160 kmph to cut the travel time to nearly 10 hrs, under #MissionRaftaar pic.twitter.com/hSYFrSAii4
— Western Railway (@WesternRly) August 21, 2019
ರಾಜಧಾನಿ ರೈಲಿನ ವೇಗ 130 ಕಿ.ಮೀ.ನಿಂದ 160 ಕಿ.ಮೀ.ಗೆ ಹೆಚ್ಚಿಸುವ ಮೂಲಕ ಸದ್ಯ ಇರುವ 15 ಗಂಟೆಗಳ ಪ್ರಯಾಣದ ಅವಧಿ 10 ಗಂಟೆಗೆ ಇಳಿಕೆಯಾಗಲಿದೆ.
ಮಿಷನ್ ರಫ್ತಾರ್ ಯೋಜನೆಯ ಅಡಿಯಲ್ಲಿ ರಾಜಧಾನಿ ರೈಲಿನ ವೇಗ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಪಶ್ಚಿಮ ರೈಲ್ವೆ ಟ್ವೀಟ್ ಮಾಡಿದೆ.