ETV Bharat / bharat

ಭಾರತದ ಗಡಿಯೊಳಗೆ ನುಸುಳಲು ಉಗ್ರರ ಯತ್ನ... ಭಾರತೀಯ ಸೇನೆಯಿಂದ ಪ್ರತ್ಯುತ್ತರ! - ಪಾಕಿಸ್ತಾನ ಬಾರ್ಡರ್​ ಆ್ಯಕ್ಸನ್​ ಟೀಂ

ಭಾರತದ ಗಡಿಯೊಳಗೆ ನುಸುಳಲು ಯತ್ನ ನಡೆಸಿದ್ದ ಭಯೋತ್ಪಾದಕರಿಗೆ ಭಾರತೀಯ ಯೋಧರು ಗುಂಡಿನ ದಾಳಿ ಮೂಲಕ ಸರಿಯಾದ ತಿರುಗೇಟು ನೀಡಿದ್ದು, ಇದೀಗ ಅದರ ವಿಡಿಯೋ ರಿಲೀಸ್​ ಮಾಡಿದೆ.

ಭಾರತದ ಗಡಿಯೊಳಗೆ ನುಸುಳಲು ಉಗ್ರರ ಯತ್ನ
author img

By

Published : Sep 27, 2019, 4:16 PM IST

ಶ್ರೀನಗರ: ಆರ್ಟಿಕಲ್​ 370 ರದ್ಧುಗೊಂಡ ಬಳಿಕ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿರುವ ಭಯೋತ್ಪಾದಕರಿಗೆ ಭಾರತೀಯ ಸೇನೆ ಸರಿಯಾದ ಪ್ರತ್ಯುತ್ತರ ನೀಡುತ್ತಿದೆ. ಇದೀಗ ಜಮ್ಮು-ಕಾಶ್ಮೀರದ ಕುಪ್ವಾರ ಗಡಿ ಸೆಕ್ಟೇರ್​​ನಲ್ಲಿ ನುಗ್ಗಿದ್ದ ಉಗ್ರರನ್ನ ವಾಪಸ್​ ಕಳುಹಿಸಲುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಭಾರತದ ಗಡಿಯೊಳಗೆ ನುಸುಳಲು ಉಗ್ರರ ಯತ್ನ

ಕಳೆದ ಜುಲೈ 30ರಂದು ಪಾಕಿಸ್ತಾನದ ಕೆಲ ಉಗ್ರರು ಭಾರತದ ಗಡಿಯೊಳಗೆ ನುಳುಸುತ್ತಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆಸಿರುವ ವಿಡಿಯೋ ತುಣುಕವೊಂದನ್ನ ಭಾರತೀಯ ಸೇನೆ ರಿಲೀಸ್​ ಮಾಡಿದೆ. ಭಾರತೀಯ ಗುಂಡಿನ ದಾಳಿಗೆ ತತ್ತರಿಸಿರುವ ಉಗ್ರರು ವಾಪಸ್​ ತೆರಳಿದ್ದು, ಅದರ ವಿಡಿಯೋ ಸೆರೆಯಾಗಿದೆ.

ಕಳೆದ ಆಗಸ್ಟ್​ ತಿಂಗಳಲ್ಲೂ ಭಾರತದ ಗಡಿಯೊಳಗೆ ನುಗ್ಗಿದ್ದ ಪಾಕಿಸ್ತಾನ ಬಾರ್ಡರ್​ ಆ್ಯಕ್ಸನ್​ ಟೀಂ(BAT) ಐವರು ಸದಸ್ಯರನ್ನ ಭಾರತೀಯ ಸೇನೆ ಹೊಡೆದುರುಳಿಸಿ, ಅವರ ಶವ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿ, ವಿಡಿಯೋ ರಿಲೀಸ್​ ಮಾಡಿತ್ತು.

Intro:Body:

ಭಾರತದ ಗಡಿಯೊಳಗೆ ನುಸುಳಲು ಉಗ್ರರ ಯತ್ನ... ಭಾರತೀಯ ಸೇನೆಯಿಂದ ಪ್ರತ್ಯುತ್ತರ! 

ಶ್ರೀನಗರ: ಆರ್ಟಿಕಲ್​ 370 ರದ್ಧುಗೊಂಡ ಬಳಿಕ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿರುವ ಭಯೋತ್ಪಾದಕರಿಗೆ ಭಾರತೀಯ ಸೇನೆ ಸರಿಯಾದ ಪ್ರತ್ಯುತ್ತರ ನೀಡುತ್ತಿದೆ. ಇದೀಗ ಜಮ್ಮು-ಕಾಶ್ಮೀರದ ಕುಪ್ವಾರ ಗಡಿ ಸೆಕ್ಟೇರ್​​ನಲ್ಲಿ ನುಗ್ಗಿದ್ದ ಉಗ್ರರನ್ನ ವಾಪಸ್​ ಕಳುಹಿಸಲುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಕಳೆದ ಜುಲೈ 30ರಂದು ಪಾಕಿಸ್ತಾನದ  ಕೆಲ ಉಗ್ರರು ಭಾರತದ ಗಡಿಯೊಳಗೆ ನುಳುಸುತ್ತಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆಸಿರುವ ವಿಡಿಯೋ ತುಣುಕವೊಂದನ್ನ ಭಾರತೀಯ ಸೇನೆ ರಿಲೀಸ್​ ಮಾಡಿದೆ. ಭಾರತೀಯ ಗುಂಡಿನ ದಾಳಿಗೆ ತತ್ತರಿಸಿರುವ ಉಗ್ರರು ವಾಪಸ್​ ತೆರಳಿದ್ದು, ಅದರ ವಿಡಿಯೋ ಸೆರೆಯಾಗಿದೆ. 

ಕಳೆದ ಆಗಸ್ಟ್​ ತಿಂಗಳಲ್ಲೂ ಭಾರತದ ಗಡಿಯೊಳಗೆ ನುಗ್ಗಿದ್ದ ಪಾಕಿಸ್ತಾನ ಬಾರ್ಡರ್​ ಆ್ಯಕ್ಸನ್​ ಟೀಂ(BAT) ಐವರು ಸದಸ್ಯರನ್ನ ಭಾರತೀಯ ಸೇನೆ ಹೊಡೆದುರುಳಿಸಿ, ಅವರ ಶವ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿ, ವಿಡಿಯೋ ರಿಲೀಸ್​ ಮಾಡಿತ್ತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.