ETV Bharat / bharat

ಮ್ಯಾನ್​ ಹೋಲ್ ಸ್ವಚ್ಚಗೊಳಿಸಲು ಬಂದ್ವು ರೋಬೋ... ಪಂಜಾಬ್​​ನಲ್ಲಿ ಹೊಸ ಯೋಜನೆ - Government of Punjab

ಮುಕ್ತಸರ್ ಸಾಹಿಬ್‌ನಲ್ಲಿ ಕೇಂದ್ರ ಸಚಿವ ಟ್ರಿಪಟ್​​ ರಾಜಿಂದರ್ ಸಿಂಗ್ ಬಜ್ವಾ ಅವರು  ಒಳಚರಂಡಿ( ಮ್ಯಾನ್​ಹೋಲ್​)ನನ್ನು ಸ್ವಚ್ಚಗೊಳಿಸುವ ಬ್ಯಾಂಡಿಕೂಟ್ ರೋಬೋಟ್​ಗಳ ಯೋಜನೆಯನ್ನು ಉದ್ಘಾಟಿಸಿದರು.

inauguration-of-robot-project-for-cleaning-sewerage-at-sri-muktsar-sahib

author img

By

Published : Jan 15, 2020, 6:34 PM IST

ಪಂಜಾಬ್‌: ನಗರದ ಮುಕ್ತಸರ್ ಸಾಹಿಬ್‌ನಲ್ಲಿ ಸಚಿವ ಟ್ರಿಪಟ್​​ ರಾಜಿಂದರ್ ಸಿಂಗ್ ಬಜ್ವಾ ಅವರು ಒಳಚರಂಡಿ( ಮ್ಯಾನ್​ಹೋಲ್​)ನನ್ನು ಸ್ವಚ್ಚಗೊಳಿಸುವ ಬ್ಯಾಂಡಿಕೂಟ್ ರೋಬೋಟ್​ಗಳ ಯೋಜನೆಯನ್ನು ಉದ್ಘಾಟಿಸಿದರು.

ಮ್ಯಾನ್​ ಹೋಲ್ ಸ್ವಚ್ಚಗೊಳಿಸುವ ಬ್ಯಾಂಡಿಕೂಟ್ ರೋಬೋಟ್​ಗೆ ಸಚಿವ ಬಜ್ವಾ ಚಾಲನೆ

ಈ ಬ್ಯಾಂಡಿಕೂಟ್ ರೋಬೋಟ್ ಮ್ಯಾನ್​ ಹೋಲ್​ಗಳನ್ನು ಸ್ವಚ್ಚಗೊಳಿಸುತ್ತದೆ. ಒಳಚರಂಡಿಯನ್ನು ಶುಚಿಗೊಳಿಸಲು ತಯಾರಿಸುವ ರಾಜ್ಯದ ಮೊದಲ ರೋಬೋಟ್​ ಯೋಜನೆ ಇದಾಗಿದೆ.

ಈ ರೋಬೋಟ್​ನನ್ನು ಕೇರಳದ ಕಂಪನಿಯು ತಯಾರಿಸಲಿದ್ದು, ಬ್ಯಾಂಡಿಕೂಟ್ ರೋಬೋಟ್ ತಯಾರಿಸಲು ಸುಮಾರು 45 ಲಕ್ಷ ರೂ. ವೆಚ್ಚ ತಗಲುತ್ತದೆ. ಮ್ಯಾನ್​ ಹೋಲ್​ಗಳನ್ನು ಸ್ವಚ್ಚಗೊಳಿಸಲು ಸಹಕರಿಯಾಗಿದೆ.

ಪಂಜಾಬ್ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತವು ಪ್ರಾರಂಭಿಸಿರುವ ‘ಮೇರಾ ಮುಕ್ತರ್, ಮೇರಾ ಮಾನ್’ ಮಿಷನ್ ಅಡಿಯಲ್ಲರುವ ಈ ಯೋಜನೆಯನ್ನು ಬಜ್ವಾ ಶ್ಲಾಘಿಸಿದರು.

Intro:Body:

On the occasion of makar sankranti Cabinet Minister Tript Rajinder Singh Bajwa inaugurated a robot project for cleaning sewerage at Sri Muktsar Sahib.

This robot robot bandicoot will clean the main hole. The first Robot Project for Sewerage Cleaning in Punjab has been launched in Sri Muktsar Sahib.

The robotic bandicoot has cost around Rs 45 lakh and is made by Kerala's company,  which every kind of incidents that happens in the main hall would be avoided in future.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.