- ರಾಜ್ಯ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಿಎಸ್ವೈ ದೆಹಲಿ ಪ್ರವಾಸ
- ಬೆಳಗ್ಗೆ ರಾಜ್ಯ ಸಚಿವ ಸಂಪುಟ ಸಭೆ
- ಕೆಪಿಸಿಸಿ ಕಚೇರಿಯಲ್ಲಿ ಹೆಚ್.ಪಿ.ಸುಬ್ಬರೆಡ್ಡಿ ಕಾಂಗ್ರೆಸ್ ಸೇರ್ಪಡೆ
- ರಾಜ್ಯಸಭೆ ಉಪಚುನಾವಣೆ: ನಾಮಪತ್ರ ಸಲ್ಲಿಸಲು ಕೊನೆಯ ದಿನ
- ರಾಜ್ಯಸಭೆ ಉಪಚುನಾವಣೆಗೆ ಬಿಜೆಪಿ ರಾಜ್ಯಸಭೆ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಾಧ್ಯತೆ
- ಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿ ತೆರವು ಪ್ರಕರಣ: ಮಥುರಾ ಕೋರ್ಟ್ನಿಂದ ಅರ್ಜಿ ವಿಚಾರಣೆ
- ಎರಡನೇ ಹಂತದ ಜಂಟಿ ಮಲಬಾರ್ ನೌಕಾ ಸಮರಾಭ್ಯಾಸ
- ಉತ್ತರ ಭಾರತದಲ್ಲಿ ಚಾತ್ ಪೂಜೆ ಆರಂಭ
ಸಿಎಂ ಬಿಎಸ್ವೈ ದೆಹಲಿ ಪ್ರವಾಸ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
ಇಂದಿನ ಪ್ರಮುಖ ವಿದ್ಯಮಾನ