ETV Bharat / bharat

ನಾನು ಮದುವೆ ಆಗದೇ ಇರೋಕಾಗಲ್ಲ... ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ: ಪತ್ರ ಬರೆದಿಟ್ಟು ಬಾಲಕಿ ಆತ್ಮಹತ್ಯೆ! - ಎರಡು ವರ್ಷ ಮದುವೆಗೆ ತಡೆಯಲಾಗದೆ ಬಾಲಕಿ ಆತ್ಮಹತ್ಯೆ

ಮಗಳೇ ನಿನಗಿನ್ನು ವಯಸ್ಸಾಗಿಲ್ಲ, ಇನ್ನೆರಡು ವರ್ಷ ವೇಟ್​ ಮಾಡಿ ಎಂದು ಪೋಷಕರು ಬುದ್ದಿ ಹೇಳಿದ್ದಾರೆ. ಆದರೆ ಮಗಳು ನನ್ನಿಂದ ಮದುವೆ ಆಗದೇ ಇರೋಕಾಗಲ್ಲ, ದಯಮಾಡಿ ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಎಂದು ಬರೆದಿಟ್ಟು ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Sep 26, 2019, 6:00 PM IST

ಹೈದರಾಬಾದ್​: ಪ್ರಿಯಕನನೊಂದಿಗೆ ಬಾಲಕಿ ಮದುವೆಗೆ ಪೋಷಕರು ಒಪ್ಪಿಗೆ ನೀಡಿದ್ರೂ ಪ್ರಯೋಜನವಾಗಲಿಲ್ಲ. ಮದುವೆಗೆ ಎರಡು ವರ್ಷ ಕಾಯಿರಿ ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ.

ಸ್ಥಳೀಯ ಶಾಲೆಯೊಂದರಲ್ಲಿ ಬಾಲಕಿ (16) 10ನೇ ತರಗತಿ ಓದುತ್ತಿದ್ದರು. ಕೆಲ ಕಾಲದಿಂದಲೂ ಬಾಲಕಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತನೊಂದಿಗೆ ನನ್ನ ಮದುವೆ ಮಾಡಿಸಿ ಎಂದು ತಂದೆ - ತಾಯಿಯನ್ನು ಕೇಳಿದ್ದಾಳೆ. ಮೈನರ್​ ಆಗಿರುವುದರಿಂದ ಮೇಜರ್​ ಆದ್ಮೇಲೆ ಮದುವೆ ಮಾಡಿಸುವುದಾಗಿ ಪೋಷಕರು ಬಾಲಕಿಗೆ ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಬಾಲಕಿ ಖಾಜಿಯನ್ನು ಭೇಟಿ ಮಾಡಿದ್ದಾರೆ. ಖಾಜಿಯೂ ಸಹ ಪೋಷಕರು ಹೇಳಿದಂತೆ ನಡೆದುಕೊಳ್ಳಲು ಸೂಚಿಸಿದ್ದಾರೆ. ಇದರಿಂದ ಮನಸ್ತಾಪಕ್ಕೆ ಗುರಿಯಾದ ಬಾಲಕಿ ಬುಧವಾರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಇನ್ನು ಬಾಲಕಿ ಆತ್ಮಹತ್ಯೆಗೂ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದಾಳೆ. ‘ಎರಡು ವರ್ಷಗಳ ಬಳಿಕ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ. ನಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗುತ್ತೋ, ಇಲ್ಲವೋ ತಿಳಿಯುತ್ತಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಸಾರಿ ಡ್ಯಾಡಿ... ಸಾರಿ ಮಮ್ಮಿ... ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Girl suicide, Girl suicide in Hyderabad, I cant wait wedding, I cant wait two years for wedding, Hyderabad news, Hyderabad latest news, ಬಾಲಕಿ ಆತ್ಮಹತ್ಯೆ, ಹೈದರಾಬಾದ್​ನಲ್ಲಿ ಬಾಲಕಿ ಆತ್ಮಹತ್ಯೆ, ಮದುವೆಗೆ ತಡೆಯಲಾಗದೆ ಬಾಲಕಿ ಆತ್ಮಹತ್ಯೆ, ಎರಡು ವರ್ಷ ಮದುವೆಗೆ ತಡೆಯಲಾಗದೆ ಬಾಲಕಿ ಆತ್ಮಹತ್ಯೆ, ಹೈದರಾಬಾದ್​ ಸುದ್ದಿ, 

I cant wait two years for wedding with boy friend: Girl suicide in Hyderabad

ನನ್ನಿಂದ ಮದುವೆಗೆ ತಡೆಯಲಾಗ್ತಿಲ್ಲ, ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ... ಬಾಲಕಿ ಆತ್ಮಹತ್ಯೆ! 

ಪೋಷಕರು ನಿನ್ನ ಮದುವೆಗೆ ಎರಡು ವರ್ಷ ಕಾಯಿರಿ ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ಹೈದರಾಬಾದ್​: ಪ್ರಿಯಕರೊಂದಿಗೆ ಬಾಲಕಿಯ ಮದುವೆಗೆ ಪೋಷಕರು ಒಪ್ಪಿಗೆ ನೀಡಿದ್ರೂ ಪ್ರಯೋಜನವಾಗಲಿಲ್ಲ. ಮದುವೆಗೆ ಎರಡು ವರ್ಷ ಕಾಯಿರಿ ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ. 

ಸ್ಥಳೀಯ ಶಾಲೆಯೊಂದರಲ್ಲಿ ಬಾಲಕಿ (16) 10ನೇ ತರಗತಿ ಓದುತ್ತಿದ್ದರು. ಕೆಲ ಕಾಲದಿಂದಲೂ ಬಾಲಕಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತನೊಂದಿಗೆ ನನ್ನ ಮದುವೆ ಮಾಡಿಸಿ ಎಂದು ತಂದೆ-ತಾಯಿಯನ್ನು ಕೇಳಿದ್ದಾಳೆ. ಮೈನರ್​ ಆಗಿರುವುದರಿಂದ ಮೇಜರ್​ ಆದ್ಮೇಲೆ ಮದುವೆ ಮಾಡಿಸುವುದಾಗಿ ಪೋಷಕರು ಬಾಲಕಿಗೆ ಹೇಳಿದ್ದಾರೆ. 

ಇಷ್ಟಕ್ಕೆ ಸುಮ್ಮನಾಗದ ಬಾಲಕಿ ಖಾಜಿಯನ್ನು ಭೇಟಿ ಮಾಡಿದ್ದಾರೆ. ಖಾಜಿಯೂ ಸಹ ಪೋಷಕರು ಹೇಳಿದಂತೆ ನಡೆದುಕೊಳ್ಳಲು ಸೂಚಿಸಿದ್ದಾರೆ. ಇದರಿಂದ ಮನಸ್ತಾಪಕ್ಕೆ ಗುರಿಯಾದ ಬಾಲಕಿ ಬುಧವಾರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. 

ಇನ್ನು ಬಾಲಕಿ ಆತ್ಮಹತ್ಯೆಗೂ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದಾಳೆ. ‘ಎರಡು ವರ್ಷಗಳ ಬಳಿ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ. ನಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗುತ್ತೋ, ಇಲ್ಲವೋ ತಿಳಿಯುತ್ತಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಸಾರಿ ಡ್ಯಾಡಿ... ಸಾರಿ ಮಮ್ಮಿ... ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

చాంద్రాయణగుట్ట, న్యూస్‌టుడే: తాను ప్రేమించిన యువకుడిని పెళ్లి చేసుకోలేక పోతున్నానని మనస్తాపం చెందిన ఓ బాలిక ఉరి వేసుకుని ఆత్మహత్యకు పాల్పడిన సంఘటన ఫలక్‌నుమా పోలీసుస్టేషన్‌ పరిధిలో బుధవారం జరిగింది. ఇన్‌స్పెక్టర్‌ కె.శ్రీనివాస్‌రావు తెలిపిన వివరాల ప్రకారం.. స్టేషన్‌ పరిధిలోని ఓ బాలిక(16) స్థానిక ఒక పాఠశాలలో పదో తరగతి చదువుతోంది. గత కొంతకాలంగా ఓ యువకుడిని ప్రేమిస్తోంది. అతనితో తనకు పెళ్లి చేయాలని తల్లిదండ్రులను కోరింది. మైనర్‌ కావడంతో మేజర్‌ అయ్యాక పెళ్లి చేస్తామని చెప్పారు. ఈనెల 20వ తేదీన మధ్యవర్తి ద్వారా బాలిక.. ఖాజీని సంప్రదించింది. ఖాజీ సైతం మైనర్‌ అని చెప్పి పెళ్లి చేయడానికి తిరస్కరించారు. రెండేళ్లు ఆగితే పెళ్లి చేస్తామని కుటుంబ సభ్యులు తెలిపారు. దీంతో మనస్తాపం చెందిన బాలిక బుధవారం ఇంట్లో ఉరివేసుకుని ఆత్మహత్య చేసుకుంది. ఆత్మహత్య చేసుకోవడానికి ముందు బాలిక రాసిన లేఖను పోలీసులు స్వాధీనం చేసుకున్నారు. ‘రెండేళ్ల తరువాత పరిస్థితి ఎలా ఉంటుందో, తనకు నచ్చిన యువకునితో పెళ్లి అవుతుందో లేదోనని, అందుకే తాను ఆత్మహత్య చేసుకుంటున్నాను.. సారీ డాడీ.. సారీ మమ్మీ’.. అంటూ ఆ లేఖలో రాసి ఉందని పోలీసులు తెలిపారు. కేసును ఫలక్‌నుమా పోలీసులు దర్యాప్తు చేస్తున్నారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.