ನವದೆಹಲಿ: ದ್ವೇಷವೆಂಬುದು ಹೇಡಿತನ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನನ್ನನ್ನು ದ್ವೇಷಿಸುವವರನ್ನೂ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.
ಟ್ವಿಟ್ಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್, ದ್ವೇಷವೆಂಬುದು ಹೇಡಿತನ. ಇಡೀ ವಿಶ್ವವೇ ನನ್ನನ್ನು ದ್ವೇಷಿಸಿದರೂ ನಾನು ಲೆಕ್ಕಿಸುವುದಿಲ್ಲ. ಏಕೆಂದರೆ ನಾನು ಹೇಡಿ ಅಲ್ಲ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ಯಾರು ನನ್ನನ್ನು ದ್ವೇಷಿಸುತ್ತಾರೋ ಅಂತಹವರನ್ನೂ ಪ್ರೀತಿಸುತ್ತೇನೆ ಎಂದಿದ್ದಾರೆ.
-
Hatred is cowardice.
— Rahul Gandhi (@RahulGandhi) April 5, 2019 " class="align-text-top noRightClick twitterSection" data="
I don’t care if the entire world is full of hatred. I am not a coward.
I will not hide behind hate and anger.
I love all living beings, including those temporarily blinded by hatred.
">Hatred is cowardice.
— Rahul Gandhi (@RahulGandhi) April 5, 2019
I don’t care if the entire world is full of hatred. I am not a coward.
I will not hide behind hate and anger.
I love all living beings, including those temporarily blinded by hatred.Hatred is cowardice.
— Rahul Gandhi (@RahulGandhi) April 5, 2019
I don’t care if the entire world is full of hatred. I am not a coward.
I will not hide behind hate and anger.
I love all living beings, including those temporarily blinded by hatred.
ಈ ಮೊದಲು ಕಾರ್ಯಕ್ರಮವೊಂದರಲ್ಲಿ ನಾನು ನರೇಂದ್ರ ಮೋದಿ ಅವರನ್ನೂ ಪ್ರೀತಿಸುತ್ತೇನೆ ಎಂದು ರಾಹುಲ್ ಹೇಳಿದ್ದರು. ಪುಣೆಯ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ, ನಿಜಕ್ಕೂ ನನಗೆ ಮೋದಿ ಅವರ ಮೇಲೆ ಕೋಪವಿಲ್ಲ. ಅವರನ್ನೂ ನಾನು ಪ್ರೀತಿಸುತ್ತೇನೆ. ಆದರೆ ಅವರೇ ನನ್ನ ಮೇಲೆ ಸಿಟ್ಟು ತೋರುತ್ತಾರೆ ಎಂದಿದ್ದರು.
ಈ ವೇಳೆ ಕೆಲ ವಿದ್ಯಾರ್ಥಿಗಳು ಮೋದಿ ಪರ ಘೋಷಣೆಯನ್ನೂ ಕೂಗಿದ್ದರು.