ETV Bharat / bharat

'ಫುಡ್​ ಡೆಲಿವರಿಯೇ ನಮಗೆ ಜೀವನಾಧಾರ'..! ನೋವು ಹೊರಹಾಕಿದ ಜೊಮ್ಯಾಟೋ ಸಿಬ್ಬಂದಿ - ಜೊಮ್ಯಾಟೋ ಸಿಬ್ಬಂದಿ

ಮಧ್ಯ ಪ್ರದೇಶದ ಜಬಲ್ಪುರ ನಿವಾಸಿ ಅಮಿತ್ ಶುಕ್ಲಾ ಮಂಗಳವಾರದಂದು 237 ಮೌಲ್ಯದ ಆರ್ಡರ್ ಒಂದನ್ನು ಮಾಡಿದ್ದರು. ಆದರೆ ಫಯಾಜ್​ ಅನ್ಯಧರ್ಮೀಯ ಎನ್ನುವ ಕಾರಣ ನೀಡಿ ಆರ್ಡರ್ ಕ್ಯಾನ್ಸಲ್ ಮಾಡಿದ್ದ.

ಜೊಮ್ಯಾಟೋ ಸಿಬ್ಬಂದಿ
author img

By

Published : Aug 1, 2019, 8:10 AM IST

Updated : Aug 1, 2019, 9:26 AM IST

ನವದೆಹಲಿ: ಅನ್ಯಧರ್ಮೀಯ ಡೆಲಿವರಿ ಬಾಯ್ ತರುವ ಆಹಾರ ತನಗೆ ಬೇಡ ಎನ್ನುವ ವಿಚಾರಕ್ಕೆ ಸದ್ಯ ಸ್ವತಃ ಫುಡ್ ಡೆಲಿವರಿಗೆ ಮುಂದಾಗಿದ್ದ ಜೊಮ್ಯಾಟೋ ಸಿಬ್ಬಂದಿ ಫಯಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಮಧ್ಯ ಪ್ರದೇಶದ ಜಬಲ್ಪುರ ನಿವಾಸಿ ಅಮಿತ್ ಶುಕ್ಲಾ ಮಂಗಳವಾರದಂದು 237 ಮೌಲ್ಯದ ಆರ್ಡರ್ ಒಂದನ್ನು ಮಾಡಿದ್ದರು. ಆದರೆ ಫಯಾಜ್​ ಅನ್ಯಧರ್ಮೀಯ ಎನ್ನುವ ಕಾರಣ ನೀಡಿ ಆರ್ಡರ್ ಕ್ಯಾನ್ಸಲ್ ಮಾಡಿದ್ದ.

ಆ ಧರ್ಮದ ವ್ಯಕ್ತಿ ತರುವ ಊಟ ಬೇಡ ಎಂದ ಗ್ರಾಹಕ: ಜೊಮೊಟೊ ನೀಡಿದ ಉತ್ತರವೇನು?

"ಈ ಘಟನೆ ನಿಜಕ್ಕೂ ನನಗೆ ಬೇಸರ ತರಿಸಿದೆ. ಆದರೆ ನಾನೇನು ಮಾಡಲಿ..? ನಾವು ಬಡವರಾಗಿದ್ದು ಇಂತಹ ಡೆಲಿವರಿಗಳ ಮೂಲಕವೇ ಜೀವನ ಸಾಗಿಸಬೇಕಿದೆ" ಎಂದು ಫಯಾಜ್​ ಪ್ರತಿಕ್ರಿಯೆ ನೀಡಿದ್ದಾರೆ.

ಅಮಿತ್ ಶುಕ್ಲಾ ತನ್ನ ಆರ್ಡರ್ ಕ್ಯಾನ್ಸಲ್​ ಮಾಡಿರುವ ಬಗ್ಗೆ ಟ್ವೀಟ್ ಮಾಡಿದ್ದು ಇದಕ್ಕೆ ಜೊಮ್ಯಾಟೋ, ಆಹಾರಕ್ಕೆ ಯಾವುದೇ ಧರ್ಮ, ಅದೇ ಧರ್ಮ ಎನ್ನುವ ದಿಟ್ಟ ಉತ್ತರ ನೀಡಿ ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಅಮಿತ್, ಟ್ವೀಟ್​ನಲ್ಲಿ ಡೆಲಿವರಿ ಬಾಯ್ ಬದಲಾವಣೆ ನೀಡಿದ ಕಾರಣ ಅಸಮರ್ಪಕ ಎಂದು ಹೇಳಿದೆ.

ಜೊಮ್ಯಾಟೋ ಬೆಂಬಲಿಸಿದ ಊಬರ್ ಈಟ್ಸ್:

ಈ ಘಟನೆ ಬುಧವಾರ ಟ್ವಿಟರ್​ನಲ್ಲಿ ದೊಡ್ಡಮಟ್ಟದಲ್ಲಿ ಟ್ರೆಂಡ್ ಆಗಿತ್ತು. ಸದ್ಯ ಇದೇ ವಿಚಾರಕ್ಕೆ ಜೊಮ್ಯಾಟೋ ಪ್ರತಿಸ್ಪರ್ಧಿ ಸಂಸ್ಥೆ ಊಬರ್ ಈಟ್ಸ್​ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಟ್ವೀಟ್ ಮಾಡಿದೆ.

ಸಂಪೂರ್ಣ ಘಟನಾವಳಿಯ ಬಗ್ಗೆ ಟ್ವೀಟ್ ಮಾಡಿರುವ ಜೊಮ್ಯಾಟೋ ಮುಖ್ಯಸ್ಥ ದೀಪೆಂದರ್ ಗೋಯಲ್​​, ಭಾರತದ ಸಂಸ್ಕೃತಿ ಹಾಗೂ ವಿವಿಧತೆಯ ಜೀವನ ವ್ಯವಸ್ಥೆ ನಮ್ಮೆಲ್ಲರ ಹೆಮ್ಮೆ. ನಮ್ಮ ಮೌಲ್ಯ ಕಾಪಾಡಿಕೊಳ್ಳುವ ವಿಚಾರದಲ್ಲಿ ಇಂತಹ ವ್ಯವಹಾರವನ್ನು ಕಳೆದುಕೊಳ್ಳಲು ನಾವು ಹಿಂಜರಿಯುವುದಿಲ್ಲ ಎಂದಿದ್ದಾರೆ.

  • We are proud of the idea of India - and the diversity of our esteemed customers and partners. We aren’t sorry to lose any business that comes in the way of our values. 🇮🇳 https://t.co/cgSIW2ow9B

    — Deepinder Goyal (@deepigoyal) July 31, 2019 " class="align-text-top noRightClick twitterSection" data=" ">

Intro:Body:

ಫುಡ್​ ಡೆಲಿವರಿಯೇ ನಮಗೆ ಜೀವನಾಧಾರ..! ಬೇಸರ ಹೊರಹಾಕಿದ ಜೊಮ್ಯಾಟೋ ಸಿಬ್ಬಂದಿ

ನವದೆಹಲಿ: ಅನ್ಯಧರ್ಮೀಯ ಡೆಲಿವರಿ ಬಾಯ್ ತರುವ ಆಹಾರ ತನಗೆ ಬೇಡ ಎನ್ನುವ ವಿಚಾರಕ್ಕೆ ಸದ್ಯ ಸ್ವತಃ ಫುಡ್ ಡೆಲಿವರಿಗೆ ಮುಂದಾಗಿದ್ದ ಜೊಮ್ಯಾಟೋ ಸಿಬ್ಬಂದಿ ಫಯಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಮಧ್ಯ ಪ್ರದೇಶದ ಜಬಲ್ಪುರ ನಿವಾಸಿ ಅಮಿತ್ ಶುಕ್ಲಾ ಮಂಗಳವಾರದಂದು 237 ಮೌಲ್ಯದ ಆರ್ಡರ್ ಒಂದನ್ನು ಮಾಡಿದ್ದರು. ಆದರೆ ಫಯಾಜ್​ ಅನ್ಯಧರ್ಮೀಯ ಎನ್ನುವ ಕಾರಣ ನೀಡಿ ಆರ್ಡರ್ ಕ್ಯಾನ್ಸಲ್ ಮಾಡಿದ್ದ.

"ಈ ಘಟನೆ ನಿಜಕ್ಕೂ ನನಗೆ ಬೇಸರ ತರಿಸಿದೆ. ಆದರೆ ನಾನೇನು ಮಾಡಲಿ..? ನಾವು ಬಡವರಾಗಿದ್ದು ಇಂತಹ ಡೆಲಿವರಿಗಳ ಮೂಲಕವೇ ಜೀವನ ಸಾಗಿಸಬೇಕಿದೆ" ಎಂದು ಫಯಾಜ್​ ಪ್ರತಿಕ್ರಿಯೆ ನೀಡಿದ್ದಾರೆ.

ಅಮಿತ್ ಶುಕ್ಲಾ ತನ್ನ ಆರ್ಡರ್ ಕ್ಯಾನ್ಸಲ್​ ಮಾಡಿರುವ ಬಗ್ಗೆ ಟ್ವೀಟ್ ಮಾಡಿದ್ದು ಇದಕ್ಕೆ ಜೊಮ್ಯಾಟೋ, ಆಹಾರಕ್ಕೆ ಯಾವುದೇ ಧರ್ಮ, ಅದೇ ಧರ್ಮ ಎನ್ನುವ ದಿಟ್ಟ ಉತ್ತರ ನೀಡಿ ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಅಮಿತ್ ಟ್ವೀಟ್​ನಲ್ಲಿ ಡೆಲಿವರಿ ಬಾಯ್ ಬದಲಾವಣೆ ನೀಡಿದ ಕಾರಣ ಅಸಮರ್ಪಕ ಎಂದು ಹೇಳಿದೆ.

ಜೊಮ್ಯಾಟೋ ಬೆಂಬಲಿಸಿದ ಊಬರ್ ಈಟ್ಸ್:

ಈ ಘಟನೆ ಬುಧವಾರ ಟ್ವಿಟರ್​ನಲ್ಲಿ ದೊಡ್ಡಮಟ್ಟದಲ್ಲಿ ಟ್ರೆಂಡ್ ಆಗಿತ್ತು. ಸದ್ಯ ಇದೇ ವಿಚಾರಕ್ಕೆ ಜೊಮ್ಯಾಟೋ ಪ್ರತಿಸ್ಪರ್ಧಿ ಸಂಸ್ಥೆ ಊಬರ್ ಈಟ್ಸ್​ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಟ್ವೀಟ್ ಮಾಡಿದೆ.

Conclusion:
Last Updated : Aug 1, 2019, 9:26 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.