ETV Bharat / bharat

ದೇಹದಲ್ಲಿನ ಸಕ್ಕರೆ ಅಂಶ ಕಡಿಮೆಗೊಳಿಸಬೇಕೇ ? : ಹೀಗೆ ಮಾಡಿ - Ms Divya Gupta

ಸಕ್ಕರೆ ಪಾನೀಯಗಳ ಬದಲು ನೀರನ್ನು ಕುಡಿಯುವುದು ಸಕ್ಕರೆ ಹಂಬಲವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಆಪಲ್ ಸೈಡರ್, ವಿನೆಗರ್ ಸಕ್ಕರೆ ಹಂಬಲವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎಂ.ಎಸ್. ದಿವ್ಯಾ ಗುಪ್ತಾ ಅವರು ಕೆಲವು ಆಹಾರ ಪದ್ಧತಿಗಳನ್ನು ಸೂಚಿಸಿದ್ದಾರೆ.

curb sugar cravings during lockdown
ಸಕ್ಕರೆ ಪಾನೀಯ
author img

By

Published : Apr 28, 2020, 6:20 PM IST

ಲಾಕ್​​ಡೌನ್ ಸಮಯದಲ್ಲಿ ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸಲು, ಸಲಹೆಗಾರರು ಹಾಗೂ ಪೌಷ್ಟಿಕತಜ್ಞೆ ಮತ್ತು ಮಧುಮೇಹ ಶಿಕ್ಷಣ ತಜ್ಞೆ ಎಂ.ಎಸ್. ದಿವ್ಯಾ ಗುಪ್ತಾ ಅವರು ಈ ಕೆಳಗಿನವುಗಳನ್ನು ಸೂಚಿಸಿದ್ದಾರೆ.

ಹೈಡ್ರೇಶನ್​​​

ಸಕ್ಕರೆ ಪಾನೀಯಗಳ ಬದಲು ನೀರನ್ನು ಕುಡಿಯುವುದು.

ಅನಗತ್ಯ ತಿಂಡಿ ಮತ್ತು ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ಮಿತಿಗೊಳಿಸಿ.

ಪೋಷಕಾಂಶ ಭರಿತ ಆಹಾರ:

ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಸಂತೃಪ್ತಿಯ ಭಾವನೆ ಪಡೆಯಬಹುದಾಗಿದೆ. ಉದಾಹರಣೆಗೆ ಬೇಯಿಸಿದ ಮೊಟ್ಟೆ, ಕಾಟೇಜ್ ಚೀಸ್ (ಪನೀರ್), ತೋಫು, ಬೀನ್ಸ್, ಕೊಬ್ಬು ಮುಕ್ತ ಮೊಸರು, ಚಿಕನ್ ಸ್ತನ ಮುಂತಾದ ಆಹಾರವನ್ನು ಸೇವಿಸುವುದು ಉತ್ತಮ.

ಆಪಲ್ ಸೈಡರ್ ವಿನೆಗರ್ (ಎಸಿವಿ) ಕುಡಿಯಿರಿ:

ಎಸಿವಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಒಂದು ಅಥವಾ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ದೊಡ್ಡ ಬಾಟಲಿ ನೀರಿಗೆ ಸೇರಿಸಿ, ದಿನವಿಡೀ ಕ್ರಮೇಣ ಕುಡಿಯಿರಿ. ಇದು ನಿಮ್ಮ ಸಕ್ಕರೆಯ ಅಂಶವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಣ್ಣುಗಳನ್ನು ತಿನ್ನಿ:

ಹಣ್ಣುಗಳು ಉತ್ತಮ ವಿಟಮಿನ್​, ಆರೋಗ್ಯಕರ ಜೀವಸತ್ವ, ಖನಿಜ ಮತ್ತು ಕೊಬ್ಬಿನ ಅಂಶವನ್ನು ಹೊಂದಿರುತ್ತವೆ. ಬೇಸಿಗೆಯಲ್ಲಿ ಲಭ್ಯವಿರುವ ಹಣ್ಣುಗಳಿಂದ ಲಾಭವನ್ನು ಪಡೆದುಕೊಳ್ಳಿ ಮತ್ತು ಪ್ರತಿ ಬಾರಿ ಕೆಲವು ಕೃತಕ ಸಕ್ಕರೆಗಾಗಿ ನೀವು ಹಂಬಲಿಸುವಾಗ ಒಂದು ಹಣ್ಣನ್ನು ಸೇವಿಸಿ.

ಕೆಲವು ಆರೋಗ್ಯಕರ ತಿಂಡಿಗಳನ್ನು ಸಂಗ್ರಹಿಸಿಡುವುದು ಉತ್ತಮವೆಂದು ಎಂ.ಎಸ್. ದಿವ್ಯಾ ಗುಪ್ತಾ ಶಿಫಾರಸು ಮಾಡಿದ್ದಾರೆ. ಚಾಕೊಲೇಟ್​​ ಅಥವಾ ಚಿಪ್ಸ್​​ ತಿನ್ನುವ ಬದಲು, ಕಾಳು, ಮಖಾನಾಗಳು, ಹಣ್ಣು, ಅಕ್ಕಿ ಪಫ್​​ಗಳಂತಹ ಆರೋಗ್ಯಕರ ತಿಂಡಿಗಳನ್ನು ತಿನ್ನುವುದು ಉತ್ತಮ.

ಫೈಬರ್- ಸಮೃದ್ಧ ಆಹಾರ:

ಫೈಬರ್ ಭರಿತ ಆಹಾರವನ್ನು ತಿನ್ನುವುದರಿಂದ ಹಸಿವನ್ನು ನಿಗ್ರಹಿಸಬಹುದಾಗಿದೆ. (ಉದಾ: ಹಣ್ಣುಗಳು, ತರಕಾರಿಗಳು, ಓಟ್ಸ್). ನೀವು ಹಣ್ಣಿನ ಚಾಟ್, ಸಲಾಡ್, ಸೂಪ್ ಇತ್ಯಾದಿಗಳನ್ನು ಮಾಡಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.