ಹೈದರಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರಚೋದನಾಕಾರಿ ಟ್ವೀಟ್ ಮಾಡಿದ್ದಾರೆಂದು ಆರೋಪಿಸಿ, ಬಾಲಿವುಡ್ ನಟ-ನಿರ್ದೇಶಕ ಫರಾನ್ ಅಖ್ತರ್ ವಿರುದ್ಧ ಹೈದರಾಬಾದ್ನಲ್ಲಿ ಹಿಂದೂ ಸಂಘಟನೆ ದೂರು ದಾಖಲಿಸಿದೆ.
-
Hindu Sanghatan has filed complaint against actor Farhan Akhtar (file pic) for his tweet on #CitizenshipAct. Hindu Sanghatan stated in its complaint, "Bollywood Actor Farhan Akhtar has posted seditious tweet on his official twitter handle creating fear, chaos." pic.twitter.com/yribOt0X35
— ANI (@ANI) December 20, 2019 " class="align-text-top noRightClick twitterSection" data="
">Hindu Sanghatan has filed complaint against actor Farhan Akhtar (file pic) for his tweet on #CitizenshipAct. Hindu Sanghatan stated in its complaint, "Bollywood Actor Farhan Akhtar has posted seditious tweet on his official twitter handle creating fear, chaos." pic.twitter.com/yribOt0X35
— ANI (@ANI) December 20, 2019Hindu Sanghatan has filed complaint against actor Farhan Akhtar (file pic) for his tweet on #CitizenshipAct. Hindu Sanghatan stated in its complaint, "Bollywood Actor Farhan Akhtar has posted seditious tweet on his official twitter handle creating fear, chaos." pic.twitter.com/yribOt0X35
— ANI (@ANI) December 20, 2019
ಹೈದರಾಬಾದ್ ಮೂಲದ ವಕೀಲ ಹಾಗೂ ಹಿಂದೂ ಸಂಘಟನೆ ಸ್ಥಾಪಕ ಕರುಣಾ ಸಾಗರ್, ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ಫರಾನ್ ಅಖ್ತರ್ ವಿರುದ್ಧ ದೂರು ದಾಖಲಿಸಿದ್ದಾರೆ. ಫರಾನ್ ಅಖ್ತರ್, ತಮ್ಮ ಪ್ರಚೋದನಾಕಾರಿ ಹಾಗೂ ದೇಶದ್ರೋಹಿ ಪೋಸ್ಟ್ಗಳ ಮೂಲಕ ದಲಿತರು, ಮುಸ್ಲಿಂ, ಮಂಗಳಮುಖಿಯರು, ಭೂಮಿ ಇಲ್ಲದವರು ಹಾಗೂ ನಾಸ್ತಿಕರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಇವರೆಲ್ಲರನ್ನು ಯಾವುದೇ ದಾಖಲೆಗಳಿಲ್ಲದೆ ಗಡಿಪಾರು ಮಾಡಿ ಶಿಬಿರಗಳಲ್ಲಿ ಇರಿಸಬಹುದು ಎಂಬ ಸಂದೇಶವಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಪೌರತ್ವ ಕಾಯ್ದೆಯ ನೈಜತೆಯನ್ನು ತಿರುಚುತ್ತಿದ್ದಾರೆ ಎಂದು ಕರುಣಾ ಸಾಗರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
-
Here’s what you need to know about why these protests are important. See you on the 19th at August Kranti Maidan, Mumbai. The time to protest on social media alone is over. pic.twitter.com/lwkyMCHk2v
— Farhan Akhtar (@FarOutAkhtar) December 18, 2019 " class="align-text-top noRightClick twitterSection" data="
">Here’s what you need to know about why these protests are important. See you on the 19th at August Kranti Maidan, Mumbai. The time to protest on social media alone is over. pic.twitter.com/lwkyMCHk2v
— Farhan Akhtar (@FarOutAkhtar) December 18, 2019Here’s what you need to know about why these protests are important. See you on the 19th at August Kranti Maidan, Mumbai. The time to protest on social media alone is over. pic.twitter.com/lwkyMCHk2v
— Farhan Akhtar (@FarOutAkhtar) December 18, 2019
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈದಾಬಾದ್ ಪೊಲೀಸ್ ಇನ್ಸ್ಪೆಕ್ಟರ್, ದೂರು ಸ್ವೀಕರಿಸಿದ್ದು, ಈ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಹಾಗೂ ಇದರ ವಿರುದ್ಧ ಪ್ರಕರಣ ದಾಖಲಾಗಬೇಕಾದರೆ ಕಾನೂನು ಅಭಿಪ್ರಾಯದ ಅಗತ್ಯವಿದೆ ಎಂದು ತಿಳಿಸಿದ್ದಾರೆ.