ETV Bharat / bharat

ಇಂದಿನ ’’ಆತ್ಮನಿರ್ಭರ’’ ಪ್ಯಾಕೇಜ್​ನ ಹೈಲೆಟ್ಸ್​ ಇಲ್ಲಿದೆ - ಕೋವಿಡ್ 19

ಇಂದು ಎರಡನೇ ದಿನದ ಸುದ್ದಿಗೋಷ್ಠಿ ನಡೆಸಿ ಆತ್ಮ ನಿರ್ಭರ ಭಾರತ ಅಭಿಯಾನದಡಿಯ ಪ್ಯಾಕೇಜ್​ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ವಿವರಿಸಿದ್ದಾರೆ. ಇಂದಿನ ಘೋಷಣೆಗಳ ಹೈಲೈಟ್ಸ್​ ಇಲ್ಲಿವೆ.

nirmala seetaraman
ನಿರ್ಮಲಾ ಸೀತಾರಾಮನ್
author img

By

Published : May 14, 2020, 7:40 PM IST

ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಆತ್ಮನಿರ್ಭರ( ಸ್ವಾವಲಂಬಿ) ಭಾರತ ಅಭಿಯಾನದಡಿಯಲ್ಲಿ 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್​ ಅನ್ನು ಘೋಷಣೆ ಮಾಡಿದ್ದರು. ನಿನ್ನೆಯಷ್ಟೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೆರವು ಘೋಷಿಸಲಾಗಿತ್ತು. ಇಂದು ಆತ್ಮನಿರ್ಭರ ಪ್ಯಾಕೇಜ್​ನ ಎರಡನೇ ದಿನದ ಸುದ್ದಿಗೋಷ್ಠಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ನಡೆಸಿದ್ದು, ವಲಸೆ ಕಾರ್ಮಿಕರು, ಕೃಷಿಕರು, ಬೀದಿ ಬದಿಯ ವ್ಯಾಪಾರಿಗಳು ಹಾಗೂ ಸ್ವ ಉದ್ಯೋಗಿಗಳಿಗೆ ನೆರವು ಘೋಷಿಸಲಾಗಿದೆ. ಇಂದಿನ ಸುದ್ದಿಗೋಷ್ಠಿಯ ಪ್ರಮುಖಾಂಶಗಳು ಇಂತಿವೆ.

highlights
ಹೈಲೈಟ್ಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.