ETV Bharat / bharat

ಭೂಮಿ ಪೂಜೆಯನ್ನು ಟಿವಿಯಲ್ಲಿ ವೀಕ್ಷಿಸಿ ಖುಷಿಪಟ್ಟ ಮೋದಿ ತಾಯಿ ಹೀರಾಬೆನ್ - ಪ್ರಧಾನಿ ಮೋದಿ ತಾಯಿ

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಡೆದ ಭೂಮಿ ಪೂಜೆ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ತಾಯಿ ಮನೆಯಲ್ಲೇ ಕುಳಿತು ವೀಕ್ಷಣೆ ಮಾಡಿದರು.

Heeraben pm modi mother
Heeraben pm modi mother
author img

By

Published : Aug 5, 2020, 7:33 PM IST

ಗಾಂಧಿನಗರ (ಗುಜರಾತ್​): ರಾಮ ಮಂದಿರ ನಿರ್ಮಾಣದ ಐತಿಹಾಸಿಕ ಭೂಮಿ ಪೂಜೆ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್​ ಮನೆಯಲ್ಲೇ ಕುಳಿತು ಟಿವಿಯಲ್ಲಿ ವೀಕ್ಷಿಸಿ ಖುಷಿ ಪಟ್ಟರು.

Heeraben pm modi mother
ಮೋದಿ ದೀಪ ಬೆಳಗುವ ಸಂದರ್ಭವನ್ನು ಕೈಮುಗಿದು ವೀಕ್ಷಿಸುತ್ತಿರುವ ತಾಯಿ ಹೀರಾಬೆನ್

ಗುಜರಾತ್​ನ ಗಾಂಧಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಹೀರಾಬೆನ್ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡರು.

Heeraben pm modi mother
ಟಿವಿ ಮೂಲಕ ರಾಮ ಲಲ್ಲಾನನ್ನು ಕೈಮುಗಿದು ದರ್ಶನ ಮಾಡುತ್ತಿರುವ ಹೀರಾಬೆನ್

ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿರುವ ಕಾರಣ ಕೆಲವೇ ಗಣ್ಯರು, ಸಾಧು-ಸಂತರಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.