ETV Bharat / bharat

ಮೃಗಾಲಯದ ಪ್ರಾಣಿಗಳನ್ನು ಬೆಚ್ಚಗಿರಿಸಲು ಸಿಬ್ಬಂದಿ ಮಾಡಿರುವ ವ್ಯವಸ್ಥೆ ಇದು..​ - ಅಹಮದಾಬಾದ್​​ನ ಕಂಕಾರಿಯಾ ಮೃಗಾಲಯ

ಪ್ರಾಣಿಗಳನ್ನು ಮೈ ಕೊರೆಯುವ ಚಳಿಯಿಂದ ರಕ್ಷಿಸುವ ಸಲುವಾಗಿ ಅಹಮದಾಬಾದ್​​ನ ಕಂಕಾರಿಯಾ ಮೃಗಾಲಯದಲ್ಲಿ ಹೀಟರ್​ ಹಾಗೂ ಭತ್ತದ ಹುಲ್ಲಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Heater facility in zoo to protect animals from cold
ಅಹಮದಾಬಾದ್​​ನ ಕಂಕಾರಿಯಾ ಮೃಗಾಲಯ
author img

By

Published : Jan 2, 2020, 8:30 AM IST

ಗುಜರಾತ್​: ಈ ಬಾರಿಯ ಮೈ ಕೊರೆಯುವ ಚಳಿಗೆ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ತತ್ತರಿಸಿಹೋಗಿವೆ. ಚಳಿಯ ತೀವ್ರತೆಯನ್ನು ಗಮದಲ್ಲಿಟ್ಟುಕೊಂಡ ಅಹಮದಾಬಾದ್​​ನ ಕಂಕಾರಿಯಾ ಮೃಗಾಲಯದ ಸಿಬ್ಬಂದಿ, ಪ್ರಾಣಿಗಳಿಗಾಗಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ.

  • Gujarat: Authorities have made special arrangements at Ahmedabad's Kankaria zoo in view of cold weather. Heater facilities and paddy straw have been put in enclosures to help animals keep themselves warm. Diet intake of the animals have also been increased. pic.twitter.com/DoPZKNgfcx

    — ANI (@ANI) January 1, 2020 " class="align-text-top noRightClick twitterSection" data=" ">

ಹುಲಿ, ಸಿಂಹದ ಬೋನ್​ಗಳಲ್ಲಿ ಹೀಟರ್​ಗಳನ್ನು ಅಳವಡಿಸಲಾಗಿದ್ದು, ಜಿಂಕೆ ಸೇರಿದಂತೆ ಇತರ ಪ್ರಾಣಿಗಳಿರುವ ಸ್ಥಳಗಳಲ್ಲಿ ಭತ್ತದ ಹುಲ್ಲುಗಳನ್ನು ಇಡಲಾಗಿದೆ. ಈ ಮೂಲಕ ಮೃಗಾಲಯದ ಪ್ರಾಣಿಗಳನ್ನು ಬೆಚ್ಚಗಿರಿಸಲಾಗಿದೆ. ಇನ್ನು ಪ್ರಾಣಿಗಳಿಗೆ ನೀಡುವ ಆಹಾರ ಪ್ರಮಾಣವನ್ನೂ ಸಹ ಹೆಚ್ಚಳ ಮಾಡಲಾಗಿದೆ.

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.