ಹೈದರಾಬಾದ್: ಗಂಡನಿಗೆ ಹೃದಯಾಘಾತ ಆಗಿರುವುದರಿಂದ ಆತಂಕಕ್ಕೊಳಗಾದ ಪತ್ನಿಯೊಬ್ಬಳು ಆತನಿಗೂ ಮೊದ್ಲೇ ಸಾಯಲು ಇಚ್ಛಿಸಿದ್ದಳು. ಅದರಂತೆ ಆಕೆ ಗಂಡನಿಗೂ ಮೊದ್ಲೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್ನ ಜೂಬ್ಲಿಹಿಲ್ಸ್ನಲ್ಲಿ ನಡೆದಿದೆ.
ನಾರಾಯಣಪೇಟ ಜಿಲ್ಲೆಯ ನಾರಾಯಣಪೇಟ ಗ್ರಾಮದ ನಿವಾಸಿ ಸಿಂಧೂಜಾ ಹೈದರಾಬಾದ್ನ ಶಿವಕುಮಾರ್ ಎಂಬುವರನ್ನು ವಿವಾಹವಾಗಿದ್ದರು. ಇವರಿಗೆ 13, 8 ವರ್ಷದ ಮಕ್ಕಳಿಬ್ಬರಿದ್ದಾರೆ. ಖಾಸಗಿ ಉದ್ಯೋಗ ಮಾಡುತ್ತಿರುವ ಶಿವಕುಮಾರ್ಗೆ ನವೆಂಬರ್ 12ರಂದು ಹೃದಾಯಾಘಾತವಾಗಿತ್ತು. ಗಂಡನ ಆರೋಗ್ಯ ವಿಷಯದಲ್ಲಿ ಸಿಂಧೂಜಾ ತೀವ್ರ ಆಘಾತಕೊಳ್ಳಗಾಗಿದ್ದರು.
ಸಿಂಧೂಜಾ ಇಷ್ಟಕ್ಕೆ ಸುಮ್ಮನಾಗದೇ ಮಾನಸಿಕವಾಗಿ ಕುಗ್ಗಿದ್ದರು. ತನ್ನ ತಾಯಿ ರತ್ನಾದೇವಿಗೆ ಫೋನ್ ಮಾಡಿ ನನ್ನ ಗಂಡನ ಸಾವಿಗೂ ಮೊದ್ಲೇ ನಾನು ಪ್ರಾಣ ಬಿಡ್ತೀನಿ ಅಂತಾ ಹೇಳಿದ್ದರು. ಆಕೆಗೆ ತಾಯಿ ಧೈರ್ಯ ತುಂಬಿದ್ದರು. ಆದ್ರೂ ಸಹ ಸಿಂಧೂಜಾ ಸಮಾಧಾನವಾಗಿರಲಿಲ್ಲ.
ನವೆಂಬರ್ 14ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಆಕೆ ಸೋಮವಾರ ಮೃತಪಟ್ಟಿದ್ದಾರೆ. ಸಿಂಧೂಜಾ ತಾಯಿ ರತ್ನಾದೇವಿ ಜೂಬ್ಲಿಹಿಲ್ಸ್ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
Intro:Body:
wife suicide, wife suicide in Hyderabad, wife suicide news, wife suicide latest news, Heart attack, Heart attack to husband, ಮನನೊಂದು ಗೃಹಿಣಿ ಆತ್ಮಹತ್ಯೆ, ಹೈದರಾಬಾದ್ನಲ್ಲಿ ಮನನೊಂದು ಗೃಹಿಣಿ ಆತ್ಮಹತ್ಯೆ, ಪತ್ನಿ ಆತ್ಮಹತ್ಯೆ, ಮನನೊಂದು ಗೃಹಿಣಿ ಆತ್ಮಹತ್ಯೆ, ಹೈದರಾಬಾದ್ನಲ್ಲಿ ಪತ್ನಿ ಆತ್ಮಹತ್ಯೆ, ಪತ್ನಿ ಆತ್ಮಹತ್ಯೆ ಸುದ್ದಿ, ಹೈದರಾಬಾದ್ನಲ್ಲಿ ಪತ್ನಿ ಆತ್ಮಹತ್ಯೆ ಸುದ್ದಿ, ಹೃದಯಾಘಾತ, ಗಂಡನಿಗೆ ಹೃದಯಾಘಾತ, ಹೈದರಾಬಾದ್ ಆತ್ಮಹತ್ಯೆ ಸುದ್ದಿ,
Heart attack to husband, wife suicide in Hyderabad
‘ಗಂಡನಿಗೂ ಮೊದ್ಲು ನಾನೇ ಪ್ರಾಣ ಬಿಡ್ತೀನಿ’... ಮನನೊಂದು ಗೃಹಿಣಿ ಆತ್ಮಹತ್ಯೆ!
ಇಲ್ಲೊಬ್ಬ ಮಹಿಳೆ ತನ್ನ ಗಂಡನಿಗೂ ಮೊದಲೇ ಇಹಲೋಕ ತ್ಯಜಿಸಬೇಕೆಂದು ನಿರ್ಧರಿಸಿದ್ದಾಳೆ. ಅದರಂತೆ ಆಕೆ ಗಂಡನಿಗೂ ಮೊದಲೇ ಪ್ರಾಣಬಿಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್: ಗಂಡನಿಗೆ ಹೃದಯಾಘಾತ ಆಗಿರುವುದರಿಂದ ಆತಂಕಕ್ಕೊಳಗಾದ ಪತ್ನಿಯೊಬ್ಬಳು ಆತನಿಗೂ ಮೊದ್ಲೇ ಸಾಯಲು ಇಚ್ಛಿಸಿದ್ದಾಳೆ. ಅದರಂತೆ ಆಕೆ ಗಂಡನಿಗೂ ಮೊದ್ಲೆ ಸಾವನ್ನಪ್ಪಿರುವ ಘಟನೆ ಹೈದರಾಬಾದ್ನ ಜೂಬ್ಲಿಹಿಲ್ಸ್ನಲ್ಲಿ ನಡೆದಿದೆ.
ನಾರಾಯಣಪೇಟ ಜಿಲ್ಲೆಯ ನಾರಾಯಣಪೇಟ ಗ್ರಾಮದ ನಿವಾಸಿ ಸಿಂಧೂಜಾ ಹೈದರಾಬಾದ್ನ ಶಿವಕುಮಾರ್ನನ್ನು ವಿವಾಹವಾಗಿದ್ದರು. ಇವರಿಗೆ 13, 8 ವರ್ಷದ ಮಕ್ಕಳಿಬ್ಬರಿದ್ದಾರೆ. ಖಾಸಗಿ ಉದ್ಯೋಗ ಮಾಡುತ್ತಿರುವ ಶಿವಕುಮಾರ್ಗೆ ನವೆಂಬರ್ 12ರಂದು ಹೃದಾಯಾಘಾತ ಸಂಭವಿಸಿತ್ತು. ಗಂಡನ ಆರೋಗ್ಯ ವಿಷಯದಲ್ಲಿ ಸಿಂಧೂಜಾ ತೀವ್ರ ಆಘಾತಕೊಳ್ಳಗಾಗಿದ್ದರು.
ಇನ್ನು ಸಿಂಧೂಜಾ ಇಷ್ಟಕ್ಕೆ ಸುಮ್ಮನಾಗದೇ ಮನದಲ್ಲೇ ಕುಗ್ಗಿದ್ದರು. ತನ್ನ ತಾಯಿ ರತ್ನಾದೇವಿಗೆ ಫೋನ್ ಮಾಡಿ, ನನ್ನ ಗಂಡನ ಸಾವಿಗೂ ಮೊದ್ಲೇ ನಾನು ಪ್ರಾಣ ಬಿಡ್ತೀನಿ ಅಂತಾ ಹೇಳಿದ್ದರು. ಆಕೆಗೆ ತಾಯಿ ಧೈರ್ಯ ತುಂಬಿದ್ದರು. ಆದ್ರೂ ಸಹ ಸಿಂಧೂಜಾ ಸಮಾಧಾನವಾಗಿರಲಿಲ್ಲ.
ನವೆಂಬರ್ 14ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದರು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಆಕೆ ಸೋಮವಾರ ಮೃತಪಟ್ಟಿದ್ದಾರೆ. ಸಿಂಧೂಜಾ ತಾಯಿ ರತ್ನಾದೇವಿ ಜೂಬ್ಲಿಹಿಲ್ಸ್ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
జూబ్లీహిల్స్, న్యూస్టుడే: భర్తకు గుండెపోటు వచ్చిందని ఆందోళనకు గురై.. అతని కంటే ముందు చనిపోవాలని భార్య ఆత్మహత్య చేసుకున్న ఘటన కలకలం రేపింది. నారాయణపేట జిల్లా కోస్గి మండలం నారాయణపేట ప్రాంతానికి చెందిన సింధూజ (25) రహమత్నగర్ ప్రాంతంలో నివసించే శివకుమార్ను వివాహం చేసుకొంది. వీరికి 13, 8 ఏళ్ల వయసున్న ఇద్దరు పిల్లలున్నారు. ప్రైవేటు ఉద్యోగం చేసే శివకుమార్కు ఈ నెల 12న గుండెపోటు వచ్చింది. భర్త ఆరోగ్యం విషయంలో సింధూజ తీవ్ర ఆందోళనకు గురైంది. తల్లి రత్నాదేవికి ఫోన్ చేసి తన భర్త కంటే ముందు తానే చనిపోతానంటూ ఏడ్చింది. ఆమెకు తల్లి ధైర్యం చెప్పింది. మానసికంగా కుంగిపోయిన ఆమె ఈ నెల 14న ఇంట్లో ఫ్యానుకు చున్నీతో ఉరివేసుకుంది. గమనించి కుటుంబ సభ్యులు ఆసుపత్రికి తరలించగా చికిత్స పొందుతూ సోమవారం మృతిచెందింది. సింధూజ తల్లి రత్నాదేవి జూబ్లీహిల్స్ పోలీసులకు ఫిర్యాదు చేయగా కేసు నమోదు చేశారు.
Conclusion: