ETV Bharat / bharat

ಹೈಡ್ರಾಕ್ಸಿಕ್ಲೋರೋಕ್ವಿನ್​​ನಿಂದ ಹೃದಯದ ತೊಂದರೆಯೂ ಬರಬಹುದು... ಇನ್ನು ಏನೇನು ಅಡ್ಡಪರಿಣಾಮಗಳು? - ಹೈಡ್ರಾಕ್ಸಿಕ್ಲೋರೋಕ್ವಿನ್ ಅಡ್ಡಪರಿಣಾಮಗಳು

ಕೋವಿಡ್-19 ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಉಪಯುಕ್ತವೆಂದು ಹೇಳಲಾಗಿದ್ದರೂ, ಇದು ಹಲವಾರು ಅಡ್ಡ ಪರಿಣಾಮಗಳನ್ನು ಹೊಂದಿದೆ.

treatment
treatment
author img

By

Published : Apr 16, 2020, 10:58 AM IST

ಹೈದರಾಬಾದ್: ಮಲೇರಿಯಾದ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್​ ಅನ್ನು ಕೋವಿಡ್-19 ಚಿಕಿತ್ಸೆಯಲ್ಲಿ ಉಪಯೋಗಿಸಬಹುದು ಎಂದು ಆರಂಭಿಕ ಅಧ್ಯಯನಗಳು ಸೂಚಿಸಿದರೂ, ಇದರಿಂದ ಕೆಲ ಅಡ್ಡಪರಿಣಾಮ ಇವೆ.

ಈ ಔಷಧಿ ಬಳಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತಿವೆ ಎಂದು ತಿಳಿದ ಬಳಿಕ, ಇದರ ಪ್ರಯೋಗವನ್ನು ಕಡಿಮೆಗೊಳಿಸಿದಲಾಗಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಅಡ್ಡಪರಿಣಾಮಗಳು:

  • ಗುಳ್ಳೆಗಳು, ಚರ್ಮದ ಸಿಪ್ಪೆ ಸುಲಿಯುವುದು, ಚರ್ಮ ಸಡಿಲಗೊಳ್ಮಳುವುದು
  • ದೃಷ್ಟಿ ಸಮಸ್ಯೆಗಳು
  • ಕೆಮ್ಮು ಮತ್ತು ಗೊರಕೆ
  • ಗಾಢವಾದ ಮೂತ್ರ ವಿಸರ್ಜನೆ
  • ಅತಿಸಾರ
  • ಉಸಿರಾಟದಲ್ಲಿ ತೊಂದರೆ
  • ಶೀತ, ಜ್ವರ
  • ದಣಿವು ಅಥವಾ ದೌರ್ಬಲ್ಯ
  • ತಲೆನೋವು
  • ಕೆಂಗಣ್ಣು
  • ತುಟಿ ಅಥವಾ ಬಾಯಿಯಲ್ಲಿ ಹುಣ್ಣು, ಬಿಳಿ ಕಲೆ
  • ಕುತ್ತಿಗೆ ಹಾಗೂ ತೋಳು ಹಾಗೂ ಕಾಲಿನಲ್ಲಿ ತಿರುಚುವಿಕೆ

ಮಿತಿಮೀರಿದ ಸೇವನೆಯ ಲಕ್ಷಣಗಳು:

  • ಅರೆನಿದ್ರಾವಸ್ಥೆ
  • ಬಾಯಿ ಒಣಗುವಿಕೆ
  • ಹಸಿವಿನ ಕೊರತೆ
  • ಸುಪ್ತಾವಸ್ಥೆ

ಈ ಔಷಧವು ಹಲವಾರು ಅಡ್ಡಪರಿಣಾಮಗಳನ್ನು ಹೊಂದಿದ್ದು, ಸಾಮಾನ್ಯವಾಗಿ ವೈದ್ಯಕೀಯ ನೆರವು ಅಗತ್ಯವಿರುವುದಿಲ್ಲ. ಆದರೆ ದೀರ್ಘಾವಧಿಯಲ್ಲಿ ಇದು ಹಾನಿಕಾರಕವಾಗಿದೆ. ಮಾನವನ ದೇಹವು ಈ ಔಷಧಿಗೆ ಹೊಂದಿಕೊಳ್ಳುವುದರಿಂದ ಈ ಅಡ್ಡಪರಿಣಾಮಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

ಕೆಲವು ಅಡ್ಡಪರಿಣಾಮಗಳು:

  • ವಾಕರಿಕೆ
  • ದುಃಸ್ವಪ್ನಗಳು
  • ಅನಿಯಂತ್ರಿತ ಕಣ್ಣಿನ ಚಲನೆ
  • ಕಾರ್ಡಿಯೊಮಿಯೋಪತಿ (ಮಾರಣಾಂತಿಕ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು)
  • ಬೈವೆಂಟ್ರಿಕ್ಯುಲರ್ ಹೈಪರ್ಟ್ರೋಫಿ
  • ಹೊಟ್ಟೆ ನೋವು
  • ಅತಿಸಾರ
  • ವಾಂತಿ
  • ಆತ್ಮಹತ್ಯಾ ವರ್ತನೆ

ದೀರ್ಘಕಾಲದವರೆಗೆ ರೋಗಿಗೆ ಈ ಔಷಧಿ ನೀಡಿದಲ್ಲಿ ಇದಕ್ಕೆ ಕಾರಣವಾಗಬಹುದು:

  • ದೃಷ್ಟಿ ಬದಲಾವಣೆ ಅಥವಾ ರೆಟಿನಾಗೆ ಹಾನಿ
  • ಹೃದ್ರೋಗ, ಹೃದಯ ಲಯ ಅಸ್ವಸ್ಥತೆ
  • ಮಧುಮೇಹ
  • ಹೊಟ್ಟೆ ಹಾಗೂ ಜೀರ್ಣ
  • ಮೂತ್ರಪಿಂಡ ಮತ್ತು ಯಕೃತ್ ಸಮಸ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.