ETV Bharat / bharat

ಏಕತಾ ಪ್ರತಿಮೆಗೆ ದೊಡ್ಡ ಗೌಡರ ಭೇಟಿ... ಸರ್ದಾರ್​ ಪಟೇಲ್​ ಪ್ರತಿಮೆಗೆ ನಮನ - devegowda latest updates

ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರು ಗುಜರಾತ್​ನ ಸರ್ದಾರ್ ಸರೋವರ ಅಣೆಕಟ್ಟೆಯ ಬಳಿ ನಿರ್ಮಿಸಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿ, ಪಟೇಲರ ಪ್ರತಿಮೆಗೆ ನಮಿಸಿದರು.

HD devegowda visited sardar sarovar
author img

By

Published : Oct 5, 2019, 2:13 PM IST

ಅಹಮದಾಬಾದ್: ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರು ಗುಜರಾತ್​ನ ಸರ್ದಾರ್ ಸರೋವರ ಅಣೆಕಟ್ಟೆಯ ಬಳಿ ನಿರ್ಮಿಸಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿ, ಪಟೇಲರ ಪ್ರತಿಮೆಗೆ ನಮಿಸಿದರು.

  • Visited Statue of Unity at Sardar Sarovar Dam, Gujarat.
    ಸರ್ದಾರ್ ಸರೋವರ ಅಣೆಕಟ್ಟೆಯ ಬಳಿ ನಿರ್ಮಿಸಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿದ ಸಂದರ್ಭ. pic.twitter.com/XG9Msr7CBf

    — H D Devegowda (@H_D_Devegowda) October 5, 2019 " class="align-text-top noRightClick twitterSection" data=" ">

ಟ್ವಿಟರ್​ನಲ್ಲಿ ಈ ವಿಷಯ ಹಂಚಿಕೊಂಡಿರುವ ದೊಡ್ಡ ಗೌಡರು 'ಸರ್ದಾರ್ ಸರೋವರ ಅಣೆಕಟ್ಟೆಯ ಬಳಿ ನಿರ್ಮಿಸಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿದ ಸಂದರ್ಭ' ಎಂದು ಪೋಸ್ಟ್​ ಮಾಡಿದ್ದಾರೆ.

Intro:Body:

ಏಕತಾ ಪ್ರತಿಮೆಗೆ ದೊಡ್ಡ ಗೌಡರ ಭೇಟಿ... ಸರ್ದಾರ್​ ಸರೋವರ ವೀಕ್ಷಣೆ

ಅಹಮದಾಬಾದ್: ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರು ಗುಜರಾತ್​ನ ಸರ್ದಾರ್ ಸರೋವರ ಅಣೆಕಟ್ಟೆಯ ಬಳಿ ನಿರ್ಮಿಸಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿ, ಪಟೇಲರ ಪ್ರತಿಮೆಗೆ ನಮಿಸಿದರು. 

ಟ್ವಿಟರ್​ನಲ್ಲಿ ಈ ವಿಷಯ ಹಂಚಿಕೊಂಡಿರುವ ದೊಡ್ಡ ಗೌಡರು 'ಸರ್ದಾರ್ ಸರೋವರ ಅಣೆಕಟ್ಟೆಯ ಬಳಿ ನಿರ್ಮಿಸಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿದ ಸಂದರ್ಭ' ಎಂದು ಪೋಸ್ಟ್​ ಮಾಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.