ETV Bharat / bharat

ರಾಹುಲ್​, ಪ್ರಿಯಾಂಕಾ ಬಂಧನ, ಬಿಡುಗಡೆ: ದೆಹಲಿಯತ್ತ ಮುಖಮಾಡಿದ ನಾಯಕರು! - ಹಥ್ರಾಸ್​​ ಪ್ರಕರಣ

ಹಥ್ರಾಸ್​​ ಸಂತ್ರಸ್ತೆ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

Rahul Gandhi, priyanka Releaded from police

author img

By

Published : Oct 1, 2020, 6:09 PM IST

ಗ್ರೇಟರ್​ ನೋಯ್ಡಾ: ಉತ್ತರ ಪ್ರದೇಶ ಹಥ್ರಾಸ್​​ ಸಂತ್ರಸ್ತೆ ಕುಟುಂಬವನ್ನ ಭೇಟಿ ಮಾಡಲು ತೆರಳುತ್ತಿದ್ದ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಬಂಧಿಸಿ ಬಿಡುಗಡೆ ಮಾಡಲಾಗಿದೆ.

ರಾಹುಲ್​, ಪ್ರಿಯಾಂಕಾ ಬಂಧನ, ಬಿಡುಗಡೆ

ದೆಹಲಿಯಿಂದ ಹಥ್ರಾಸ್​ಗೆ ತೆರಳುತ್ತಿದ್ದ ರಾಹುಲ್​, ಪ್ರಿಯಾಂಕಾ ಅವರನ್ನ ಗ್ರೇಟರ್​ ನೋಯ್ಡಾದ ಯಮುನಾ ಎಕ್ಸ್​​​​ಪ್ರೆಸ್​ ವೇ ಹತ್ತಿರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದಾದ ಬಳಿಕ ಅವರನ್ನ ಜೆಪಿ ಗೆಸ್ಟ್​ ಹೌಸ್​​ನಲ್ಲಿ ಕೆಲ ಕಾಲ ಬಂಧನದಲ್ಲಿರಿಸಿ, ಇದೀಗ ರಿಲೀಸ್​ ಮಾಡಿದ್ದಾರೆ.

ರಿಲೀಸ್​ ಮಾಡುತ್ತಿದ್ದಂತೆ ರಾಜಧಾನಿ ನವದೆಹಲಿ ಕಡೆ ವಾಪಸ್​​ ಆಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಯಮುನಾ ಎಕ್ಸ್​ಪ್ರೆಸ್​ ವೇನಲ್ಲೇ ತಡೆದಿದ್ದ ವೇಳೆ ರಾಹುಲ್​​ ಗಾಂಧಿ ಮತ್ತು ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.