ETV Bharat / bharat

ಗುಜರಾತ್​ನಲ್ಲಿ 'ಉತ್ತರಾಯಣ' ಸಂಭ್ರಮ, 'ಪಟ ಉತ್ಸವ'ದ ಫೋಟೋ ಶೇರ್​ ಮಾಡಿದ ಮೋದಿ

ಗುಜರಾತ್​ನಲ್ಲಿ ಕೊಯ್ಲು ಹಬ್ಬ 'ಉತ್ತರಾಯಣ'ವನ್ನು ಸಂಭ್ರಮದಿಂದ ಆಚರಿಸಲಾಯ್ತು. ಹಬ್ಬದ ಪ್ರಯುಕ್ತ ಯುವಕರು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಈ ನಿಟ್ಟಿನಲ್ಲಿ ಇಲ್ಲಿನ ಜಗತ್ಪ್ರಸಿದ್ಧ ಏಕತಾ ಪ್ರತಿಮೆ ಬಳಿ ನಡೆದ ಗಾಳಿಪಟ ಉತ್ಸವದ ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

author img

By

Published : Jan 15, 2020, 11:25 AM IST

Harvest festival of Uttarayan
ಉತ್ತರಾಯಣ

ಅಹಮದಾಬಾದ್​: ಗುಜರಾತ್​ನಲ್ಲಿ ಕೊಯ್ಲು ಹಬ್ಬ 'ಉತ್ತರಾಯಣ'ವನ್ನು ನಿನ್ನೆ ಸಂಭ್ರಮದಿಂದ ಆಚರಿಸಲಾಯ್ತು.

Harvest festival of Uttarayan was celebrated in Gujarat
ಕೃಪೆ: ಟ್ವಿಟ್ಟರ್​

ಸಂಕ್ರಾಂತಿಯ ಭಾಗವಾಗಿ ಉತ್ತರಾಯಣ ಹಬ್ಬವನ್ನು ರಾಜ್ಯದ ಜನತೆ ಆಚರಿಸುತ್ತಾರೆ. ವಿವಿಧ ಖಾದ್ಯಗಳನ್ನು ತಯಾರಿಸಿ, ಗಾಳಿಪಟ ಹಾರಿಬಿಟ್ಟು ಸಂಭ್ರಮಿಸುತ್ತಾರೆ.

ಈ ಪ್ರಯುಕ್ತ ಕೆಲ ಉತ್ಸಾಹಿಗಳು ಗುಜರಾತ್​ನ ವಿಶ್ವಪ್ರಸಿದ್ಧ ಏಕತಾ ಪ್ರತಿಮೆ ಬಳಿ ಬಣ್ಣಬಣ್ಣದ ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು. ಈ ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್​ ಹಾಗೂ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಇನ್ನು ಚಳಿಗಾಲ ಮುಗಿದು ಬೇಸಿಗೆ ಆರಂಭಕ್ಕೂ ಮುಂಚಿತವಾಗಿ ಆಚರಿಸೋ ಉತ್ತರಾಯಣ ಹಬ್ಬವನ್ನು ಅಹಮದಾಬಾದ್​ ಜನತೆ ತಮ್ಮ ತಮ್ಮ ಮನೆಗಳಲ್ಲಿ ಗಾಳಿಪಟಗಳನ್ನು ಹಾರಿಸೋ ಮೂಲಕ ಆಚರಿಸಿದರು.

ಪಟ ಹಾರಿಸಿ ಯುವಕರ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.