ETV Bharat / bharat

ಹೈದರಾಬಾದ್​ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ: ನಗದು ಬಹುಮಾನ ಘೋಷಿಸಿದ ಉದ್ಯಮಿ - ಹೈದರಾಬಾದ್​ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಮೇಲೆ ಹೈದರಾಬಾದ್ ಪೊಲೀಸರು ನಡೆಸಿದ ಎನ್​ಕೌಂಟರ್​ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಗುಜರಾತ್ ಮೂಲದ​ ಉದ್ಯಮಿಯೊಬ್ಬರು ತೆಲಂಗಾಣ​ ಪೊಲೀಸರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು ನಗದು ಬಹುಮಾನವನ್ನೂ ಘೋಷಿಸಿದ್ದಾರೆ.

gujarat businessman Announce prize
ಹೈದರಾಬಾದ್​ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
author img

By

Published : Dec 6, 2019, 5:00 PM IST

ಸೂರತ್​​​ (ಗುಜರಾತ್): ಹೈದರಾಬಾದ್​ನ ಪಶುವೈದ್ಯೆ ದಿಶಾ(ಹೆಸರು ಬದಲಿಸಲಾಗಿದೆ) ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಅಮಾನವೀಯ ಕೊಲೆ ಪ್ರಕರಣದ ಆರೋಪಿಗಳನ್ನು ಬೇಟೆಯಾಡಿದ ತೆಲಂಗಾಣ ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ. ದುಷ್ಟ ಸಂಹಾರ ಮಾಡಿದ ಪೊಲೀಸರ ಕಾರ್ಯವನ್ನು ಹೊಗಳಿದ ಇಲ್ಲಿನ ಉದ್ಯಮಿ ಪೊಲೀಸರ ಕ್ಷೇಮಾಭಿವೃದ್ದಿಗೆ ಒಂದು ಲಕ್ಷ ರೂ ಹಣ ನೀಡುವುದಾಗಿ ಘೋಷಿಸಿದ್ದಾರೆ.

ಹೈದರಾಬಾದ್​ ಪೊಲೀಸರ ಕಾರ್ಯಕ್ಕೆ ಉದ್ಯಮಿಯ ಮೆಚ್ಚುಗೆ, ನಗದು ಘೋಷಣೆ

ಮಹವಾನಾ ರಾಜಾಭಾ ಎಂಬ ಕೈಗಾರಿಕೋದ್ಯಮಿ ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಹೈದರಾಬಾದ್​​ ಪೊಲೀಸ್​ ಕಲ್ಯಾಣ ನಿಧಿಗೆ ಒಂದು ಲಕ್ಷ ರೂ ಹಣ ನೀಡಲು ನಿರ್ಧರಿಸಿದ್ದಾರೆ. ಆರೋಪಿಗಳ ವಿರುದ್ಧ​ ಪೊಲೀಸರು ತೆಗೆದುಕೊಂಡಿರುವ ನಿರ್ಧಾರ ಹಾಗೂ ಭಾರತ ಸರ್ಕಾರದ ಮೇಲಿನ ಗೌರವದಿಂದ ತಾವು ನಿರ್ಧಾರ ತೆಗೆದುಕೊಂಡಿದ್ದು, ಖುದ್ದಾಗಿ ಹೈದರಾಬಾದ್​ಗೆ ತೆರಳಿ ಪೊಲೀಸರನ್ನು ಸನ್ಮಾನಿಸುವುದಾಗಿ ಅವರು ಹೇಳಿದ್ರು.

Intro:Body:

ಹೈದರಾಬಾದ್​ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ... ಒಂದು ಲಕ್ಷ ನಗದು ರೂ ಘೋಷಿಸಿದ ಉದ್ಯಮಿ! 

ಸೂರತ್​​​: ಹೈದರಾಬಾದ್​ನ ಪಶುವೈದ್ಯೆ ದಿಶಾ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಬೇಟೆಯಾಡಿದ ತೆಲಂಗಾಣ ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದರ ಮಧ್ಯೆ  ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಉದ್ಯಮಿಯೋರ್ವ ಒಂದು ಲಕ್ಷ ಹಣ ಬಹುಮಾನವಾಗಿ ಘೋಷಣೆ ಮಾಡಿದ್ದಾರೆ. 

ಮಹವಾನಾ ರಾಜಾಭಾ ಎಂಬ ಕೈಗಾರಿಕೋದ್ಯಮಿ ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಹೈದರಾಬಾದ್​​ ಪೊಲೀಸ್​ ಕಲ್ಯಾಣ ನಿಧಿಗೆ ಒಂದು ಲಕ್ಷ ರೂ ಮೊತ್ತ ಹಣ ಕಳುಹಿಸಲು ನಿರ್ಧರಿಸಿದ್ದಾರೆ. 

ನವೆಂಬರ್​​ 26ರಂದು ಶಂಶಾಬಾದ್​​ನ ಹೊರವಲಯದಲ್ಲಿ ಪಶುವೈದ್ಯೆ ದಿಶಾ ಸ್ಕೂಟರ್​ ಪಚ್ಚರ್​ ಆಗಿದ್ದ ವೇಳೆ ನಾಲ್ವರು ಕಾಮುಕರು ಪೈಶ್ಯಾಚಿಕ ಕೃತ್ಯ ಮೆರೆದು, ಸೀಮೆ ಎಣ್ಣೆ ಸುರಿದು ಕೊಲೆಗೈದಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.