ETV Bharat / bharat

ಬಿಹಾರ ಪ್ರವಾಹದಲ್ಲಿ ಮನಮೋಹಕ ಫೋಟೋಶೂಟ್.. ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್! - ವಾಹದಲ್ಲಿ ಫೋಟೋಶೂಟ್

ಪಾಟ್ನಾ ಪ್ರವಾಹ ಪೀಡಿತ ಪ್ರದೇಶದಲ್ಲಿ ಯುವತಿ ಪೋಟೋಶೂಟ್ ಮಾಡಿಸಿದ್ದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಕೆಲವು ಟ್ರೋಲ್ ಮಾಡುತ್ತಿದ್ದಾರೆ.

ಪ್ರವಾಹದಲ್ಲಿ ವಿದ್ಯಾರ್ಥಿನಿ ಅದಿತಿ ಸಿಂಗ್ ಫೋಟೋಶೂಟ್
author img

By

Published : Sep 30, 2019, 3:23 PM IST

ಪಾಟ್ನಾ: ಭಾರಿ ಮಳೆಯಿಂದ ಬಿಹಾರ ತತ್ತರಿಸಿಹೋಗಿದ್ದು, ಸಾವಿರಾರು ಜನರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದ್ರೆ ಯುವತಿಯೋಬ್ಬಳು ಪ್ರವಾಹದಲ್ಲಿ ಫೋಟೋಶೂಟ್​ ಮಾಡಿಸಿ ಸುದ್ದಿಯಾಗಿದ್ದಾಳೆ.

Girl Glamorous Photo Shoot Amidst Water in Patna
ಪ್ರವಾಹದಲ್ಲಿ ವಿದ್ಯಾರ್ಥಿನಿ ಅದಿತಿ ಸಿಂಗ್ ಫೋಟೋಶೂಟ್

ಎನ್‌ಐಎಫ್‌ಟಿ (ನ್ಯಾಷನಲ್​ ಇನ್ಸ್​ಟಿಟ್ಯೂಟ್​ ಆಫ್ ಫ್ಯಾಷನ್ ಟೆಕ್ನಾಲಜಿ) ವಿದ್ಯಾರ್ಥಿನಿ ಅದಿತಿ ಸಿಂಗ್ ಎಂಬುವವರು ಜಲಾವೃತ ಪ್ರದೇಶಗಳಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿವೆ.

ಕೆಲವರಿಂದ ಮೆಚ್ಚುಗೆ, ಕೆಲವರಿಂದ ಟ್ರೋಲ್:
ಒಂದೆಡೆ ಭಾರಿ ಪ್ರವಾಹದಿಂದ ಅನೇಕ ಜಿಲ್ಲೆಯ ಜನ ಪರದಾಡುವ ಸ್ಥಿತಿಯಲ್ಲಿದ್ದರೆ ಇಂತಾ ಸಮಯದಲ್ಲಿ ಫೋಟೋ ಶೂಟ್ ಮಾಡಿಸಿರುವುದಕ್ಕೆ ಕೆಲವರು ಜಾಲತಾಣದಲ್ಲಿ ವಿದ್ಯಾರ್ಥಿನಿಯನ್ನ ನಿಂದಿಸುತ್ತಿದ್ದಾರೆ. ಆದ್ರೆ ಕೆಲ ಫ್ಯಾಷನ್ ಪ್ರಿಯರು ಈ ಫೋಟೋಶೂಟ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದಿತಿ ಸಿಂಗ್ ಪಾಟ್ನಾ ಎನ್‌ಐಎಫ್‌ಟಿಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದು, ಸೌರಭ್ ಅನುರಾಜ್ ಎಂಬುವವರು ಈ ಫೋಟೋಗಳನ್ನ ಕ್ಲಿಕ್ಕಿಸಿದ್ದಾರೆ. ಪಾಟ್ನಾದ ಬೋರಿಂಗ್ ರಸ್ತೆ, ನಾಗೇಶ್ವರ ಕಾಲೋನಿ ಮತ್ತು ಎಸ್.ಕೆ.ಪುರಿ ಪ್ರದೇಶದಲ್ಲಿ ಈ ಫೋಟೋಗಳನ್ನ ತೆಗೆಯಲಾಗಿದೆ. ಪಾಟ್ನಾದ ಪ್ರತಿಯೊಂದು ಪ್ರದೇಶದಲ್ಲೂ ಪ್ರವಾಹ ಪರಿಸ್ಥಿತಿ ಇದೆ ಎಂಬುದನ್ನ ತೋರಿಸಲು ಫೋಟೋಶೂಟ್ ಮೂಲಕ ಪ್ರಯತ್ನಿಸಲಾಗಿದೆ ಎಂದು ತಿಳಿಸಿದ್ದಾರೆ.

Intro:Body:

ಪ್ರವಾಹದಲ್ಲಿ ಸಿಲುಗಿದ್ದ ಬಿಹಾರ ಉಪಮುಖ್ಯಮಂತ್ರಿ ಸುಶೀಲ್​ ಮೋದಿ ರಕ್ಷಣೆ.. ಸಾಮಾನ್ಯರ ಕತೆ ಏನು?

ಪಾಟ್ನಾ: ಬಿಹಾರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ 29 ಮಂದಿ ಬಲಿಯಾಗಿದ್ದಾರೆ. ವರುಣನ ಅಬ್ಬರ ಎಷ್ಟಿದೆ ಎಂದು ಉಪ ಮುಖ್ಯಮಂತ್ರಿ ಸುಶೀಲ್​ ಮೋದಿ ಅವರ ಮನೆಯೇ ನೀರಿನಿಂದ ಆವೃತವಾಗಿದ್ದು, ಸದ್ಯ ಅವರ ಕುಟುಂಬವನ್ನು ರಕ್ಷಿಸಲಾಗಿದೆ. 

ರಾಜಧಾನಿ ಪಟನಾದಲ್ಲಿರುವ ಸುಶೀಲ್​ ಮೋದಿ ಅವರ ಮನೆ ಸುತ್ತಲೂ ನೆರೆ ಆವರಿಸಿತ್ತು. ವಿಷಯ ತಿಳಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ಸುಶೀಲ್​ ಮೋದಿ ಅವರನ್ನು ರಕ್ಷಿಸಿದೆ. 

ಉಪ ಮುಖ್ಯಮಂತ್ರಿಯ ಸ್ಥಿತಿಯೇ ಹೀಗಾದರೆ ಇನ್ನು ಸಾಮಾನ್ಯ ಜನರ ಕತೆ ಏನು ಎಂದು ಬಿಹಾರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಇದೇ ರೀತಿ ಅಭಿಪ್ರಾಯ ವ್ಯಕ್ತವಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.