ಕೃಷ್ಣಾ: ಮಕ್ಕಳೊಂದಿಗೆ ಆಟವಾಡುವ ವಯಸ್ಸಿನಲ್ಲಿ ಬಾಲಕಿಯೊಬ್ಬಳು ತನ್ನ ಅಣ್ಣನಿಂದಲೇ ತಾಯಿಯಾಗಿರುವ ಘಟನೆ ಕೃಷ್ಣಾ ಜಿಲ್ಲೆಯ ಮಚಿಲಿಪಟ್ಟಣಂ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.
ಏನೂ ಅರಿಯದ ಬಾಲಕಿಯ ಮೇಲೆ ತನ್ನ ದೊಡ್ಡಮ್ಮ ಮಗನೇ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ಮೂರು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಅಷ್ಟೊತ್ತಿಗಾಗಲೇ ಬಾಲಕಿ ಆರು ತಿಂಗಳ ಗರ್ಭಿಣಿಯಾಗಿದ್ದಳು.
ಬಾಲಕಿಗೆ ಗರ್ಭಪಾತ ಮಾಡಲು ಅವಕಾಶ ಇಲ್ಲದರಿಂದ ಮತ್ತು ಆರು ತಿಂಗಳು ಗರ್ಭಿಣಿಯಾಗಿರುವುದರಿಂದ ಐಸಿಡಿಎಸ್ ಸಂರಕ್ಷಣೆಯಲ್ಲಿ ಬಾಲಕಿಗೆ ಆಶ್ರಯ ನೀಡಲಾಗಿತ್ತು. ಬುಧವಾರ ರಾತ್ರಿ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗುರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇನ್ನು ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
Intro:Body:
Girl became Mother, Girl became Mother in age o 13 years, Mother at the age of 13 years in Krishna District, Krishna District news, Krishna District crime news, 13 ವರ್ಷಕ್ಕೆ ತಾಯಿಯಾದ ಬಾಲಕಿ, ಕೃಷ್ಣಾ ಜಿಲ್ಲೆಯಲ್ಲಿ 13 ವರ್ಷಕ್ಕೆ ತಾಯಿಯಾದ ಬಾಲಕಿ, ತಾಯಿಯಾದ ಬಾಲಕಿ, ಕೃಷ್ಣಾ ಜಿಲ್ಲಾ ಸುದ್ದಿ, ಕೃಷ್ಣಾ ಜಿಲ್ಲಾ ಅಪರಾಧ ಸುದ್ದಿ,
Girl became Mother at the age o 13 years in Krishna District
ತಂಗಿ ಮೇಲೆಯೇ ಎರಗಿದ ಅಣ್ಣ... 13 ವರ್ಷಕ್ಕೆ ತಾಯಿಯಾದ ಬಾಲಕಿ!
ಅಣ್ಣ ಕಾಮದಾಟಕ್ಕೆ ಸಹೋದರಿಯೇ ತುತ್ತಾಗಿದ್ದಾಳೆ. ಏನು ಅರಿಯದ ವಯಸ್ಸಿನಲ್ಲಿ ಆ ಬಾಲಕಿ ತಾಯಿಯಾಗಿದ್ದಾಳೆ. ಇಂತಹ ಮನಕಲಕುವ ಘಟನೆ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ನಡೆದಿದೆ.
ಕೃಷ್ಣಾ: ಮಕ್ಕಳೊಂದಿಗೆ ಆಟವಾಡುವ ವಯಸ್ಸಿನಲ್ಲಿ ಬಾಲಕಿಯೊಬ್ಬಳು ತನ್ನ ಅಣ್ಣನಿಂದಲೇ ತಾಯಿಯಾಗಿರುವ ಘಟನೆ ಕೃಷ್ಣಾ ಜಿಲ್ಲೆಯ ಮಚಿಲಿಪಟ್ನಂ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.
ಏನು ಅರಿಯದ ಬಾಲಕಿಯ ಮೇಲೆ ತನ್ನ ದೊಡ್ಡಮ್ಮ ಮಗನೇ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ಮೂರು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಅಷ್ಟೊತ್ತಿಗಾಗಲೇ ಬಾಲಕಿ ಆರು ತಿಂಗಳ ಗರ್ಭಿಣಿಯಾಗಿದ್ದಳು.
ಬಾಲಕಿಗೆ ಗರ್ಭಪಾತ ಮಾಡಲು ಅವಕಾಶ ಇಲ್ಲದರಿಂದ ಮತ್ತು ಆರು ತಿಂಗಳು ಗರ್ಭಿಣಿಯಾಗಿರುವುದರಿಂದ ಐಸಿಡಿಎಸ್ ಸಂರಕ್ಷಣೆಯಲ್ಲಿ ಬಾಲಕಿಗೆ ಆಶ್ರಯ ನೀಡಲಾಗಿತ್ತು. ಬುಧವಾರ ರಾತ್ರಿ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗುರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇನ್ನು ಆರೋಪಿ ಮೇಲೆ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ఈనాడు, అమరావతి: అభంశుభం తెలియని చిన్నారి అమ్మయింది. పసిప్రాయం తీరకుండానే 13 ఏళ్ల వయసులో మరో బిడ్డకు జన్మనిచ్చింది. అన్న వరుసైన మానవ మృగం దురాగతానికి బలైంది. కృష్ణా జిల్లా మచిలీపట్నం ఐనగుదురుపేట పోలీస్ ఠాణా పరిధిలోని ఓ గ్రామానికి చెందిన బాలికపై పెద్దమ్మ కొడుకైన యువకుడు(20) పలుమార్లు అత్యాచారానికి పాల్పడ్డాడు. మూడు నెలల క్రితమే విషయం వెలుగులోకి వచ్చినా అప్పటికే బాలిక 6నెలల గర్భిణి కావడం, గర్భవిచ్ఛిత్తికి అవకాశం లేకపోవడంతో ఆమెను ఐసీడీఎస్ సంరక్షణలో ఉంచారు. నిందితుడిపై పోలీసులు పోక్సో చట్టం కింద కేసు నమోదు చేశారు. తొమ్మిది నెలలు నిండిన బాలిక రక్తహీనత బాధపడుతుండడంతో బుధవారం రాత్రి విజయవాడ ప్రభుత్వాసుపత్రికి తీసుకొచ్చారు. గురువారం ఉదయం శస్త్రచికిత్స చేయగా ఆడపిల్ల పుట్టింది.
Conclusion: