ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಾಜಿ ಪೊಲೀಸ್ ಆಯುಕ್ತ ವೇದ್ ಮಾರ್ವಾ ತಮ್ಮ 87ನೇ ವಯಸ್ಸಿನಲ್ಲಿ ಗೋವಾದಲ್ಲಿ ನಿಧನರಾಗಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಇವರು ಗೋವಾದಲ್ಲಿ ನಿಧನರಾಗಿದ್ದು, 1985-88ವರೆಗೆ ದೆಹಲಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
-
We are deeply saddened at the loss of a great leader of the police force. Sh. Ved Marwah, IPS led the force from the front through difficult times and served as a Governor to 3 states. Our thoughts and prayers are with the family. @goacm pic.twitter.com/fBn5QnRSr7
— DGP_Goa (@DGP_Goa) June 5, 2020 " class="align-text-top noRightClick twitterSection" data="
">We are deeply saddened at the loss of a great leader of the police force. Sh. Ved Marwah, IPS led the force from the front through difficult times and served as a Governor to 3 states. Our thoughts and prayers are with the family. @goacm pic.twitter.com/fBn5QnRSr7
— DGP_Goa (@DGP_Goa) June 5, 2020We are deeply saddened at the loss of a great leader of the police force. Sh. Ved Marwah, IPS led the force from the front through difficult times and served as a Governor to 3 states. Our thoughts and prayers are with the family. @goacm pic.twitter.com/fBn5QnRSr7
— DGP_Goa (@DGP_Goa) June 5, 2020
ಇನ್ನು 1988-90ರವರೆಗೆ ರಾಷ್ಟ್ರೀಯ ಭದ್ರತಾ ಸಿಬ್ಬಂಧಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು, ಮಣಿಪುರ, ಜಾರ್ಖಂಡ್ ಹಾಗೂ ಮಿಜೋರಾಂನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ನಿಧನಕ್ಕೆ ದೆಹಲಿ ಪೊಲೀಸ್ ಇಲಾಖೆ, ಗೋವಾ ಡಿಜಿಪಿ ಹಾಗೂ, ಕೇಂದ್ರ ಚುನಾವಣೆಯ ಮಾಜಿ ಮುಖ್ಯಸ್ಥ ಎಸ್ವೈ ಖುರೇಶಿ ಸಂತಾಪ ವ್ಯಕ್ತಪಡಿಸಿದ್ದಾರೆ.