ಪಾಲಕ್ಕಾಡ್: ತಂದೆಯೇ ಮಗನನ್ನು ಹೊಡೆದು ಕೊಂದಿರುವ ಘಟನೆ ಪಾಲಕ್ಕಾಡ್‌ನ ವಡಕಂಚೇರಿಯಲ್ಲಿ ಮಂಗಳವಾರ ರಾತ್ರಿ ಜರುಗಿದೆ.
ಬೆಸಿಲ್ (36) ಮೃತಪಟ್ಟ ಯುವಕ. ತಂದೆ ಮಥೈ ಮತ್ತು ಬೆಸಿಲ್ ನಡುವಿನ ಮಾತಿನ ಚಕಮಕಿ ನಡೆದು ತಂದೆ ಮಗನನ್ನು ಹೊಡೆದು ಕೊಂದಿದ್ದಾರೆ. ವಡಕಂಚೇರಿ ಪೊಲೀಸರು ಆರೋಪಿ ಮಥೈನನ್ನು ಬಂಧಿಸಿದ್ದಾರೆ.