ETV Bharat / bharat

27ರ ಪೈಕಿ 22 ಷರತ್ತು ಈಡೇರಿಸುವಲ್ಲಿ ವಿಫಲ... ಶೀಘ್ರವೇ ಜಾಗತಿಕ ಉಗ್ರ ಪಟ್ಟಿಗೆ ಪಾಕ್​​!? - ಜಾಗತಿಕ ಭಯೋತ್ಪಾದನಾ ಚಟುವಟಿಕೆ

ಭಯೋತ್ಪಾದನೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ವಿಫಲವಾಗಿರುವ ಪಾಕಿಸ್ತಾನದ ವಿರುದ್ಧ ಎಫ್​ಎಟಿಎಫ್​ ನೇರ ವಾಗ್ದಾಳಿ ನಡೆಸಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ.

ಪಾಕ್​ ಪ್ರಧಾನಿ ಇಮ್ರಾನ್​​
author img

By

Published : Oct 18, 2019, 4:54 PM IST

ವಾಷಿಂಗ್ಟನ್​​: 2020ರ ಫೆಬ್ರವರಿಯೊಳಗೆ ಉಗ್ರರ ವಿರುದ್ಧ ಕಾರ್ಯಚರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ, ನೀವೂ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಎಫ್​ಎಟಿಎಫ್​ ನೇರ ಎಚ್ಚರಿಕೆ ರವಾನೆ ಮಾಡಿದೆ.

ಜಾಗತಿಕ ಭಯೋತ್ಪಾದನಾ ಚಟುವಟಿಕೆ ಮೇಲೆ ನಿಗಾವಹಿಸುವ ಹಣಕಾಸು ಕಾರ್ಯಪಡೆ(ಎಫ್​ಎಟಿಎಫ್​​) ಮುಂದಿನ ನಾಲ್ಕು ತಿಂಗಳ ಕಾಲ ಪಾಕ್​ಗೆ ಕಾಲಾವಕಾಶ ನೀಡಿದ್ದು, ತ್ವರಿತ ಕ್ರಮ ಕೈಗೊಳ್ಳದಿದ್ದರೆ ನಿಮ್ಮ ವಿರುದ್ಧ ನಾವು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

FATF retains Pakistan in Grey List
27ರ ಪೈಕಿ 22 ಷರತ್ತು ಈಡೇರಿಸುವಲ್ಲಿ ವಿಫಲ

ಈಗಾಗಲೇ ಭಯೋತ್ಪಾದನೆ ಹೋಗಲಾಡಿಸಲು ಎಫ್​ಎಟಿಎಫ್​ ನೀಡಿದ್ದ 27 ಕಾರ್ಯಸೂಚಿಗಳಲ್ಲಿ ಪಾಕ್​ 22 ಷರತ್ತು ಈಡೇರಿಕೆ ಮಾಡುವಲ್ಲಿ ವಿಫಲಗೊಂಡಿದೆ. ಈ ಬೆನ್ನಲ್ಲೆ ಪಾಕ್​ಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ವರ್ಷ ಫೆಬ್ರವರಿ 2020ರೊಳಗೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದು, ಒಂದು ವೇಳೆ ಅದರಲ್ಲಿ ವಿಫಲಗೊಂಡರೆ ಪಾಕ್​​ ಜಾಗತಿಕ ಉಗ್ರಪಟ್ಟಿಗೆ ಸೇರುವುದು ಕನ್ಫರ್ಮ್​ ಆಗಿದೆ.

205 ದೇಶಗಳ ಪೈಕಿ ಚೀನಾ,ಟರ್ಕಿ ಹಾಗೂ ಮಲೇಷ್ಯಾ ಎಫ್​ಎಟಿಎಫ್ ಸಭೆಯಲ್ಲಿ ಪಾಕ್​ಗೆ ಸಪೋರ್ಟ್​ ಮಾಡಿದ್ದರಿಂದ ಹೆಚ್ಚುವರಿಯಾಗಿ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ. ವಿಶೇಷವೆಂದರೆ ಹಣಕಾಸು ಅವ್ಯವಹಾರ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಯಲು ವಿಫಲವಾಗಿರುವ ಪಾಕ್​ ಎಫ್​​ಎಟಿಎಫ್ ಈಗಾಗಲೇ ಗ್ರೇ ಪಟ್ಟಿಗೆ ಸೇರಿಸಿದೆ.

Intro:Body:

27ರ ಪೈಕಿ 22 ಷರತ್ತು ಈಡೇರಿಸುವಲ್ಲಿ ವಿಫಲ... ಜಾಗತಿಕ ಉಗ್ರ ಪಟ್ಟಿಗೆ ಪಾಕ್​​!?

ವಾಷಿಂಗ್ಟನ್​​: 2020ರ ಫೆಬ್ರವರಿಯೊಳಗೆ ಉಗ್ರರ ವಿರುದ್ಧ ಕಾರ್ಯಚರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ, ನೀವೂ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಎಫ್​ಎಟಿಎಫ್​ ನೇರ ಎಚ್ಚರಿಕೆ ರವಾನೆ ಮಾಡಿದೆ. 

ಜಾಗತಿಕ ಭಯೋತ್ಪಾದನಾ ಚಟುವಟಿಕೆ ಮೇಲೆ ನಿಗಾವಹಿಸುವ ಹಣಕಾಸು ಕಾರ್ಯಪಡೆ(ಎಫ್​ಎಟಿಎಫ್​​) ಮುಂದಿನ ನಾಲ್ಕು ತಿಂಗಳ ಕಾಲ ಪಾಕ್​ಗೆ ಕಾಲವಕಾಶ ನೀಡಿದ್ದು, ತ್ವರಿತ ಕ್ರಮ ಕೈಗೊಳ್ಳದಿದ್ದರೆ  ನಿಮ್ಮ ವಿರುದ್ಧ ನಾವು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. 

ಈಗಾಗಲೇ ಭಯೋತ್ಪಾದನೆ ಹೋಗಲಾಡಿಸಲು ಎಫ್​ಎಟಿಎಫ್​ ನೀಡಿದ್ದ 27 ಕಾರ್ಯಸೂಚಿಗಳಲ್ಲಿ ಪಾಕ್​ 22 ಷರತ್ತು ಈಡೇರಿಕೆ ಮಾಡುವಲ್ಲಿ ವಿಫಲಗೊಂಡಿದೆ. ಈ ಬೆನ್ನಲ್ಲೆ ಪಾಕ್​ಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ವರ್ಷ ಫೆಬ್ರವರಿ 2020ರೊಳಗೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದು, ಒಂದು ವೇಳೆ ಅದರಲ್ಲಿ ವಿಫಲಗೊಂಡರೆ ಪಾಕ್​​ ಜಾಗತಿಕ ಉಗ್ರಪಟ್ಟಿಗೆ ಸೇರುವುದು ಕನ್ಫರ್ಮ್​ ಆಗಿದೆ. 

205 ದೇಶಗಳ ಪೈಕಿ ಚೀನಾ,ಟರ್ಕಿ ಹಾಗೂ ಮಲೇಷ್ಯಾ ಎಫ್​ಎಟಿಎಫ್ ಸಭೆಯಲ್ಲಿ ಪಾಕ್​ಗೆ ಸಪೋರ್ಟ್​ ಮಾಡಿದ್ದರಿಂದ ಹೆಚ್ಚುವರಿಯಾಗಿ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ. ವಿಶೇಷವೆಂದರೆ ಹಣಕಾಸು ಅವ್ಯವಹಾರ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಯಲು ವಿಫಲವಾಗಿರುವ ಪಾಕ್​ ಎಫ್​​ಎಟಿಎಫ್ ಈಗಾಗಲೇ ಗ್ರೇ ಪಟ್ಟಿಗೆ ಸೇರಿಸಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.