ETV Bharat / bharat

ಖ್ಯಾತ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ..! - ಕೊರೊನಾ ಸೋಂಕು

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

S.P. Balasubramaniam's health condition
ಎಸ್​.ಪಿ. ಬಾಲಸುಬ್ರಹ್ಮಣ್ಯಂ
author img

By

Published : Aug 14, 2020, 5:56 PM IST

ಚೆನ್ನೈ: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಚೆನ್ನೈನ ಎಂಜಿಎಂ ಹೆಲ್ತ್​​ಕೇರ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್​ಪಿಬಿ ಆರೋಗ್ಯ ಕಳೆದ ರಾತ್ರಿ ಇನ್ನಷ್ಟು ವಿಷಮಗೊಂಡಿದ್ದು, ಅವರನ್ನು ವೈದ್ಯರು ICUಗೆ ದಾಖಲಿಸಿದ್ದಾರೆ.

S.P. Balasubramaniam's health condition
ಎಸ್​.ಪಿ. ಬಾಲಸುಬ್ರಹ್ಮಣ್ಯಂ ಹೆಲ್ತ್​ ಬುಲೆಟಿನ್

ಎಂಜಿಎಂ ಆಸ್ಪತ್ರೆಯ ವೈದ್ಯರು ಎಸ್​ಪಿಬಿಯವರಿಗೆ, ಜೀವರ ರಕ್ಷಕ ಸಾಧನ ಅಳವಡಿಸಿದ್ದಾರೆ. ಆಗಸ್ಟ್​ 5ರಂದು ವಿಷಮ ಶೀತ ಜ್ವರ ಇದ್ದ ಹಿನ್ನೆಲೆಯಲ್ಲಿ ಎಸ್​ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು.

ಉಸಿರಾಟಕ್ಕೂ ತೊಂದರೆಯಾಗಿದ್ದರಿಂದ ಎಸ್​ಪಿಬಿಯವರಿಗೆ ವೈದ್ಯರು, ಕೊರೊನಾ ಪರೀಕ್ಷೆ ನಡೆಸಿದ್ದರು. ಪರೀಕ್ಷೆಯಲ್ಲಿ ಎಸ್​ಪಿಬಿಯವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.