ETV Bharat / bharat

ಕಾಶ್ಮೀರದ ವಾತಾವರಣ ಸಹಜವಾಗಿಯೇ ಇದೆ: ರಾಜ್ಯಪಾಲರ ಸಮರ್ಥನೆ - ರಾಜ್ಯಪಾಲ ಸತ್ಯಪಾಲ್ ಮಲಿಕ್

ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂಬ ಮಾತುಗಳನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅಲ್ಲಗಳೆದಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸರ್ಕಾರಿ ಆದೇಶಗಳು ಅಸಿಂಧುವಾದವು ಎಂದು ಟೀಕಿಸಿದ್ದಾರೆ.

Governor Satya Pal Malik
author img

By

Published : Jul 30, 2019, 9:33 PM IST

ಶ್ರೀನಗರ: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ನಿರ್ಧಾರದ ಬೆನ್ನಲ್ಲೆ, ವಿಧ್ವಂಸಕ ಕೃತ್ಯಗಳ ಆತಂಕದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ​ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಎಲ್ಲವೂ ಸಹಜವಾಗಿವೆ ಎಂದು ರಾಜ್ಯಪಾಲರು ಹೇಳಿಕೆ ನೀಡಿದ್ದಾರೆ.

  • Jammu&Kashmir Governor,SP Malik on order letters purportedly issued by state govt:J&K govt hasn't issued any orders. Don't pay attention to rumours. Everything is normal&fine.Lal Chowk par aap cheenkte bhi hain toh Governor House tak woh khabar ban jati hai ki bomb phata hai pic.twitter.com/camF7mXE9P

    — ANI (@ANI) July 30, 2019 " class="align-text-top noRightClick twitterSection" data=" ">

ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂಬ ಮಾತುಗಳನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅಲ್ಲಗಳೆದಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸರ್ಕಾರಿ ಆದೇಶಗಳು ಅಸಿಂಧುವಾದವು ಎಂದು ಟೀಕಿಸಿದ್ದಾರೆ.

  • This is a very serious matter raised by the Governor. Fake orders were circulated under the signature of senior government officers. This is not something that can be dismissed with a simple sound byte.The CBI must be asked to investigate these fake orders & their origin. https://t.co/NhnC9xxeSg

    — Omar Abdullah (@OmarAbdullah) July 30, 2019 " class="align-text-top noRightClick twitterSection" data=" ">

ಕಾಶ್ಮೀರದ ಸ್ಥಿತಿಗತಿ ಬಗ್ಗೆ ನಿತ್ಯ ಹಲವಾರು ವದಂತಿಗಳು ಹರಿದಾಡುತ್ತಿದೆ. ಆದರೆ ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದಲ್ಲಿ ಎಲ್ಲವೂ ಸಹಜವಾಗಿಯೇ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯಪಾಲದ ಭರವಸೆ ಮಧ್ಯೆಯೂ ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ವಾತಾವರಣದ ಬಗ್ಗೆ ರಾಜಕೀಯ ವಾಗ್ವಾದಗಳು ನಡೆಯುತ್ತಲೇ ಇವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.