ETV Bharat / bharat

ಪ್ರೊ.ಸಿ.ಎನ್​.ಆರ್. ರಾವ್​ ಜನ್ಮದಿನ, ಮೋದಿ ಭಾಷಣ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಪ್ರಮುಖ ಸುದ್ದಿಗಳು

ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

etv bharat
ಈಟಿವಿ ಭಾರತ
author img

By

Published : Jun 30, 2020, 6:43 AM IST

Updated : Jun 30, 2020, 6:49 AM IST

  • ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
  • ಕೊರೊನಾ ಲಾಕ್​ಡೌನ್​ನ ಅನ್​ಲಾಕ್​ 1.0 ಇಂದು ಕೊನೆ
  • ಭಾರತರತ್ನ ವಿಜ್ಞಾನಿ ಪ್ರೊ.ಸಿ.ಎನ್​.ಆರ್. ರಾವ್​ ಅವರ 86ನೇ ಜನ್ಮದಿನ
  • 64 ತಬ್ಲಿಘಿಗಳ ವಿರುದ್ಧ ಇಂದು ಅಥವಾ ನಾಳೆ ಚಾರ್ಜ್​ಶೀಟ್ ಸಲ್ಲಿಕೆ ಸಾಧ್ಯತೆ
  • ಭಾರತ-ಚೀನಾ ಗಡಿ ಬಿಕ್ಕಟ್ಟು ಶಮನಕ್ಕೆ ಇಂದು 3ನೇ ಸುತ್ತಿನ ಮಾತುಕತೆ
  • ವಿಧಾನ ಪರಿಷತ್​ ಸದಸ್ಯರಾಗಿ ಬಸವರಾಜ್​ ಹೊರಟ್ಟಿಯವರಿಗೆ ಇಂದಿಗೆ 40 ವರ್ಷ
  • ಕೊರೊನಾ ನಿಯಂತ್ರಣ ಕುರಿತು ಖಾಸಗಿ ವೈದ್ಯಕೀಯ ಕಾಲೇಜು ಮುಖ್ಯಸ್ಥರ ಜತೆ ಸಿಎಂ ಬಿಎಸ್​ವೈ ಸಭೆ
  • ತೂತುಕುಡಿ ಲಾಕಪ್​ ಡೆತ್​ ಕೇಸ್​: ಹೈಕೋರ್ಟ್​ ಮದುರೈ ಪೀಠದ ಮುಂದೆ ಪೊಲೀಸ್​ ಅಧಿಕಾರಿಗಳು ಹಾಜರಿ
  • ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆ
  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಸಿಕ ಸಭೆ

Last Updated : Jun 30, 2020, 6:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.