ETV Bharat / bharat

ಲಾಕ್​ಡೌನ್ ವೇಳೆ ಗರ್ಭಿಣಿಯರ ಆರೋಗ್ಯದತ್ತ ಗಮನಹರಿಸಿ: ದೆಹಲಿ ಮುಖ್ಯ ಕಾರ್ಯದರ್ಶಿ ಸೂಚನೆ

ದೆಹಲಿಯ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಅವರು, ದೆಹಲಿಯ ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ವಾಸಿಸುವ ಗರ್ಭಿಣಿಯರು ಮತ್ತು ಅವರ ಕುಟುಂಬಗಳಿಗೆ ಲಾಕ್‌ಡೌನ್ ಸಮಯದಲ್ಲಿ ಯಾವುದೇ ಅಡೆತಡೆಗಳು ಬಾರದಂತೆ ನೋಡಿಕೊಳ್ಳುವಂತೆ ಜಿಲ್ಲಾ ನ್ಯಾಯಮೂರ್ತಿಗಳು ಮತ್ತು ಡಿಸಿಪಿಗಳಿಗೆ ನಿರ್ದೇಶನ ನೀಡಿದ್ದಾರೆ.

Ensure pregnant women face no barriers during lockdown
ಲಾಕ್ ಡೌನ್ ವೇಳೆ ಗರ್ಭಿಣಿಯರಿಗೆ ಅಡೆತಡೆಯಾಗದಂತೆ ನೋಡಿಕೊಳ್ಳಿ: ದೆಹಲಿ ಮುಖ್ಯ ಕಾರ್ಯದರ್ಶಿ
author img

By

Published : May 30, 2020, 3:34 PM IST

Updated : May 30, 2020, 3:40 PM IST

ನವದೆಹಲಿ: 'ಹಾಟ್‌ಸ್ಪಾಟ್‌ಗಳಲ್ಲಿ' ವಾಸಿಸುವ ಗರ್ಭಿಣಿಯರು ಮತ್ತು ಅವರ ಕುಟುಂಬಗಳಿಗೆ ಲಾಕ್‌ಡೌನ್ ವೇಳೆ ಯಾವುದೇ ಅಡೆತಡೆಗಳು ಬಾರದಂತೆ ನೋಡಿಕೊಳ್ಳುವಂತೆ ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಅವರು ಎಲ್ಲಾ ಜಿಲ್ಲಾ ನ್ಯಾಯಮೂರ್ತಿ ಮತ್ತು ಡಿಸಿಪಿಗಳಿಗೆ ನಿರ್ದೇಶನ ನೀಡಿದ್ದಾರೆ.

ಹಿರಿಯ ನಾಗರಿಕರಿಗಾಗಿ ಪ್ರಸ್ತುತ ಬಳಸುತ್ತಿರುವ 'ಹೆಲ್ಪ್‌ಲೈನ್ ಸಂಖ್ಯೆ 1077' ಗರ್ಭಿಣಿ ಮಹಿಳೆಯರಿಗೂ ನೆರವಾಗಲಿದೆ. ಸಹಾಯವಾಣಿಯ ಸಮರ್ಥ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಹೊತ್ತಿರುತ್ತಾರೆ ಎಂದು ಮುಖ್ಯ ಕಾರ್ಯದರ್ಶಿ ದೇವ್ ಆದೇಶದಲ್ಲಿ ತಿಳಿಸಿದ್ದಾರೆ.

Last Updated : May 30, 2020, 3:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.