ETV Bharat / bharat

ಎನ್​​​ಕೌಂಟರ್​​ ಆಗಿದ್ದು ಎಷ್ಟೊತ್ತಿಗೆ?.. ಸೂಪರ್​ ಕಾಪ್​ ಸಜ್ಜನ್​ ಕೊಟ್ರು ಮಾಹಿತಿ - ವಿ.ಸಿ.ಸಜ್ಜನ್

ಪಶುವೈದ್ಯೆ ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್​​ ಮಾಡಲಾಗಿದೆ ಎಂದು ಪೊಲೀಸ್​​ ಕಮೀಷನರ್​​ ವಿ,ಸಿ,ಸಜ್ಜನ್​​ ಧೃಡಪಡಿಸಿದ್ದಾರೆ.

Encounter is Done
ವಿ.ಸಿ.ಸಜ್ಜನ್​​
author img

By

Published : Dec 6, 2019, 10:34 AM IST

ಹೈದರಾಬಾದ್​​(ತೆಲಂಗಾಣ): ಪಶು ವೈದ್ಯೆಯ ಹತ್ಯೆಗೈದ ನಾಲ್ವರು ಆರೋಪಿಗಳನ್ನು ಎನ್​ಕೌಂಟರ್​​ ಮಾಡಲಾಗಿದೆ ಎಂದು ಸೈಬಾರಾಬಾದ್​​ ಪೊಲೀಸ್​​ ಕಮಿಷನರ್​​ ವಿಶ್ವನಾಥ್​ ಸಜ್ಜನ್​​ ಧೃಡಪಡಿಸಿದ್ದಾರೆ.

ಮೊಹಮ್ಮದ್​​ ಆರೀಫ್​​, ನವೀನ್​​, ಶಿವ ಮತ್ತು ಚೆನ್ನಕೇಶವುಲು ನಾಲ್ವರು ಆರೋಪಿಗಳನ್ನು ಶಾದ್​ನಗರದ ಚಟನ್​​ಪಳ್ಳಿ ಬಳಿ ಮಧ್ಯರಾತ್ರಿ 3 ಗಂಟೆಯ ಸುಮಾರಿಗೆ ಎನ್​​ಕೌಂಟರ್​​ ಮಾಡಲಾಗಿದೆ ಎಂದು ವಿ.ಸಿ.ಸಜ್ಜನ್ ತಿಳಿಸಿದ್ದಾರೆ.

Intro:Body:

bharat

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.