ETV Bharat / bharat

ಪುಲ್ವಾಮಾ ದಾಳಿ ನಡೆದ ನೂರೇ ಗಂಟೆಯಲ್ಲಿ ಮಾಸ್ಟರ್​ಮೈಂಡ್​ ಫಿನಿಷ್​: ಸೇನೆಯಿಂದ ಅಧಿಕೃತ ಹೇಳಿಕೆ - ಜೈಶೆ ಮೊಹಮ್ಮದ್

ಭಾನುವಾರ ತಡರಾತ್ರಿಯಿಂದ 17 ಗಂಟೆಗಳ ಕಾಲ ನಡೆದ ಸತತ ಕಾರ್ಯಾಚರಣೆಯಲ್ಲಿ ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್​ ಅನ್ನು ಹತ್ಯೆ ಮಾಡಲಾಗಿದೆ ಎಂದು ಧಿಲ್ಲೋನ್ ಹೇಳಿದ್ದಾರೆ.

ಲೆಫ್ಟಿನೆಂಟ್ ಜನರಲ್ ಧಿಲ್ಲೋನ್
author img

By

Published : Feb 19, 2019, 1:05 PM IST

ನವದೆಹಲಿ: ಫೆ.14ರಂದು ಪುಲ್ವಾಮಾದಲ್ಲಿ ಜೈಶೆ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಕೃತ್ಯಕ್ಕೆ ಭಾರತದ ಸೇನೆ ದಿಟ್ಟ ಉತ್ತರ ನೀಡಿದ್ದು, ದಾಳಿ ನಡೆದು ನೂರೇ ಗಂಟೆಯಲ್ಲಿ ಕೃತ್ಯದ ಮಾಸ್ಟರ್​ಮೈಂಡ್​ ಅನ್ನು ಹತ್ಯೆ ಮಾಡಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಧಿಲ್ಲೋನ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಧಿಲ್ಲೋನ್, ಯಾರಾದರೂ ಗನ್​ ಎತ್ತಿಕೊಂಡಲ್ಲಿ ಅಂತಹವರನ್ನು ಹೊಡೆದುರುಳಿಸಲಾಗುವುದು. ಶರಣಾಗದಿದ್ದಲ್ಲಿ ಹತ್ಯೆ ನಿಶ್ಚಿತ ಎಂದಿದ್ದಾರೆ.

ಜೈಶೆ ಸಂಘಟನೆಯ ನಾಯಕನ ಮೇಲೆ ನಮ್ಮ ಸೇನೆ ನಿಗಾ ವಹಿಸಿತ್ತು. ಆತನನ್ನು ಸೇನೆ ಹೊಡೆದುರುಳಿಸಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದು ಲೆಫ್ಟಿನೆಂಟ್ ಜನರಲ್ ಹೇಳಿದ್ದಾರೆ.

  • KJS Dhillon, Corps Commander of Chinar Corps, Indian Army: There is no doubt that Pakistan Army & ISI is involved. JeM is a child of the Pakistan Army. pic.twitter.com/uGhNkrimQw

    — ANI (@ANI) February 19, 2019 " class="align-text-top noRightClick twitterSection" data=" ">
undefined

ಸೋಮವಾರದ ಕಾರ್ಯಾಚರಣೆಯಲ್ಲಿ ಮೂರು ಜೈಶೆ ಉಗ್ರರು ಹತರಾಗಿದ್ದು, ಪುಲ್ವಾಮಾ ದಾಳಿಯ ಮಾಸ್ಟರ್​ಮೈಂಡ್ ಕಮ್ರಾನ್​ ಹತ್ಯೆಯಾಗಿದ್ದಾನೆ ಎಂದು ಧಿಲ್ಲೋನ್ ಸ್ಪಷ್ಟಪಡಿಸಿದ್ದಾರೆ.

Intro:Body:

ಪುಲ್ವಾಮಾ ದಾಳಿ ನಡೆದ ನೂರೇ ಗಂಟೆಯಲ್ಲಿ ಮಾಸ್ಟರ್​ಮೈಂಡ್​ ಫಿನಿಷ್​: ಸೇನೆಯಿಂದ ಅಧಿಕೃತ ಹೇಳಿಕೆ

ನವದೆಹಲಿ: ಫೆ.14ರಂದು ಪುಲ್ವಾಮಾದಲ್ಲಿ ಜೈಶೆ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಕೃತ್ಯಕ್ಕೆ ಭಾರತದ ಸೇನೆ ದಿಟ್ಟ ಉತ್ತರ ನೀಡಿದ್ದು, ದಾಳಿ ನಡೆದು ನೂರೇ ಗಂಟೆಯಲ್ಲಿ ಕೃತ್ಯದ ಮಾಸ್ಟರ್​ಮೈಂಡ್​ ಅನ್ನು ಹತ್ಯೆ ಮಾಡಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಧಿಲ್ಲೋನ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಧಿಲ್ಲೋನ್, ಯಾರಾದರೂ ಗನ್​ ಎತ್ತಿಕೊಂಡಲ್ಲಿ ಅಂತಹವರನ್ನು ಹೊಡೆದುರುಳಿಸಲಾಗುವುದು. ಶರಣಾಗದಿದ್ದಲ್ಲಿ ಹತ್ಯೆ ನಿಶ್ಚಿತ ಎಂದಿದ್ದಾರೆ.

ಭಾನುವಾರ ತಡರಾತ್ರಿಯಿಂದ 17 ಗಂಟೆಗಳ ಕಾಲ ನಡೆದ ಸತತ ಕಾರ್ಯಾಚರಣೆಯಲ್ಲಿ ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್​ ಅನ್ನು ಹತ್ಯೆ ಮಾಡಲಾಗಿದೆ ಎಂದು ಧಿಲ್ಲೋನ್ ಹೇಳಿದ್ದಾರೆ.

ಜೈಶೆ ಸಂಘಟನೆಯ ನಾಯಕನ ಮೇಲೆ ನಮ್ಮ ಸೇನೆ ನಿಗಾ ವಹಿಸಿತ್ತು. ಆತನನ್ನು ಸೇನೆ ಹೊಡೆದುರುಳಿಸಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದು ಲೆಫ್ಟಿನೆಂಟ್ ಜನರಲ್ ಹೇಳಿದ್ದಾರೆ.

ಸೋಮವಾರದ ಕಾರ್ಯಾಚರಣೆಯಲ್ಲಿ ಮೂರು ಜೈಶೆ ಉಗ್ರರು ಹತರಾಗಿದ್ದು, ಪುಲ್ವಾಮಾ ದಾಳಿಯ ಮಾಸ್ಟರ್​ಮೈಂಡ್ ಕಮ್ರಾನ್​ ಹತ್ಯೆಯಾಗಿದ್ದಾನೆ ಎಂದು ಧಿಲ್ಲೋನ್ ಸ್ಪಷ್ಟಪಡಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.