ETV Bharat / bharat

ರಾಜಾಜಿ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ 8 ಕ್ಯಾಮೆರಾ ಕಳವು - camera

ಮೇ ಮೊದಲ ವಾರದಲ್ಲಿ ರಾಜಾಜಿ ಹುಲಿ ಮೀಸಲು​​​​​​​ ಅರಣ್ಯ ಪ್ರದೇಶದಲ್ಲಿ 8 ಕ್ಯಾಮೆರಾಗಳು ಕಳ್ಳತನವಾಗಿವೆ.

Eight cameras stolen from Rajaji Tiger Reserve: Official
ರಾಜಾಜಿ ಹುಲಿ ಮೀಸಲು ಪ್ರದೇಶ
author img

By

Published : May 25, 2020, 8:12 PM IST

ರಿಷಿಕೇಶ (ಉತ್ತರಾಖಾಂಡ್​): ರಾಜಾಜಿ ಹುಲಿ ಮೀಸಲು​​​​​​​ ಅರಣ್ಯ ಪ್ರದೇಶದಲ್ಲಿ ಎಂಟು ಕ್ಯಾಮೆರಾಗಳು ಕಳ್ಳತನವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಿವಾಡ, ಸುಸ್ವ, ರಾಮಗಡ್ ಶ್ರೇಣಿ​​, ಗಂಗಾ ಮಜ್ಹಾರ, ಮೋತಿಚೋರ್​​ ಶ್ರೇಣಿ ಮತ್ತು ಹರಿದ್ವಾರ​ ಶ್ರೇಣಿ ಪ್ರದೇಶದಲ್ಲಿ ಕಳವು ಮಾಡಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಆರ್‌ಟಿಆರ್ ವಾರ್ಡನ್ ಕೋಮಲ್ ಸಿಂಗ್​​​​​ ಹೇಳಿದ್ದಾರೆ.

ಮೇ ಮೊದಲ ವಾರದಲ್ಲಿ ಮೀಸಲು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಕಾನೂನುಬಾಹಿರ ಚಟುವಟಿಕೆ ನಡೆಸಲು ಈ ಕೃತ್ಯ ನಡೆಸಿದ್ದಾರೆ ಎಂದು ಅವರು ಶಂಕಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.