ETV Bharat / bharat

ನೀರವ್​ ಮೋದಿಯ 11 ಐಶಾರಾಮಿ ಕಾರುಗಳ ಹರಾಜಿಗೆ ಇಡಿ ಗ್ರೀನ್​ ಸಿಗ್ನಲ್​ - ಐಶಾರಾಮಿ ಕಾರು

ನೀರವ್​ ಮೋದಿಗೆ ಸೇರಿದ 11 ಐಶಾರಾಮಿ ಕಾರುಗಳನ್ನು ಹರಾಜು ಹಾಕಲು ಜಾರಿ ನಿರ್ದೇಶನಾಲಯ ಗ್ರೀನ್​ ಸಿಗ್ನಲ್​ ಕೊಟ್ಟಿದೆ.

ನೀರವ್​ ಮೋದಿ
author img

By

Published : Mar 29, 2019, 5:10 PM IST

ನವದೆಹಲಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಬಹು ಕೋಟಿ ರೂಪಾಯಿ ವಂಚನೆ ಮಾಡಿದ ಸಂಬಂಧ ದೇಶ ಬಿಟ್ಟು ಬ್ರಿಟನ್​ಗೆ ಪರಾರಿಯಾಗಿರುವ ವಜ್ರೋದ್ಯಮಿ ನೀರವ್​ ಮೋದಿಗೆ ಸೇರಿದ 11 ಐಶಾರಾಮಿ ಕಾರುಗಳನ್ನು ಹರಾಜು ಹಾಕಲು ಜಾರಿ ನಿರ್ದೇಶನಾಲಯ ಗ್ರೀನ್​ ಸಿಗ್ನಲ್​ ಕೊಟ್ಟಿದೆ.

ನೀರವ್​ ಮೋದಿಗೆ ಸೇರಿದ ಮರ್ಸಿಡಿಸ್​ ಬೇನ್ಜ್​, ರೋಲ್ಸ್​ ರಾಯ್ಸ್​, ಪೋರ್ಷೆ ಮೊದಲಾದ ಕಾರುಗಳು ಹರಾಜಿನಲ್ಲಿದ್ದು, ಭಾರತೀಯ ಮೆಟಲ್​ ಆ್ಯಂಡ್​ ಸ್ಕ್ರ್ಯಾಪ್​ ಕಾರ್ಪೊರೇಷನ್​ಗೆ ಟೆಂಡರ್​ ನೀಡಲಾಗಿದ್ದು, ಕೊಳ್ಳಲು ಇಚ್ಚಿಸುವವರು ಟೆಸ್ಟ್​ ಡ್ರೈವ್ ನೋಡಬಹುದು ಎಂದು ಇಡಿ ಹೇಳಿದೆ.

ನೀರವ್ ಮೋದಿಯನ್ನು ವಾರದ ಹಿಂದೆ ಸ್ಕಾಂಟ್ಲಂಡ್ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. ಬ್ಯಾಂಕ್ ಖಾತೆ ತೆರೆಯಲು ಬಂದಿದ್ದ ವೇಳೆ ನೀರವ್ ಮೋದಿ ಬಂಧನಕ್ಕೊಳಗಾಗಿದ್ದರು.

Intro:Body:

ನೀರವ್​ ಮೋದಿಯ 11 ಐಶಾರಾಮಿ ಕಾರುಗಳ ಹರಾಜಿಗೆ ಇಡಿ ಗ್ರೀನ್​ ಸಿಗ್ನಲ್​

ನವದೆಹಲಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಬಹು ಕೋಟಿ ರೂಪಾಯಿ ವಂಚನೆ ಮಾಡಿದ ಸಂಬಂಧ ದೇಶ ಬಿಟ್ಟು ಬ್ರಿಟನ್​ಗೆ ಪರಾರಿಯಾಗಿರುವ ವಜ್ರೋದ್ಯಮಿ ನೀರವ್​ ಮೋದಿಗೆ ಸೇರಿದ 11 ಐಶಾರಾಮಿ ಕಾರುಗಳನ್ನು ಹರಾಜು ಹಾಕಲು ಜಾರಿ ನಿರ್ದೇಶನಾಲಯ ಗ್ರೀನ್​ ಸಿಗ್ನಲ್​ ಕೊಟ್ಟಿದೆ. 

ನೀರವ್​ ಮೋದಿಗೆ ಸೇರಿದ ಮರ್ಸಿಡಿಸ್​ ಬೇನ್ಜ್​, ರೋಲ್ಸ್​ ರಾಯ್ಸ್​, ಪೋರ್ಷೆ ಮೊದಲಾದ ಕಾರುಗಳು ಹರಾಜಿನಲ್ಲಿದ್ದು, ಭಾರತೀಯ ಮೆಟಲ್​ ಆ್ಯಂಡ್​ ಸ್ಕ್ರ್ಯಾಪ್​ ಕಾರ್ಪೊರೇಷನ್​ಗೆ ಟೆಂಡರ್​ ನೀಡಲಾಗಿದ್ದು, ಕೊಳ್ಳಲು ಇಚ್ಚಿಸುವವರು ಟೆಸ್ಟ್​ ಡ್ರೈವ್ ನೋಡಬಹುದು ಎಂದು ಇಡಿ ಹೇಳಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.