ETV Bharat / bharat

ಡಿಯುಟಿಎ ಪ್ರತಿಭಟನೆ: ದೆಹಲಿ ವಿವಿ ಶಿಕ್ಷಕರ ಸಂಘವನ್ನು ಚರ್ಚೆಗೆ ಕರೆದ ಎಂಹೆಚ್‌ಆರ್‌ಡಿ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಇಂದು ಚರ್ಚೆಗೆ ಕರೆದಿದೆ.

DUTA protest: DU administration holds meeting with teachers association
ಡಿಯುಟಿಎ ಪ್ರತಿಭಟನೆ: ದೆಹಲಿ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಪದಾಧಿಕಾರಿಗಳ ಚರ್ಚೆ ಕರೆದಿರುವ ಎಂಎಚ್‌ಆರ್‌ಡಿ
author img

By

Published : Dec 5, 2019, 3:05 PM IST

ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಹೆಚ್‌ಆರ್‌ಡಿ) ದೆಹಲಿ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ (ಡಿಯುಟಿಎ) ಪದಾಧಿಕಾರಿಗಳನ್ನು ಇಂದು ಸಂಜೆ 4 ಗಂಟೆಗೆ ಚರ್ಚೆಗೆ ಕರೆದಿದೆ.

ದೆಹಲಿ ವಿಶ್ವವಿದ್ಯಾಲಯ ಆಡಳಿತವು ಡಿಯು ಶಿಕ್ಷಕರ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿ ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವಿ ಮಾಡಿತ್ತು. ಆದರೆ, ತಾತ್ಕಾಲಿಕ ಶಿಕ್ಷಕರ ನೇಮಕವನ್ನು ನಿಲ್ಲಿಸುವ ಆಗಸ್ಟ್ 28 ರ ಸುತ್ತೋಲೆಯನ್ನು ಹಿಂತೆಗೆದುಕೊಳ್ಳುವಂತೆ ಡಿಯು ಶಿಕ್ಷಕರ ಸಂಘ ಒತ್ತಾಯಿಸಿದೆ. ಈ ಹಿನ್ನಲೆ ದೆಹಲಿ ವಿಶ್ವವಿದ್ಯಾಲಯ ಶಿಕ್ಷಕರ ಸಂಘ (ಡಿಯುಟಿಎ), ಡಿಯು ಉಪಕುಲಪತಿ ಕಚೇರಿಯ ಹೊರಗೆ ಪ್ರತಿಭಟನೆ ಮುಂದುವರಿಸಿದೆ.

ಈ ಹಿನ್ನಲೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಡಿಯುಟಿಎ ಪದಾಧಿಕಾರಿಗಳನ್ನು ಚರ್ಚೆಗೆ ಕರೆದಿದೆ. ಇನ್ನು ಚರ್ಚೆಯು ಪರಸ್ಪರ ನಂಬಿಕೆ ಮತ್ತು ಗೌರವದ ವಾತಾವರಣದಲ್ಲಿ ನಡೆಯಲಿದೆ. ಜೊತೆಗೆ ಯಾವುದೇ ಸಂಬಂಧಿತ ವಿಷಯವನ್ನು ಚರ್ಚಿಸಲು ವಿಶ್ವವಿದ್ಯಾಲಯ ಆಡಳಿತವು ಮುಕ್ತವಾಗಿದೆ ಎಂದು ತಿಳಿಸಲಾಗಿದೆ.

Intro:Body:

empty

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.