ಚಿತ್ತೂರು: ತಂದೆ-ತಾಯಿಯನ್ನು ಕಳೆದುಕೊಂಡಿರುವ ಬಾಲಕಿ ತನ್ನ ಸಹೋದರ ಮತ್ತು ಸಹೋದರಿ ನೀರುಪಾಲಾಗುತ್ತಿದ್ದನ್ನು ತಪ್ಪಿಸಿ ತಾನು ಪ್ರಾಣಬಿಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಗೋಪಾಲಪುರಂ ನಿವಾಸಿ 10 ವರ್ಷದ ಕೌಸಲ್ಯ ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಳು. ಬಳಿಕ ತನ್ನ ಅಜ್ಜ-ಅಜ್ಜಿಯ ಮನೆಯಲ್ಲಿದ್ದುಕೊಂಡು ಆಶ್ರಯ ಪಡೆಯುತ್ತಿದ್ದಳು. ದಸರಾ ರಜೆ ಹಿನ್ನೆಲೆ ತನ್ನ ಚಿಕ್ಕಮ್ಮನ ಮಕ್ಕಳಾದ ಮಳ್ಲೀಶ್ವರಿ (7), ಕಿರಣ್ (5) ಸಮೀಪದ ನೀರಿನ ಗುಂಡಿಯ ಬಳಿ ಆಡಲು ತೆರಳಿದ್ದಳು.
ಚಿಕ್ಕಮ್ಮನ ಮಕ್ಕಳ ಕಾಪಾಡಿ ಪ್ರಾಣಬಿಟ್ಟ ಬಾಲಕಿ ಮಳ್ಲೀಶ್ವರಿ, ಕಿರಣ್ ನೀರಿನಲ್ಲಿಳಿದು ಆಟವಾಡುತ್ತಾ ಆಳಕ್ಕೆ ಸಿಲುಕಿದ್ದರು. ಸಹೋದರ, ಸಹೋದರಿ ನೀರಿನಲ್ಲಿ ಮುಳುಗುತ್ತಿರುವುದನ್ನ ಗಮನಿಸಿದ ಕೌಶಲ್ಯ ಅವರಿಬ್ಬರನ್ನು ದಡಕ್ಕೆ ಜೋರಾಗಿ ಎಸೆದಿದ್ದಾಳೆ. ಕೌಶಲ್ಯ ಕಾಲಿಗೆ ಕೊಳಚೆ ಅಥವಾ ಕಂಟೆ ಸಿಲುಕಿಕೊಂಡಿದ್ದು, ನೀರಿನಲ್ಲೇ ಮುಳುಗಿದ್ದಾಳೆ. ಮಕ್ಕಳು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ನೀರಿನಿಂದ ಬಾಲಕಿಯನ್ನು ಮೇಲಕ್ಕೆತ್ತಿದ್ದಾರೆ.
ಅಸ್ವಸ್ಥಗೊಂಡ ಕೌಶಲ್ಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತು. ಆದ್ರೆ, ಅಷ್ಟೊತ್ತಿಗಾಗಲೇ ಕೌಶಲ್ಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ವೈದ್ಯರು ಆಕೆ ಸಾವನ್ನಪ್ಪಿದ್ದಾಳೆಂದು ಘೋಷಿಸಿದರು.
Intro:Body:
Dussehra tragedy, Chittoor Dussehra tragedy, girl saved aunts children life, girl died before saved children life, Chittoor girl saved aunts children life, Chittoor news Chittoor latest news, ದಸರಾ ದುರಂತ, ಚಿತ್ತೂರು ದಸರಾ ದುರಂತ, ಚಿಕ್ಕಮ್ಮನ ಮಕ್ಕಳ ಕಾಪಾಡಿದ ಬಾಲಕಿ, ಚಿಕ್ಕಮ್ಮನ ಮಕ್ಕಳ ಕಾಪಾಡಿದ ಚಿತ್ತೂರು ಬಾಲಕಿ, ಚಿತ್ತೂರು ಸುದ್ದಿ, ಚಿತ್ತೂರು ಅಪರಾಧ ಸುದ್ದಿ,
Dussehra tragedy: A girl died before saved of her aunt's children life in Chittoor
ದಸರಾ ತಂದ ಕಂಟಕ: ಚಿಕ್ಕಮ್ಮನ ಮಕ್ಕಳ ಕಾಪಾಡಿ ಪ್ರಾಣಬಿಟ್ಟ ಬಾಲಕಿ!
ಚಿಕ್ಕವಯಸ್ಸಿನಲ್ಲಿ ತಂದೆ-ತಾಯಿಯನ್ನ ಕಳೆದುಕೊಂಡು ಅಜ್ಜ-ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಬಾಲಕಿ ತನ್ನ ಚಿಕ್ಕಮ್ಮನ ಮಕ್ಕಳನ್ನು ಕಾಪಾಡಿ ಪ್ರಾಣಬಿಟ್ಟಿರುವ ಘಟನೆ ಮನಕಲಕುವಂತಿದೆ.
ಚಿತ್ತೂರು: ತಂದೆ-ತಾಯಿಯನ್ನು ಕಳೆದುಕೊಂಡಿರುವ ಬಾಲಕಿ ತನ್ನ ಸಹೋದರ ಮತ್ತು ಸಹೋದರಿಯನ್ನು ನೀರುಪಾಲಾಗುತ್ತಿದ್ದನ್ನು ತಪ್ಪಿಸಿ ತಾನು ಪ್ರಾಣಬಿಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಗೋಪಾಲಪುರಂ ನಿವಾಸಿಯಾದ 10 ವರ್ಷದ ಕೌಸಲ್ಯ ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಳು. ಬಳಿಕ ತನ್ನ ಅಜ್ಜ-ಅಜ್ಜಿಯ ಮನೆಯಲ್ಲಿದ್ದುಕೊಂಡು ಆಶ್ರಯ ಪಡೆಯುತ್ತಿದ್ದಳು. ದಸರಾ ರಜೆ ಹಿನ್ನೆಲೆ ತನ್ನ ಚಿಕ್ಕಮ್ಮನ ಮಕ್ಕಳಾದ ಮಳ್ಲೀಶ್ವರಿ (7), ಕಿರಣ್ (5) ಸಮೀಪದ ನೀರಿನ ಗುಂಡಿಯ ಬಳಿ ಆಡಲು ತೆರಳಿದ್ದಳು.
ಮಳ್ಲೀಶ್ವರಿ, ಕಿರಣ್ ನೀರಿನಲ್ಲಿಳಿದು ಆಟವಾಡುತ್ತಾ ಆಳಕ್ಕೆ ಸಿಲುಕಿದ್ದರು. ಸಹೋದರ, ಸಹೋದರಿ ನೀರಿನಲ್ಲಿ ಮುಳುಗುತ್ತಿರುವುದನ್ನ ಗಮನಿಸಿದ ಕೌಶಲ್ಯ ಅವರಿಬ್ಬರನ್ನು ದಡಕ್ಕೆ ಜೋರಾಗಿ ಎಸೆದಿದ್ದಾಳೆ. ಕೌಶಲ್ಯ ಕಾಲಿಗೆ ಕೊಳಚೆ ಅಥವಾ ಕಂಟೆ ಸಿಲುಕಿಕೊಂಡಿದ್ದು, ನೀರಿನಲ್ಲೇ ಮುಳಗಿದ್ದಾಳೆ. ಮಕ್ಕಳು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ನೀರನಿಂದ ಬಾಲಕಿಯನ್ನು ಮೇಲಕ್ಕೆತ್ತಿದ್ದಾರೆ.
ಇನ್ನು ಅಸ್ವಸ್ಥಗೊಂಡ ಕೌಶಲ್ಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತು. ಆದ್ರೆ ಅಷ್ಟೊತ್ತಿಗಾಗಲೇ ಕೌಶಲ್ಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ವೈದ್ಯರು ಆಕೆ ಸಾವನ್ನಪ್ಪಿದ್ದಾಳೆಂದು ಘೋಷಿಸಿದರು. ಕೌಶಲ್ಯ ಸಾವಿನಿಂದಾಗಿ ಗ್ರಾಮದಲ್ಲಿ ವಿಷಾಧಛಾಯೆ ಆವರಿಸಿದೆ.
చంద్రగిరి, న్యూస్టుడే: పినతల్లి పిల్లలు నీటిలో మునిగిపోతుంటే ప్రాణాలకు తెగించి రక్షించింది ఓ బాలిక. ఇద్దరినీ గట్టుకు చేర్చి చివరకు అదే నీటిగుంటలో మునిగి ఆ బాలిక కన్నుమూసింది. హృదయ విదారకమైన ఈ ఘటన చిత్తూరు జిల్లా తొండవాడ పంచాయతీ గోపాలపురం ఎస్టీకాలనీలో జరిగింది. గ్రామానికి చెందిన కౌసల్య (10) చిన్నతనంలోనే తల్లిదండ్రులను కోల్పోయింది. ప్రస్తుతం అదే గ్రామంలో అవ్వాతాతల సంరక్షణలో ఉంటూ ప్రస్తుతం 5వ తరగతి చదువుతోంది. దసరా సెలవులు రావడంతో గ్రామంలోని చిన్నారులతో ఆటలాడుకుంటున్న కౌసల్య తన పినతల్లి పిల్లలు మళ్లీశ్వరి(7), కిరణ్(5)తో కలసి సమీపంలోని నీటి గుంట వద్దకు వెళ్లింది. ఈ క్రమంలో మళ్లీశ్వరి, కిరణ్లు నీటిగుంటలో దిగారు. వారిద్దరూ మునిగిపోతుండటాన్ని గుర్తించిన కౌసల్య సాహసించి చేతులు పట్టుకుని లాగి గట్టున పడేసింది. ఈ క్రమంలో కౌసల్య కాలుకు తీగతో ఉన్న కర్రలు చుట్టుకుని నీటి గుంటలోకి జారుకుంది. పిల్లల కేకలతో స్థానికులు గుంట వద్దకు చేరుకుని బాలికను ఒడ్డుకు తీసుకువచ్చారు. అపస్మారక స్థితిలో ఉండటంతో ఆసుపత్రికి తరలించారు. పరీక్షించిన వైద్యులు అప్పటికే ఆమె మృతి చెందినట్లు ధ్రువీకరించారు. బాలిక మృతితో గోపాలపురంలో విషాదఛాయలు అలముకున్నాయి.
Conclusion: