ETV Bharat / bharat

'ಅಸ್ತ್ರ' ಕ್ಷಿಪಣಿ ಯಶಸ್ವಿ ಪರೀಕ್ಷೆ: ಎದುರಾಳಿ ಎದೆಗಳಲ್ಲಿ ಹುಟ್ಟು ಹಾಕಿತು ಮತ್ತಷ್ಟು ನಡುಕ - ಅಸ್ತ್ರ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಭಾರತೀಯ ಸೇನೆಗೆ ರಕ್ಷಣಾ ಸಾಮಗ್ರಿಗಳನ್ನು ಪೂರೈಸುವ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) 'ಅಸ್ತ್ರ' ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಗೊಂಡಿದ್ದು, ಎದುರಾಳಿಗಳ ಎದೆಯಲ್ಲಿ ಮತ್ತಷ್ಟು ಭಯ ಹುಟ್ಟು ಹಾಕಿದೆ.

ಅಸ್ಟ್ರಾ ಕ್ಷಿಪಣಿ ಯಶಸ್ವಿ
author img

By

Published : Sep 17, 2019, 3:53 PM IST

Updated : Sep 17, 2019, 5:05 PM IST

ಪಶ್ಚಿಮ ಬಂಗಾಳ: ಇಲ್ಲಿನ ವಾಯುನೆಲೆಯಿಂದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ನಡೆಸಿದ 'ಅಸ್ತ್ರ' ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಗೊಂಡಿದೆ.

  • Defence Research & Development Organization (DRDO) yesterday* successfully test fired the Astra, air to air missile with a range of over 70 kms. The missile was test fired from a Su-30MKI combat aircraft that took off from an air base in West Bengal. https://t.co/fAqEYpytOc pic.twitter.com/rBLRl3PLKw

    — ANI (@ANI) September 17, 2019 " class="align-text-top noRightClick twitterSection" data=" ">

ಅಸ್ತ್ರ ಏರ್​-ಟು-ಏರ್​ ಕ್ಷಿಪಣಿಯಾಗಿದೆ. 70 ಕಿ.ಮೀ ಗುರಿ ಹೊಂದಿರುವ ಈ ಕ್ಷಿಪಣಿ ಪರೀಕ್ಷೆಗೆ ಎಸ್​ಯು-30 ಎಂಕೆಐ ಯುದ್ಧ ವಿಮಾನವನ್ನು ಬಳಸಲಾಗಿತ್ತು. ಅಸ್ತ್ರ ಕ್ಷಿಪಣಿ ನಿಗದಿತ ಗುರಿಯನ್ನು ಯಶಸ್ವಿಯಾಗಿ ಭೇದಿಸಿತು ಎಂದು ಸೇನಾಪಡೆ ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಪ್ಟೆಂಬರ್ 19 ರಂದು ಬೆಂಗಳೂರಿಗೆ ಆಗಮಿಸಲಿದ್ದು, ಯುದ್ದ ವಿಮಾನ ತೇಜಸ್‌ನಲ್ಲಿ (ಎಲ್‌ಸಿಎ) ಹಾರಾಟ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Intro:Body:

successfully test fired the Astra missile, Astra missile successfully, DRDO successfully test fired the Astra, Astra missile news, Astra missile latest news, ಅಸ್ಟ್ರಾ ಕ್ಷಿಪಣಿ ಯಶಸ್ವಿ, ಡಿಆರ್‌ಡಿಒಯಿಂದ ಅಸ್ಟ್ರಾ ಕ್ಷಿಪಣಿ ಯಶಸ್ವಿ, ಅಸ್ಟ್ರೋ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ, ಅಸ್ಟ್ರೋ ಕ್ಷಿಪಣಿ ಸುದ್ದಿ, 

DRDO successfully test fired the Astra missile

ಅಸ್ಟ್ರಾ ಕ್ಷಿಪಣಿ ಯಶಸ್ವಿ... ಎದುರಾಳಿಗಳಿಗೆ ಮತ್ತಷ್ಟು ನಡುಕ!

ಭಾರತೀಯ ಸೈನ್ಯಗೆ ರಕ್ಷಣಾ ಸಾಮಗ್ರಿಗಳನ್ನು ಪೂರೈಸುವ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಅಸ್ಟ್ರೋ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಗೊಂಡಿದೆ.

ಪಶ್ಚಿಮ ಬಂಗಾಳ: ಇಲ್ಲಿನ ವಾಯುನೆಲೆಯಿಂದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ನಡೆಸಿದ ಅಸ್ಟ್ರೋ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಗೊಂಡಿದೆ. 

ಅಸ್ಟ್ರಾ ಏರ್​-ಟು-ಏರ್​ ಕ್ಷೀಪಣಿಯಾಗಿದೆ. 70 ಕಿ.ಮೀ ಗುರಿ ಹೊಂದಿರುವ ಈ ಕ್ಷೀಪಣಿ ಪರೀಕ್ಷೆಗೆ ಎಸ್​ಯು-30ಎಂಕೆಐ ಯುದ್ಧ ವಿಮಾನವನ್ನು ಬಳಸಲಾಗಿತ್ತು. ಅಸ್ಟ್ರೋ ಕ್ಷಿಪಣಿ ನಿಗದಿತ ಗುರಿಯನ್ನು ಯಶಸ್ವಿಯಾಗಿ ಭೇದಿಸಿತು ಎಂದು ಸೇನಾಪಡೆ ಮೂಲಗಳು ತಿಳಿಸಿವೆ.

ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೆಪ್ಟೆಂಬರ್ 19 ರಂದು ಬೆಂಗಳೂರಿಗೆ ಆಗಮಿಸಲಿದ್ದು, ಯುದ್ಧ ವಿಮಾನ ತೇಜಸ್‌ನಲ್ಲಿ (ಎಲ್‌ಸಿಎ) ಹಾರಲಿದ್ದಾರೆ ಎಂದು ತಿಳಿದುಬಂದಿದೆ. 

Defence Research and Development Organization

(DRDO) today successfully test fired the Astra, air to air missile with a range of over 70 kms. The missile was test fired from a Su-30MKI combat aircraft that took off from an air base in West Bengal.

Conclusion:
Last Updated : Sep 17, 2019, 5:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.