ETV Bharat / bharat

ಸೊಸೆ ಮೇಲೆ ಅತ್ಯಾಚಾರ... ಬಿಜೆಪಿ ಮಾಜಿ ಶಾಸಕನ ವಿರುದ್ಧ ದೂರು ದಾಖಲು - ಮನೋಜ್​​ ಶೋಖಿನ್

ಸೊಸೆ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕನ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಮಾಜಿ ಶಾಸಕ ಮನೋಜ್​​ ಶೋಖಿನ್​​
author img

By

Published : Aug 10, 2019, 4:50 PM IST

ನವದೆಹಲಿ: ಸೊಸೆ ಮೇಲೆ ಅತ್ಯಾಚಾರ ಹಾಗೂ ಆಕೆಗೆ ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಬಿಜೆಪಿ ಮಾಜಿ ಶಾಸಕನ ಮೇಲೆ ದೆಹಲಿ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ನವದೆಹಲಿಯ ನಂಗ್ಲೋಯಿ ವಿಧಾನಸಭಾ ಕ್ಷೇತ್ರದಿಂದ ಎರಡು ಸಲ ಶಾಸಕನಾಗಿ ಆಯ್ಕೆಗೊಂಡಿದ್ದ ಮನೋಜ್​​ ಶೋಖಿನ್​​ ಡಿಸೆಂಬರ್​​ 31, 2018ರ ಜನವರಿಯಿಂದಿಲೂ ನಿರಂತರವಾಗಿ ಈ ಕೃತ್ಯ ಎಸಗುತ್ತಿದ್ದು, ಕಳೆದ ಗುರುವಾರ ಸಂತ್ರಸ್ತೆ ದೂರು ದಾಖಲು ಮಾಡಿದ್ದಾಳೆಂದು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್​​ 31ರಂದು ಗಂಡ, ಸಹೋದರ ಹಾಗೂ ಸೋದರ ಸಂಬಂಧಿ ಜತೆಗೆ ಅಳಿಯಂದಿರ ಮನೆಗೆ ಸಮಾರಂಭಕ್ಕೆ ತೆರಳುತ್ತಿದ್ದಾಗ ಗಂಡ ಆಕೆಯನ್ನ ಹೋಟೆಲ್​​​​ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ತದನಂತರ ಆತ ಸಮಾರಂಭ ನಡೆಯುತ್ತಿದ್ದ ಮನೆಯಲ್ಲಿ ಬಿಟ್ಟು ರಾತ್ರಿ ಬೇರೆ ಕಡೆ ಹೋಗಿದ್ದಾರೆ. ಇದೇ ವೇಳೆ, ಮನೋಜ್​​ ಶೋಖಿನ್​ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆಕೆ ಹೇಳಿದ್ದಾಳೆ.

ಈ ವೇಳೆ, ಕೃತ್ಯದ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ನಿನ್ನ ಸಹೋದರನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ನಾನು ಆ ವೇಳೆ ಯಾವುದೇ ದೂರು ನೀಡಿಲ್ಲ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾನೆ. ಇನ್ನು ಕಳೆದ ಜುಲೈ 7ರಂದು ಈ ರೀತಿಯ ಕೃತ್ಯ ಪುನರಾವರ್ತನೆ ಮಾಡಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ದೂರು ಆಧರಿಸಿ ಆತನ ವಿರುದ್ಧ ಸೆಕ್ಷನ್​​ 376 ಹಾಗೂ 506 ಅಡಿ ದೂರು ದಾಖಲು ಮಾಡಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್​ ವರಿಷ್ಠಾಧಿಕಾರಿ ಪಿ. ಕುರುವಿಲ್ಲಾ ತಿಳಿಸಿದ್ದಾರೆ.

Intro:Body:

ಸೊಸೆ ಮೇಲೆ ಅತ್ಯಾಚಾರ... ಬಿಜೆಪಿ ಮಾಜಿ ಶಾಸಕನ ವಿರುದ್ಧ ದೂರು ದಾಖಲು 

ನವದೆಹಲಿ: ಸೊಸೆ ಮೇಲೆ ಅತ್ಯಾಚಾರ ಹಾಗೂ ಆಕೆಗೆ ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಬಿಜೆಪಿ ಮಾಜಿ ಶಾಸಕನ ಮೇಲೆ ದೆಹಲಿ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ನವದೆಹಲಿಯ ನಂಗ್ಲೋಯಿ ವಿಧಾನಸಭಾ ಕ್ಷೇತ್ರದಿಂದ ಎರಡು ಸಲ ಶಾಸಕನಾಗಿ ಆಯ್ಕೆಗೊಂಡಿದ್ದ ಮನೋಜ್​​ ಶೋಖಿನ್​​ ಡಿಸೆಂಬರ್​​ 31,2018ರ ಜನವರಿಯಿಂದಿಲೂ ನಿರಂತರವಾಗಿ ಈ ಕೃತ್ಯವೆಸಗುತ್ತಿದ್ದು, ಕಳೆದ ಗುರುವಾರ ಸಂತ್ರಸ್ತೆ ದೂರು ದಾಖಲು ಮಾಡಿದ್ದಾಳೆಂದು ತಿಳಿಸಿದ್ದಾರೆ. 

ಕಳೆದ ವರ್ಷ ಡಿಸೆಂಬರ್​​ 31ರಂದು ಗಂಡ,ಸಹೋದರ ಹಾಗೂ  ಸೋದರಸಂಬಂಧಿ ಜತೆಗೆ ಅಳಿಯಂದಿರ ಮನೆಗೆ ಸಮಾರಂಭಕ್ಕೆ ತೆರಳುತ್ತಿದ್ದಾಗ ಗಂಡ ಆಕೆಯನ್ನ ಹೊಟೇಲ್​ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ತದನಂತರ ಆತ ಸಮಾರಂಭ ನಡೆಯುತ್ತಿದ್ದ ಮನೆಯಲ್ಲಿ ಬಿಟ್ಟು ರಾತ್ರಿ ಬೇರೆ ಕಡೆ ಹೋಗಿದ್ದಾರೆ. ಇದೇ ವೇಳೆ ಮನೋಜ್​​ ಶೋಖಿನ್​ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆಕೆ ಹೇಳಿದ್ದಾಳೆ. 

ಈ ವೇಳೆ ಕೃತ್ಯದ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ನಿನ್ನ ಸಹೋದರನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ನಾನು ಆ ವೇಳೆ ಯಾವುದೇ ದೂರು ನೀಡಿಲ್ಲ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾನೆ. ಇನ್ನು ಕಳೆದ ಜುಲೈ 7ರಂದು ಈ ರೀತಿಯ ಕೃತ್ಯ ಪುನರಾವರ್ತನೆ ಮಾಡಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ. 

ದೂರು ಆಧರಿಸಿ ಆತನ ವಿರುದ್ಧ ಸೆಕ್ಷನ್​​ 376 ಹಾಗೂ 506ಅ ಅಡಿ ದೂರು ದಾಖಲು ಮಾಡಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್​ ವರಿಷ್ಠಾಧಿಕಾರಿ ಪಿ. ಕುರುವಿಲ್ಲಾ ತಿಳಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.